RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಬೈಕ ಮೇಲೆ ಬಂದು ಮತಲಾಯಿಸದ ಸಚಿವ ರಮೇಶ ಜಾರಕಿಹೊಳಿ

ಗೋಕಾಕ:ಬೈಕ ಮೇಲೆ ಬಂದು ಮತಲಾಯಿಸದ ಸಚಿವ ರಮೇಶ ಜಾರಕಿಹೊಳಿ 

ಮತದಾನ ಮಾಡುತ್ತಿರುವ ಸಚಿವ ರಮೇಶ ಜಾರಕಿಹೊಳಿ

ಬೈಕ ಮೇಲೆ ಬಂದು ಮತಲಾಯಿಸದ ಸಚಿವ ರಮೇಶ ಜಾರಕಿಹೊಳಿ
ಗೋಕಾಕ ಮೇ 12 : ಬೆಳ್ಳಿಗೆಯಿಂದಲೂ ಗೋಕಾಕ ನಗರಾದ್ಯಂತ ಶಾಂತಿಯುತ ಮತದಾನ ನಡೆದಿದ್ದು , ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಕುಟುಂಬ ಸಮೇತ ಬಂದು ತಮ್ಮ ಹಕ್ಕು ಚಲಾಯಿಸಿದರು

ನಗರದ ನ್ಯೂ ಇಂಗ್ಲಿಷ್ ಸ್ಕೂಲ ನ 134 ಮತಗಟ್ಟೆಯಲ್ಲಿ ಇಂದು ಬೆಳ್ಳಿಗೆ ಬೈಕ್ ಮೇಲೆ ಆಗಮಿಸಿದ ಸಚಿವ ರಮೇಶ ಅವರು ತಮ್ಮ ಮತ ಚಲಾಯಿಸಿ ಗೆಲ್ಲುವಿನ ನಗೆ ಬಿರಿದರು.

ಬೈಕ್ ಮೇಲೆ ಮತ ಚಲಾಯಿಸಲು ಬರುತ್ತಿರುವ ಸಚಿವ ರಮೇಶ ಜಾರಕಿಹೊಳಿ

ಸಚಿವರಿಗೆ ಅವರ ಪತ್ನಿ , ಮಗ ಸಂತೋಷ ಜಾರಕಿಹೊಳಿ , ಅಮರನಾಥ ಜಾರಕಿಹೊಳಿ , ಸೇರಿದಂತೆ ಕುಟುಂಬ ಸದ್ಯಸರು ಸಾಥ್ ನೀಡಿದರು

Related posts: