RNI NO. KARKAN/2006/27779|Monday, February 16, 2026
You are here: Home » breaking news » ಗೋಕಾಕ:ಅನಾರೋಗ್ಯದಿಂದ ಬಳಲುತ್ತಿದ್ದ ಗೋಕಾಕ ಯೋಧನ ಸಾವು

ಗೋಕಾಕ:ಅನಾರೋಗ್ಯದಿಂದ ಬಳಲುತ್ತಿದ್ದ ಗೋಕಾಕ ಯೋಧನ ಸಾವು 

ಅನಾರೋಗ್ಯದಿಂದ ಬಳಲುತ್ತಿದ್ದ ಗೋಕಾಕ ಯೋಧನ ಸಾವು

ಗೋಕಾಕ ನ 19: ಮಿಲಿಟರಿ ಸೇವೆಯಲ್ಲಿದ್ದ ಯೋಧ ಅನಾರೋಗ್ಯದಿಂದ ಸಾವನ್ನಪ್ಪಿದ್ದ ಘಟನೆ ಶುಕ್ರವಾರದಂದು ನಡೆದಿದೆ

ಖಾಸಿಮಸಾಬ ದಸ್ತಗಿರಸಾಬ ಪರಾತ (27) ಎಂಬ ಯೋಧ ಸಾವನ್ನಪ್ಪಿದ್ದ ದುರ್ದೈವಿಯಾಗಿದ್ದಾನೆ.

ಗೋಕಾಕ ನಗರದ ವಿವೇಕಾನಂದ ನಗರ ನಿವಾಸಿಯಾಗಿದ್ದ ಯೋಧ ಉತ್ತರ ಪ್ರದೇಶ ರಾಜ್ಯದ ಲಕನೌದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ ಇತನು ಸುಮಾರು ದಿನಗಳಿಂದ ನಿಮೋನೀಯಾ ರೋಗದಿಂದ ಬಳಲು ತಿದ್ದು ಚಿಕಿತ್ಸೆ ಫಲಕಾರಿ ಆಗದೆ ದಿ. 17/11/2017 ರಂದು ಮೃತರಾಗಿದ್ದಾರೆಂದು ಮೂಲಗಳು ತಿಳಿಸಿವೆ

ರವಿವಾರ ಮುಂಜಾನೆ ಗೋಕಾಕ ನಗರದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಯೋಧ ಖಾಸಿಮಸಾಬ ಪರಾತನ ಅಂತ್ಯಕ್ರಿಯೆ ಜರುಗಿತ್ತು.

Related posts: