RNI NO. KARKAN/2006/27779|Wednesday, December 31, 2025
You are here: Home » breaking news » ಗೋಕಾಕ:ಜಿ.ಪಿ.ಎಲ್ ಟ್ರೋಫಿ : ಗೋಕಾಕ ರೈಡರ್ಸ್ ತಂಡ ಪ್ರಥಮ ಸ್ಥಾನ

ಗೋಕಾಕ:ಜಿ.ಪಿ.ಎಲ್ ಟ್ರೋಫಿ : ಗೋಕಾಕ ರೈಡರ್ಸ್ ತಂಡ ಪ್ರಥಮ ಸ್ಥಾನ 

ಜಿ.ಪಿ.ಎಲ್ ಟ್ರೋಫಿ : ಗೋಕಾಕ ರೈಡರ್ಸ್ ತಂಡ ಪ್ರಥಮ ಸ್ಥಾನ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 20 :
ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಕೆ.ಬಿ ಸ್ಟೋಟ್ಸ್ ನವರ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೋಕಾಕ ರೈಡರ್ಸ್ ತಂಡ ಪ್ರಥಮ ಸ್ಥಾನ ಪಡೆದು ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಅವರು ನೀಡಿದ ರೂ 75 ಸಾವಿರ ನಗದು ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ದ್ವಿತೀಯ ಸ್ಥಾನ ಪಡೆದ ಗೋಕಾಕ ರಾಯಲ್ಸ್ ತಂಡ ಕಿಶೋರ್ ಭಟ್ಟ ಅವರು ನೀಡಿದ ರೂ 45 ಸಾವಿರ ನಗದು ಹಾಗೂ ಟ್ರೋಫಿಯನ್ನು ಪಡೆಯಿತು.
ಈ ಸಂದರ್ಭದಲ್ಲಿ ಸುರೇಶ್ ಸನದಿ, ಸಂತೋಷ ಶೆಟ್ಟಿ , ದೀಪಕ ಕಲಾಲ್, ಜಾವೇದ ಗೋಕಾಕ , ನಾಗೇಂದ್ರ ಅಂಬಲಿ, ಸಂತೋಷ ಭಟ್ಟ್, ಸುನೀಲ್ ಭಗತ ಉಪಸ್ಥಿತರಿದ್ದು ವಿಜೇತರಿಗೆ ಬಹುಮಾನವನ್ನು ವಿತರಿಸಿದರು.

Related posts: