RNI NO. KARKAN/2006/27779|Saturday, February 14, 2026
You are here: Home » breaking news » ಗೋಕಾಕ:ಗೋಕಾಕದಲ್ಲಿ 92 ರ ವೃದ್ದೆ ಬಿಯಾಮಾರಿಂದ ಮತ ಚಲಾವಣೆ

ಗೋಕಾಕ:ಗೋಕಾಕದಲ್ಲಿ 92 ರ ವೃದ್ದೆ ಬಿಯಾಮಾರಿಂದ ಮತ ಚಲಾವಣೆ 

ವೋಟ ಮಾಡಲು ಬರುತ್ತಿರುವ 92 ರ ವಯೋವೃದ್ದೆ ಬಿಯಾಮಾ ಬಂಕಾಪೂರ

ಗೋಕಾಕದಲ್ಲಿ 92 ರ ವೃದ್ದೆ ಬಿಯಾಮಾರಿಂದ ಮತ ಚಲಾವಣೆ
ಗೋಕಾಕ ಮೇ 12 : ತಾಲೂಕಿನಾದ್ಯಂತ ವಿವಿಧ ಬಾಗಗಳು ಬಿರುಸಿನ ಮತದಾನ ಆರಂಭಗೊಂಡಿದ್ದು , ಮತದಾರ ಪ್ರಭುಗಳು ತಮ್ಮ ತಮ್ಮ ಮತಗಟ್ಟೆಗಳಿಗೆ ತೆರಳಿ ತಮ್ಮ ವೋಟ್ ಚಲಾಯಿಸುತ್ತದ್ದಾರೆ .

ಇದರ ಮಧ್ಯೆ ಗೋಕಾಕಿನ ನಿವಾಸಿ ಹಾಗೂ 92 ವಯಸ್ಸಿನ ವೃದ್ಧೆ ಅವರು ಭಾರತೀಯ ವಿದ್ಯಾ ಮಂದಿರ ಶಾಲೆಯಲ್ಲಿ ಸ್ಥಾಪಿಸಲಾದ ಮತಗಟ್ಟೆ ಸಂಖ್ಯೆ 148 ಯಲ್ಲಿ ಬಿಯಾಮಾ ಮೀರಾಸಾಬ ಬಂಕಾಪೂರ (92) ಮತ ಚಲಾಯಿಸಿ, ಇತರರಿಗೆ

ಸ್ಪೂ ರ್ತಿಯಾದರು. 

Related posts: