RNI NO. KARKAN/2006/27779|Tuesday, October 14, 2025
You are here: Home » breaking news » ಗೋಕಾಕ:ಪ್ರವಾಹ ಪೀಡಿತ ವಿದ್ಯಾರ್ಥಿಗಳಿಗೆ ನೋಟ್ ಬುಕ್ಕ ,ಸ್ಕೂಲ್ ಬ್ಯಾಗ್ ವಿತರಣೆ

ಗೋಕಾಕ:ಪ್ರವಾಹ ಪೀಡಿತ ವಿದ್ಯಾರ್ಥಿಗಳಿಗೆ ನೋಟ್ ಬುಕ್ಕ ,ಸ್ಕೂಲ್ ಬ್ಯಾಗ್ ವಿತರಣೆ 

ಪ್ರವಾಹ ಪೀಡಿತ ವಿದ್ಯಾರ್ಥಿಗಳಿಗೆ ನೋಟ್ ಬುಕ್ಕ ,ಸ್ಕೂಲ್ ಬ್ಯಾಗ್ ವಿತರಣೆ

 

 

ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 28 :

 

 
ನೆರೆ ಹಾವಳಿಯಿಂದ ಎಲ್ಲವನ್ನು ಕಳೆದುಕೊಂಡ ಪ್ರವಾಹ ಪೀಡಿತ ವಿದ್ಯಾರ್ಥಿಗಳಿಗೆ ಕೆಎಎಂಎಸ್ ಅಸೋಸಿಯೇಷನ್ ​​ಬೆಂಗಳೂರಿನಿಂದ ವತಿಯಿಂದ ನಿಡಲಾಗಿದ್ದ, ಸುಮಾರು 7 ಲಕ್ಷಕ್ಕೂ ಅಧಿಕ ಬೆಲೆ ಬಾಳುವ ನೋಟ್ ಬುಕ್ಕ ಮತ್ತು ಬ್ಯಾಗಗಳನ್ನು ವಿತರಿಸಲಾಯಿತು
ಬುಧವಾರದಂದು ನಗರದ ಶಫಡ ಮೀಷನ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೋಕಾಕಿನ 6 ಖಾಸಗಿ ಶಾಲೆಗಳ ಸುಮಾರು 300 ಮಕ್ಕಳಿಗೆ ನೋಟ್ ಬುಕ್ಕ, ಬ್ಯಾಗ ಮತ್ತು ಅಗತ್ಯ ದಿನಬಳಕೆಯ ವಸ್ತುಗಳನ್ನು ವಿತರಿಸಲಾಯಿತು
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ , ವಣ್ಣೂರ , ಸಂದೀಪ್ ಅನಿಗೋಳ ಸೇರಿದಂತೆ ಇತರರು ಇದ್ದರು .

Related posts:

ಗೋಕಾಕ:17ನೇ ಸತೀಶ ಶುಗರ್ಸ ಅವಾರ್ಡ್ಸ ಸ್ಶರ್ಧೆ : ಭಾವಗೀತೆ ಯಲ್ಲಿ ಶ್ರೇಯಾ ಹಂದಿಗೋಳ , ಜಾನಪದ ನೃತ್ಯದಲ್ಲಿ ಮಯೂರ ಶಾಲಾ …

ಮೂಡಲಗಿ:ಮೂರು ಎಕರೆ ಜಾಗೆಯಲ್ಲಿ ಮೂಡಲಗಿಯಲ್ಲಿ ಹೈಟೆಕ್ ಬಸ್ ಡಿಪೋ ನಿರ್ಮಾಣ: ಕೆಎಮ್‍ಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರ…

ಗೋಕಾಕ:ಕಾರ್ಯನಿರತ ಪತ್ರಕರ್ತರ ಸಂಘ ಜನರ ಧ್ವನಿಯಾಗಿ ಕಾರ್ಯನಿರ್ವಸುತ್ತಿದೆ : ಗೌರಾವಾಧ್ಯಕ್ಷ ಸರ್ವೋತ್ತಮ ಜಾರಕಿಹೊಳಿ