ಗೋಕಾಕ:ಅಬ್ಯಾಕಸ್ ಸ್ವರ್ಧೆಯಲ್ಲಿ ವಿಜೇತ ಮಕ್ಕಳಿಗೆ ಎಸ್.ಕೆ ಮಠದ ಬಹುಮಾನ ವಿತರಣೆ

ಅಬ್ಯಾಕಸ್ ಸ್ವರ್ಧೆಯಲ್ಲಿ ವಿಜೇತ ಮಕ್ಕಳಿಗೆ ಎಸ್.ಕೆ ಮಠದ ಬಹುಮಾನ ವಿತರಣೆ
ಗೋಕಾಕ ನ 25 : ನಗರದ ರೋಟರಿ ರಕ್ತ ಭಂಡಾರ ಕೇಂದ್ರದಲ್ಲಿ ರವಿವಾರದಂದು ಕೋಲ್ಹಾಪೂರ ವಲಯದ ಸ್ಮಾರ್ಟ್ ಕಿಡ್ ಅಬ್ಯಾಕಸ್ ಪ್ರೈವೇಟ್ ಲಿಮಿಟೆಡ್ ನವರು ಆಯೋಜಿಸಿದ ಅಬ್ಯಾಕಸ್ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಿಗೆ ಇಲ್ಲಿನ ಜಿ.ಇ.ಎಸ್. ಮಾಡರ್ನ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಎಸ್.ಕೆ.ಮಠದ ಬಹುಮಾನ ವಿತರಿದರು.
ಈ ಸಂದರ್ಭದಲ್ಲಿ ಸಂಯೋಜಕಿ ನೇಹಾ ಚುನಮರಿ, ರೋಟರಿ ಸಂಸ್ಥೆಯ ಜಗದೀಶ್ ಚುನಮರಿ , ಸಂಸ್ಥೆಯ ಯೋಗೇಶ ಇದ್ದರು.