ಗೋಕಾಕ:ಹನುಮಾನ ದೇವರ ದೇವಸ್ಥಾನ ಕಮಿಟಿ ವತಿಯಿಂದ ವಿ.ಪ ಸದಸ್ಯ ಲಖನ ಜಾರಕಿಹೊಳಿ ಅವರಿಗೆ ಸನ್ಮಾನ
ಹನುಮಾನ ದೇವರ ದೇವಸ್ಥಾನ ಕಮಿಟಿ ವತಿಯಿಂದ ವಿ.ಪ ಸದಸ್ಯ ಲಖನ ಜಾರಕಿಹೊಳಿ ಅವರಿಗೆ ಸನ್ಮಾನ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 23 :
ಇಲ್ಲಿನ ಶ್ರೀನಗರದ ಹನುಮಾನ ದೇವರ ದೇವಸ್ಥಾನ ಕಮಿಟಿ ವತಿಯಿಂದ ನೂತನವಾಗಿ ವಿಧಾನ ಪರಿಷತ್ ಗೆ ಆಯ್ಕೆಯಾಗಿರುವ ಲಖನ ಜಾರಕಿಹೊಳಿ ಅವರನ್ನು ಸತ್ಕರಿಸಿ , ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂತೋಷ ಬೆನವಾಡೆ, ಮಾಯಪ್ಪ ತುಳಜನ್ನವರ , ತಿಮಣ್ಣ ಗುದಾಡರಿ, ಸುರೇಶ್ ಹನಗಂಡಿ, ಅಶೋಕ ದೇಶಮಾನೆ, ಪ್ರಗಣವಿ, ತಿಮ್ಮವಗೋಳ, ಜನಕಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.