RNI NO. KARKAN/2006/27779|Friday, August 1, 2025
You are here: Home » breaking news » ಗೋಕಾಕ:150ನೇ ಗಾಂಧೀ ಅಭಿಯಾನ ಸ್ತಬ್ಧಚಿತ್ರವುಳ್ಳ ರಥಕ್ಕೆ ಗೋಕಾಕದಲ್ಲಿ ಭವ್ಯ ಸ್ವಾಗತ

ಗೋಕಾಕ:150ನೇ ಗಾಂಧೀ ಅಭಿಯಾನ ಸ್ತಬ್ಧಚಿತ್ರವುಳ್ಳ ರಥಕ್ಕೆ ಗೋಕಾಕದಲ್ಲಿ ಭವ್ಯ ಸ್ವಾಗತ 

150ನೇ ಗಾಂಧೀ ಅಭಿಯಾನ ಸ್ತಬ್ಧಚಿತ್ರವುಳ್ಳ ರಥಕ್ಕೆ ಗೋಕಾಕದಲ್ಲಿ ಭವ್ಯ ಸ್ವಾಗತ

ಗೋಕಾಕ ಅ 27 : ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮ ಆಚರಣೆಯ ಅಂಗವಾಗಿ ಗಾಂಧೀಜಿಯವರ ವಿಚಾರಧಾರೆ ಪ್ರಚಾರ ಪಡಿಸುವಗೊಸ್ಕರ “ಗಾಂಧೀ ಅಭಿಯಾನ 150ನೇ” ಕುರಿತು ಸ್ತಬ್ಧಚಿತ್ರವುಳ್ಳ ರಥವನ್ನು ಗುರುವಾರ ನಗರಕ್ಕೆ ಆಗಮಿಸಿದಾಗ ಬಸವೇಶ್ವರ ವೃತ್ತದಲ್ಲಿ ತಹಶೀಲದಾರ ಜಿ.ಎಸ್.ಮಳಗಿ ಪೂಜೆಯನ್ನು ಸಲ್ಲಿಸುವುದರೊಂದಿಗೆ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಅಶೋಕ ಪೂಜಾರಿ, ಗ್ರೇಡ್-2 ತಹಶೀಲದಾರ ಎಸ್.ಕೆ.ಕುಲಕರ್ಣಿ, ಪೌರಾಯುಕ್ತ ಎಮ್.ಎಚ್.ಅತ್ತಾರ, ಕಾರ್ಯನಿರ್ವಾಹಕ ಅಭಿಯಂತರ ವಿ.ಎಸ್.ತಡಸಲೂರು, ನ್ಯಾಯವಾದಿಗಳಾದ ಸಿ.ಡಿ.ಹುಕ್ಕೇರಿ, ಮಹಾಂತೇಶ ವಾಲಿ, ಜಿ.ಆರ್.ಪೂಜೇರ, ಸೇರಿದಂತೆ ಸಾರ್ವಜನಿಕರು, ಗಣ್ಯನಾಗರಿಕರು, ಜನಪ್ರತಿನಿಧಿಗಳು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

Related posts: