RNI NO. KARKAN/2006/27779|Sunday, February 1, 2026
You are here: Home » breaking news » ಘಟಪ್ರಭಾ:ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿಯ ನೂತನ ಅಧ್ಯಕ್ಷೆ, ಉಪಾಧ್ಯಕ್ಷೆಗೆ ಸತ್ಕಾರ

ಘಟಪ್ರಭಾ:ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿಯ ನೂತನ ಅಧ್ಯಕ್ಷೆ, ಉಪಾಧ್ಯಕ್ಷೆಗೆ ಸತ್ಕಾರ 

ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿಯ ನೂತನ ಅಧ್ಯಕ್ಷೆ, ಉಪಾಧ್ಯಕ್ಷೆಗೆ ಸತ್ಕಾರ

ಘಟಪ್ರಭಾ ಡಿ 31: ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿಯ ನೂತನ ಅಧ್ಯಕ್ಷೆ, ಸುಜಾತಾ ಸುರೇಶ ಪೂಜೇರಿ, ಉಪಾಧ್ಯಕ್ಷೆ ಕಸ್ತೂರಿ ಕೆಂಪಣ್ಣ ಚೌಕಶಿ ಇವರನ್ನು 13 ನೇ ವಾರ್ಡದ ಸದಸ್ಯೆ ಸರಸ್ವತಿ ಶೇಖರ ಕುಲಗೋಡ ಇವರಿಂದ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಪ.ಪಂ ಸದಸ್ಯರಾದ ಸಲೀಮ ಕಬ್ಬೂರ, ಮಲ್ಲು ಕೋಳಿ, ಗಂಗಾಧರ ಬಡಕುಂದ್ರಿ, ವಿಕ್ರಮ ದಳವಾಯಿ, ರಾಮಪ್ಪಾ ನಾಯಿಕ, ಮಾರುತಿ ಹುಕ್ಕೇರಿ, ಇಮ್ರಾನ ಬಟಕುರ್ಕಿ, ನಾಗರಾಜ ಚಚಡಿ, ಈರಗೌಡಾ ಕಲಕುಟಗಿ, ಪ್ರವೀಣ ಮಟಗಾರ, ಶ್ರೀಮತಿ ಮಾಲನ ದಳವಾಯಿ, ಶ್ರೀಮತಿ ಶ್ರೀದೇವಿ ಕೋಗನೂರ, ಶ್ರೀಮತಿ ಲಕ್ಷ್ಮೀ ತುಕ್ಕಾನಟ್ಟಿ, ಶ್ರೀಮತಿ ಪಾರವ್ವ ಮೇತ್ರಿ, ಮುಖ್ಯಾಧಿಕಾರಿ ಕೆ.ಬಿ.ಪಾಟೀಲ ಇದ್ದರು.

Related posts: