RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ:ಸಮಯ ರಕ್ಷಕ ಮಾಸ ಪತ್ರಿಕೆ ಬಿಡುಗಡೆ ಗೋಳಿಸಿದ ಶಾಸಕ ರಮೇಶ ಜಾರಕಿಹೊಳಿ

ಗೋಕಾಕ:ಸಮಯ ರಕ್ಷಕ ಮಾಸ ಪತ್ರಿಕೆ ಬಿಡುಗಡೆ ಗೋಳಿಸಿದ ಶಾಸಕ ರಮೇಶ ಜಾರಕಿಹೊಳಿ 

ಸಮಯ ರಕ್ಷಕ ಮಾಸ ಪತ್ರಿಕೆ ಬಿಡುಗಡೆ ಗೋಳಿಸಿದ ಶಾಸಕ ರಮೇಶ ಜಾರಕಿಹೊಳಿ

ಗೋಕಾಕ ಮಾ 27 : ಸಮಯ ರಕ್ಷಕ ಕನ್ನಡ ಮಾಸ ಪತ್ರಿಕೆಯನ್ನು ಶಾಸಕ ರಮೇಶ ಜಾರಕಿಹೊಳಿ ಅವರು ಗುರುವಾರದಂದು ನಗರದ ತಮ್ಮ ಗೃಹ ಕಛೇರಿಯಲ್ಲಿ ಬಿಡುಗಡೆ ಗೋಳಿಸಿದರು
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಟಿ.ಆರ್.ಕಾಗಲ್, ಶಾಸಕರ ಆಪ್ತ ಸಹಾಯಕ ಸುರೇಶ್ ಸನದಿ, ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ , ಪತ್ರಕರ್ತ ಸಾದಿಕ ಹಲ್ಯಾಳ , ಪತ್ರಿಕೆ ಸಂಪಾದಕ ಶಫೀಕ್ಅಲಿ ಮುಲ್ಲಾ, ರಜಕಾ ಬಾರಗಿರ್, ಮಹಾನಿಂಗ ಸಣ್ಣಕ್ಕಿ, ಯಾಸೀನ ಮುಲ್ಲಾ, ಫಾರುಕ ದೇಸಾಯಿ, ವಿಕಾಸ ಪವಾರ್, ಸದ್ದಾಂ ದೇಸಾಯಿ ಸೇರಿದಂತೆ ಉಪಸ್ಥಿತರಿದ್ದರು.

Related posts: