RNI NO. KARKAN/2006/27779|Saturday, February 14, 2026
You are here: Home » breaking news » ಗೋಕಾಕ:ಅಮರನಾಥ ಜಾರಕಿಹೊಳಿ ಹುಟ್ಟು ಹಬ್ಬ ಹಿನ್ನೆಲೆ : ಅಭಿಮಾನಿಗಳಿಂದ ರಕ್ತದಾನ ಶಿಬಿರ

ಗೋಕಾಕ:ಅಮರನಾಥ ಜಾರಕಿಹೊಳಿ ಹುಟ್ಟು ಹಬ್ಬ ಹಿನ್ನೆಲೆ : ಅಭಿಮಾನಿಗಳಿಂದ ರಕ್ತದಾನ ಶಿಬಿರ 

ಅಮರನಾಥ ಜಾರಕಿಹೊಳಿ ಹುಟ್ಟು ಹಬ್ಬ ಹಿನ್ನೆಲೆ : ಅಭಿಮಾನಿಗಳಿಂದ ರಕ್ತದಾನ ಶಿಬಿರ

 

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ 19 :

 

 

ಕೆಎಮ್‍ಎಫ್ ನಿರ್ದೇಶಕ ಅಮರನಾಥ ರಮೇಶ ಜಾರಕಿಹೊಳಿ ಇವರ ಹುಟ್ಟು ಹಬ್ಬವನ್ನು ಅವರ ಅಭಿಮಾನಿಗಳು ರಕ್ತದಾನ ಮಾಡುವ ಮೂಲಕ ಆಚರಿಸಿದರು.
ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದ ಶ್ರೀ ಗಣಪತಿ ದೇವಸ್ಥಾನದಲ್ಲಿ ಅಮರನಾಥ ಜಾರಕಿಹೊಳಿ ಅಭಿಮಾನಿಗಳು ಸಾಮೂಹಿಕವಾಗಿ ರಕ್ತದಾನ ಮಾಡಿ, ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯರಾದ ಟಿ ಆರ್ ಕಾಗಲ, ಮಡ್ಡೆಪ್ಪ ತೋಳಿನವರ, ನಗರಸಭೆ ಸದಸ್ಯರಾದ ಎಸ್ ಎ ಕೋತÀವಾಲ, ಅಬ್ಬಾಸ ದೇಸಾಯಿ, ಗಿರೀಶ ಖೋತ, ಮುಖ್ಯವೈದ್ಯಾಧಿಕಾರಿ ಅಂಟಿನ, ಗುರು ಪವಾಡೆ, ಅಶೋಕ ಗೋಣಿ, ದುರ್ಗಪ್ಪ ಶಾಸ್ತ್ರಿಗೊಲ್ಲರ, ವಿಶಾಲ ಪಟಗುಂದಿ, ಸಚೀನ ಕಮಟೇಕರ, ಶಿವಾನಂದ ಪೂಜೇರಿ, ನಿಂಗಪ್ಪ ತೋಳಿನವರ, ಭೀಮಶಿ ಭರಮಣ್ಣವರ, ಮುತ್ತುರಾಜ ಜಮಖಂಡಿ, ಪ್ರದೀಪ ನಾಗನೂರ, ಕಿರಣ ಡಮಾಮಗರ, ಕೃಷ್ಣಾ ಖಾನಪ್ಪನವರ, ಸತೀಶ ಮನ್ನಿಕೇರಿ, ಕೆಂಪಣ್ಣ ಮೈಲನ್ನವರ, ಶಿವು ಹಿರೇಮಠ, ರಾಜು ಹಿರೇಅಂಬಿಗೇರ, ಮಾರುತಿ ಜಿಂಗಿ, ಅನೀಲ ತುರಾಯಿದಾರ, ಆನಂದ ಉಳ್ಳಾಗಡ್ಡಿ, ಬೀರಪ್ಪ ಮೈಲನ್ನವರ ಸೇರಿದಂತೆ ಅನೇಕರು ಇದ್ದರು.

Related posts: