ಖಾನಾಪುರ:ಶಿಕ್ಷಕಿ ಶಬಾನಾ ಅಣ್ಣಿಗೇರಿಗೆ ರಾಜ್ಯ ಮಟ್ಟದ ಸಾಹಿತ್ಯ ತಿಲಕ ಪ್ರಶಸ್ತಿ
ಶಿಕ್ಷಕಿ ಶಬಾನಾ ಅಣ್ಣಿಗೇರಿಗೆ ರಾಜ್ಯ ಮಟ್ಟದ ಸಾಹಿತ್ಯ ತಿಲಕ ಪ್ರಶಸ್ತಿ
ಖಾನಾಪೂರ ಜ 23: ತಾಲೂಕಿನ ಇಟಗಿಯ ಸರಕಾರಿ ಹೆಣ್ಣು ಮಕ್ಕಳ ಶಾಲೆಯ ಶಿಕ್ಷಕಿ ಶಬಾನಾ ಅಣ್ಣಿಗೇರಿ ಅವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಅವರಿಗೆ ಅಥಣಿ ತಾಲೂಕು ಘಟಕದ ದಿವಂಗತ ಡಿ.ಕೆ.ರವಿ ಅಭಿಮಾನಿಗಳ ಬಳಗದ ವತಿಯಿಂದ ರಾಜ್ಯ ಮಟ್ಟದ ಸಾಹಿತ್ಯ ತಿಲಕ ಪ್ರಶಸ್ತಿ ಲಭಿಸಿದೆ. ಗಣರಾಜ್ಯೋತ್ಸವ ದಿನದಂದು ಅಣ್ಣಿಗೇರಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಫಲಕ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು. ಶಾಲೆಯ ಮುಖ್ಯ ಶಿಕ್ಷಕ ಆರ.ಬಿ.ಪಾಟೀಲ ಮತ್ತು ಇತರ ಶಿಕ್ಷಕ ಬಳಗ ಅಭಿನಂದನೆ ಸಲ್ಲಿಸಿದ್ದಾರೆ.
Related posts:
ಗೋಕಾಕ:ಅಮರನಾಥ ಯಾತ್ರಿಗಳಿಗೆ ಸುರಕ್ಷತೆ ನೀಡುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ: ಕಾಂಗ್ರೆಸ್ ಭೂತ ಮಟ್ಟದ ತರಬೇತಿ ಕಾರ್…
ಗೋಕಾಕ:ತಾತ್ಕಾಲಿಕವಾಗಿ ಸಂತ್ರಸ್ಥರಿಗೆ 15 ಕೋಟಿ ರೂ. ವೆಚ್ಚದಲ್ಲಿ ಶೆಡ್‍ಗಳನ್ನು ನಿರ್ಮಿಸಿಕೊಡಲಾಗುವದು : ಶಾಸಕ ಬಾಲಚಂದ…
ಗೋಕಾಕ:ನಾಳೆಯಿಂದ ಶ್ರೀಗಳ ನಡಿಗೆ ಭಕ್ತರ ಮನೆಗಳ ಕಡೆಗೆ : ಕೊರೋನಾ ಜಾಗೃತಿಗಾಗಿ ವಿಶಿಷ್ಟ ಹೆಜ್ಜೆ ಇಟ್ಟ ಮುರುಘಾಜೇಂದ್ರ ಮ…