RNI NO. KARKAN/2006/27779|Sunday, May 10, 2026
You are here: Home » breaking news » ಗೋಕಾಕ:ಅಜ್ಮೇರ ದರ್ಗಾದಲ್ಲಿ ಹರಕೆ ತೀರಿಸಿದ ಸಚಿವ ರಮೇಶ ಜಾರಕಿಹೊಳಿ

ಗೋಕಾಕ:ಅಜ್ಮೇರ ದರ್ಗಾದಲ್ಲಿ ಹರಕೆ ತೀರಿಸಿದ ಸಚಿವ ರಮೇಶ ಜಾರಕಿಹೊಳಿ 

ಅಜ್ಮೇರ ದರ್ಗಾದಲ್ಲಿ ಹರಕೆ ತೀರಿಸಿದ ಸಚಿವ ರಮೇಶ ಜಾರಕಿಹೊಳಿ
ಗೋಕಾಕ ಜು 18 : ಶಾಸಕನಾಗಿ ಆಯ್ಕೆಯಾದರೆ ಅಜ್ಮೇರ ದರ್ಗಾಕ್ಕೆ ಬೆಟ್ಟಿ ನೀಡುತ್ತೆನೆಂದು ಹರಕೆ ಹೊತ್ತಿದ ರಾಜ್ಯದ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರು ಬುಧವಾರದಂದು ರಾಜಸ್ಥಾನ ರಾಜ್ಯದ ಅಜ್ಮೇರ ದರ್ಗಾಕ್ಕೆ ಬೆಟ್ಟಿ ನೀಡಿ ಇಂದು ತಮ್ಮ ಹರಕೆ ತೀರಿಸಿದ್ದಾರೆ
ಇಂದು ಮುಂಜಾನೆ ತಮ್ಮ ಕಿರಿಯ ಮಗ ಅಮರನಾಥ ಜಾರಕಿಹೊಳಿ , ಶಾಸಕರಾದ ಮಹೇಶ ಕುಮ್ಮಟೋಳಿ , ಮಹಾಂತೇಶ ಕೌಜಲಗಿ , ವಿವೇಕರಾವ ಪಾಟೀಲ , ಮತ್ತು ತಮ್ಮ ಆಪ್ತರಾದ ಕಿರಣ ಪಾಟೀಲ , ಉತ್ತಮ ಪಾಟೀಲ ,ಹಜರತ್ ಅಲ್ಲಿ ಗೋರವನ್ನಕೊಳ್ಳ , ಸೇರಿದಂತೆ ಆಯ್ದ ಕೆಲವ ಬೆಂಬರಿಗೊಂದಿಗೆ ಖ್ವಾಜಾ ಗರೀಭ ನವಾಜರ ದರ್ಶನ ಪಡೆದು ತಮ್ಮ ಹರಕೆಯನ್ನು ತೀರಿಸಿದರು

Related posts: