RNI NO. KARKAN/2006/27779|Sunday, October 11, 2026
You are here: Home » breaking news » ಗೋಕಾಕ:4 ವರ್ಷದ ಕುಮಾರಿ ಖುತೇಜಾ ಪೀರಜಾದೆ ಇತಳಿಂದ ರೋಜಾ ಆಚರಣೆ

ಗೋಕಾಕ:4 ವರ್ಷದ ಕುಮಾರಿ ಖುತೇಜಾ ಪೀರಜಾದೆ ಇತಳಿಂದ ರೋಜಾ ಆಚರಣೆ 

4 ವರ್ಷದ ಕುಮಾರಿ ಖುತೇಜಾ ಪೀರಜಾದೆ ಇತಳಿಂದ ರೋಜಾ ಆಚರಣೆ

ಗೋಕಾಕ ಏ 8 : ಇಲ್ಲಿನ ಸಮಾಜ ಸೇವಕ ಆರೀಪ ಪೀರಜಾದೆ ಅವರ 4 ವರ್ಷದ ಮಗಳು ಕುಮಾರಿ ಖುತೇಜಾ ಪೀರಜಾದೆ ಅವಳು ತನ್ನ ಮೊದಲ ರೋಜಾ ಆಚರಣೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ.
ಸಾಮಾನ್ಯವಾಗಿ ಯಾವುದೇ ಒಂದು ಧರ್ಮದ ಆಚರಣೆ ಧಾರ್ಮಿಕ ವಿಧಿವಿಧಾನಗಳನ್ನು ಮಾಡೋದು ದೊಡ್ಡವರು ಆದರೆ ನಗರದ ಕುಮಾರಿ ಖುತೇಜಾ ಪೀರಜಾದೆ ಇತಳು ಕೆವಲ 4 ವರ್ಷದಲ್ಲಿ ರೋಜಾ ಆಚರಣೆ ಮಾಡುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರಳಾಗಿದ್ದಾಳೆ.

Related posts:

ಗೋಕಾಕ:ಭಾರತೀಯ ಜನತಾ ಪಕ್ಷದ ಸಂಘಟನೆಯನ್ನು ಬೇರು ಮಟ್ಟದಲ್ಲಿ ಗಟ್ಟಿಗೊಳಿಸಿ : ಗೋಕಾಕಿನಲ್ಲಿ ಬಿ.ಜೆ.ಪಿಯ ರಾಜ್ಯ ಪ್ರಧಾನ …

ಗೋಕಾಕ:ಸತೀಶ ಜಾರಕಿಹೊಳಿ ಅವರ ಭಾವಚಿತ್ರಕ್ಕೆ ಕೀಡಗೇಡಿಗಳಿಂದ ಮಸಿ : 48 ಘಂಟೆಗಳಲ್ಲಿ ಬಂಧಿಸದಿದ್ದರೆ ಗೋಕಾಕ ಬಂದ ಮಾಡಿ ಪ…

ಗೋಕಾಕ:ಮನ್ನಿಕೇರಿ ಳಗ್ರಾಮದಲ್ಲಿ 2.15 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ನೆರವೇರಿಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ…