RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಭರತನಾಟ್ಯ ಸ್ಪರ್ದೆಯಲ್ಲಿ ಪ್ರಥಮ ಸ್ಥಾನ

ಗೋಕಾಕ:ಭರತನಾಟ್ಯ ಸ್ಪರ್ದೆಯಲ್ಲಿ ಪ್ರಥಮ ಸ್ಥಾನ 

ಭರತನಾಟ್ಯ ಸ್ಪರ್ದೆಯಲ್ಲಿ ಪ್ರಥಮ ಸ್ಥಾನ

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 2 :

 

ಇತ್ತೀಚೆಗೆ ಇಲ್ಲಿಯ ಮಹಿಳಾ ಮತ್ತು ಶಿಶು ಕಲ್ಯಾಣ ಅಭಿವೃದ್ಧಿ ಇಲಾಖೆ ಇವರು ನಡೆಸಿದ ಜಿಲ್ಲಾ ಮಟ್ಟದ ಸೃಜನಾತ್ಮಕ ಕಲೆ ಸ್ಪರ್ದೆಯಲ್ಲಿ ಶ್ರೀ ಶಂಕರಲಿಂಗ ಆದರ್ಶ ಪ್ರೌಡ ಶಿಕ್ಷಣ ಸಂಸ್ಥೆಯ 10ನೇಯ ತರಗತಿಯ ವಿದ್ಯಾರ್ಥಿ ಕುಮಾರ ಪ್ರಥಮೇಶ ವಾಘಮೋಡೆ ಭರತನಾಟ್ಯ ಸ್ಪರ್ದೆಯಲ್ಲಿ ಪ್ರಥಮ ಸ್ಥಾನ ಪಡೆದಿದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ
ವಿದ್ಯಾರ್ಥಿಯ ಸಾಧನೆಗೆ ಶ್ರೀ ಶಂಕರಲಿಂಗ ಶಾಲಾ ಮೋಖ್ಯೊಪಾಧ್ಯಾಯ ಆರ್.ಎಸ್.ಹೆಬ್ಬಾಳೆ ಮತ್ತು ಶಾಲಾ ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.

Related posts: