RNI NO. KARKAN/2006/27779|Saturday, March 21, 2026
You are here: Home » breaking news » ಗೋಕಾಕ:ಅರಣ್ಯ ಸಚಿವ ದಿ.ಉಮೇಶ ಕತ್ತಿ ಮನೆಗೆ ಡಾ. ಭೀಮಶಿ ಜಾರಕಿಹೊಳಿ ಭೇಟಿ : ಕುಟುಂಬಸ್ಥರಿಗೆ ಸಾಂತ್ವನ

ಗೋಕಾಕ:ಅರಣ್ಯ ಸಚಿವ ದಿ.ಉಮೇಶ ಕತ್ತಿ ಮನೆಗೆ ಡಾ. ಭೀಮಶಿ ಜಾರಕಿಹೊಳಿ ಭೇಟಿ : ಕುಟುಂಬಸ್ಥರಿಗೆ ಸಾಂತ್ವನ 

ಅರಣ್ಯ ಸಚಿವ ದಿ.ಉಮೇಶ ಕತ್ತಿ ಮನೆಗೆ ಡಾ. ಭೀಮಶಿ ಜಾರಕಿಹೊಳಿ ಭೇಟಿ :  ಕುಟುಂಬಸ್ಥರಿಗೆ ಸಾಂತ್ವನ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ‌ಸೆ 14 :

ಅರಣ್ಯ ಸಚಿವ  ದಿ.ಉಮೇಶ ಕತ್ತಿ ಅವರ ನಿಧನವಾದ  ಹಿನ್ನೆಲೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೆಳಗಾವಿ ಜಿಲ್ಲಾ ಗೌರವಾಧ್ಯಕ್ಷ ಡಾ‌. ಭೀಮಶಿ ಜಾರಕಿಹೊಳಿ ಅವರು ಹುಕ್ಕೇರಿ ತಾಲೂಕಿನ  ಬೆಲ್ಲದ ಬಾಗೇವಾಡಿ ಅವರ ನಿವಾಸಕ್ಕೆ ಬುಧವಾರದಂದು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಕತ್ತಿ ಅವರ ಮನೆಗೆ ಭೇಟಿ ನೀಡಿದ ಅವರ  ದಿ.ಉಮೇಶ ಕತ್ತಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿ, ದಿವಂಗತ  ಉಮೇಶ ಕತ್ತಿ ಸಹೋದರ ರಮೇಶ ಕತ್ತಿ, ಪುತ್ರ ನಿಖಿಲ ಕತ್ತಿ ಸೇರಿದಂತೆ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಕತ್ತಿ ಕುಟುಂಬಸ್ತರು ಅವರ ಬೆಂಬಲಿಗರು ಉಪಸ್ಥಿತರಿದ್ದರು .

Related posts: