RNI NO. KARKAN/2006/27779|Friday, August 1, 2025
You are here: Home » breaking news » ರಾಯಬಾಗ: ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಜಿಪಂ ಮಾಜಿ ಸದಸ್ಯ ಪವನ ಕತ್ತಿ ಚಾಲನೆ

ರಾಯಬಾಗ: ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಜಿಪಂ ಮಾಜಿ ಸದಸ್ಯ ಪವನ ಕತ್ತಿ ಚಾಲನೆ 

ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಜಿಪಂ ಮಾಜಿ ಸದಸ್ಯ ಪವನ ಕತ್ತಿ ಚಾಲನೆ

 

ನಮ್ಮ ಬೆಳಗಾವಿ ಇ – ವಾರ್ತೆ, ರಾಯಬಾಗ ಅ 18 :

 

ರಾಯಬಾಗ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ನಾಗರಮುನ್ನೊಳಿ ಜಿಲ್ಲಾ ಪಂಚಾಯತ್ ಕ್ಷೇತ್ರದ ಪೋಗತ್ತಾನಟ್ಟಿ, ಸ್ನೇಹ ನಗರ, ವಿಜಯನಗರ ಹಾಗೂ ಜೊಡ್ಡಟ್ಟಿ ಗ್ರಾಮದಲ್ಲಿ ಸಚಿವ ಉಮೇಶ್ ಕತ್ತಿ ಅವರ ವಿಶೇಷ ಪ್ರಯತ್ನದಿಂದ ವಿವಿಧ ಯೋಜನೆಯಡಿ ಒಟ್ಟು 3.55 ಕೊಟ್ಟಿ ರೂಪಾಯಿಯ ವಿವಿಧ ರಸ್ತೆಗಳ ಕಾಮಗಾರಿಗೆ ಜಿಪಂ ಮಾಜಿ ಸದಸ್ಯ ಪವನ ಕತ್ತಿ ಅವರು ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಸುರೇಶ ಬೆಲ್ಲದ, . ಶಿವರಾಜ್ ಗುಡಸ. ಶಿವಾನಂದ ಪಾಟೀಲ್. . ಬೀರಪ್ಪ ಪೂಜಾರಿ. ಮಲ್ಲಪ್ಪ ರಂಗಾಪುರೆ . ಮಾಂತೇಶ್ ಶಿರಗೂರ. ಮಹೇಶ್ ಪಾಟೀಲ್. ಲಗಮಣ್ಣ ಪೂಜಾರಿ. ಮಾಳಪ್ಪ ಮೇಳವಂಕಿ. ಸುರೇಶ ಬೆಲ್ಲದ. ಮಲ್ಲು ಮುಗಳಿ.ಗುತ್ತಿಗೆದಾರರಾದ ಸಿದ್ದು ಖಿ0ಡಿ. ತಿಮ್ಮಣ್ಣ ಗಾಡಿವಡರ ರಾಮಚಂದ್ರ ಹಣಮನವರ ನಾರಾಯಣ ನರಗುಂದೆ. ಸತೀಶ್ ಜಾಗನೂರ್ ಬಾಬು ಗರಬುಡೆ ಅರ್ಜುನ ಕಿವಡ . ಶಂಕರ್ ಗುಡಸ.ಹಾಗೂ ಮುಖಂಡರು ಮತ್ತು ಗ್ರಾಮಸ್ಥರು ನೆರೆವೇರಿದರು.

Related posts: