RNI NO. KARKAN/2006/27779|Friday, May 1, 2026
You are here: Home » breaking news » ಹಳೆ ವೈಷಮ್ಯ ಕುಡಗೋಲಿನಿಂದ ಕೋಚ್ಚಿ ವ್ಯಕ್ತಿಯ ಕೋಲೆ : ಗೋಕಾಕಿನ ಕಲ್ಲೋಳಿ ಗ್ರಾಮದಲ್ಲಿ ಘಟನೆ

ಹಳೆ ವೈಷಮ್ಯ ಕುಡಗೋಲಿನಿಂದ ಕೋಚ್ಚಿ ವ್ಯಕ್ತಿಯ ಕೋಲೆ : ಗೋಕಾಕಿನ ಕಲ್ಲೋಳಿ ಗ್ರಾಮದಲ್ಲಿ ಘಟನೆ 

ಹಳೆ ವೈಷಮ್ಯ ಕುಡಗೋಲಿನಿಂದ ಕೋಚ್ಚಿ ವ್ಯಕ್ತಿಯ ಕೋಲೆ : ಗೋಕಾಕಿನ ಕಲ್ಲೋಳಿ ಗ್ರಾಮದಲ್ಲಿ ಘಟನೆ

ಬೆಳಗಾವಿ :: ಹಳೆ ವೈಷಮ್ಯ ಹಿನ್ನಲೇಯಲ್ಲಿ ವ್ಯಕ್ತಿಯೋರ್ವನನ್ನು ಕುಡಗೋಲಿನಿಂದ ಕೋಚ್ಚಿ ಕೋಲೆಗೈದ ಘಟನೆ ಗೋಕಾಕ ತಾಲೂಕಿನ ಕಲ್ಲೋಳಿ ಗ್ರಾಮದಲ್ಲಿ ನಡೆದಿದ್ದೆ.

ಬಾಳಪ್ಪ ಮುದೆಪ್ಪಗೋಳ 58 ಕೊಲೆಯಾದ ವ್ಯಕ್ತಿ. ಬೆಳಗ್ಗೆ ಮಗ, ಅಳಿಯನ ಜೊತೆಗೆ ಹೊಲಕ್ಕೆ ಹೋಗಿ ಮೇವು ತರುವಾಗ ಬಾಳಪ್ಪ ನಂಜಿ ಎಂಬುವನಿಂದ ಕೃತ್ಯ ನಡೆದಿದೆ ಎನ್ನಲಾಗಿದೆ. ಸದ್ಯ ಆರೋಪಿ ಬಾಳಪ್ಪ ಪರಾರಿಯಾಗಿದ್ದು, ಸ್ಥಳಕ್ಕೆ ಘಟಪ್ರಭಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related posts: