ಗೋಕಾಕ:ವ್ಯಾಪಕ ಮಳೆಯ ಹಿನ್ನೆಲೆ ಇಂದು ಗೋಕಾಕ ತಾಲೂಕಿನ ಶಾಲಾ ,ಕಾಲೇಜುಗಳಿಗೆ ರಜೆ : ತಾ.ದಂಡಾಧಿಕಾರಿ ಡಾ.ಭಸ್ಮೆ

ವ್ಯಾಪಕ ಮಳೆಯ ಹಿನ್ನೆಲೆ ಇಂದು ಗೋಕಾಕ ತಾಲೂಕಿನ ಶಾಲಾ ,ಕಾಲೇಜುಗಳಿಗೆ ರಜೆ : ತಾ.ದಂಡಾಧಿಕಾರಿ ಡಾ.ಭಸ್ಮೆ
ಗೋಕಾಕ ಆ 19 : ವ್ಯಾಪಕ ಮಳೆಯ ಹಿನ್ನೆಲೆಯಲ್ಲಿ ಗೋಕಾಕ ನಗರ ಸೇರಿದಂತೆ ತಾಲ್ಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಇಂದು ಮಂಗಳವಾರ (ಆ.19) ರಜೆಯನ್ನು ಘೋಷಿಸಿ ತಾಲೂಕು ದಂಡಾಧಿಕಾರಿ ಡಾ.ಮೋಹನ ಭಸ್ಮೆ ಅವರು ಆದೇಶಿಸಿದ್ದಾರೆ.