RNI NO. KARKAN/2006/27779|Friday, February 13, 2026
You are here: Home » breaking news » ಬೆಳಗಾವಿ:ರಮೇಶ ಜಾರಕಿಹೊಳಿ ಸೇರಿದಂತೆ 3 ಕ್ಷೇತ್ರದಲ್ಲಿ ಆರಂಬಿಕ ಮುನ್ನಡೆ ಸಾಧಿಸಿದ ಬಿಜೆಪಿ

ಬೆಳಗಾವಿ:ರಮೇಶ ಜಾರಕಿಹೊಳಿ ಸೇರಿದಂತೆ 3 ಕ್ಷೇತ್ರದಲ್ಲಿ ಆರಂಬಿಕ ಮುನ್ನಡೆ ಸಾಧಿಸಿದ ಬಿಜೆಪಿ 

ರಮೇಶ ಜಾರಕಿಹೊಳಿ ಸೇರಿದಂತೆ 3 ಕ್ಷೇತ್ರದಲ್ಲಿ ಆರಂಬಿಕ ಮುನ್ನಡೆ ಸಾಧಿಸಿದ ಬಿಜೆಪಿ

 

 

ನಮ್ಮ ಬೆಳಗಾವಿ ಇ – ವಾರ್ತೆ , ಬೆಳಗಾವಿ ಡಿ 9 :

 
ಬಹು ನಿರೀಕ್ಷಿತ ಉಪ ಚುನಾವಣೆಯ ಫಲಿತಾಂಶ ಮತ ಎಣಿಕೆ ಪ್ರಾರಂಭಗೊಂಡಿದ್ದು , ಗೋಕಾಕ ಮತಕ್ಷೇತ್ರದ ರಮೇಶ ಜಾರಕಿಹೊಳಿ ಅವರು ಆರಂಭಿಕ ಮುನ್ನಡೆಯನ್ನು ಸಾಧಿಸಿಕೊಂಡಿದ್ದಾರೆ
ಹಾಗೆಯೆ ಅಥಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟೋಳಿ ಅವರು ಸಹ ಆರಂಭಿಕ ಮುನ್ನಡೆ ಸಾಧಿಸಿದ್ದಾರಲ್ಲದೆ ಕಾಗವಾಡ ಕ್ಷೇತ್ರದಲ್ಲಿಯೂ ಸಹ ಶ್ರೀಮಂತ ಪಾಟೀಲ ಆರಂಭಿಕ ಮುನ್ನಡೆಯನ್ನು ಸಾಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ

Related posts: