RNI NO. KARKAN/2006/27779|Saturday, February 14, 2026
You are here: Home » breaking news » ಗೋಕಾಕ:ಭಾರಿ ಮಳೆ ಸಿಡಿಲಿಗೆ ರೈತನೋರ್ವ ಬಲಿ : ವಡೇಯರಹಟ್ಟಿ ಗ್ರಾಮದಲ್ಲಿ ಘಟನೆ

ಗೋಕಾಕ:ಭಾರಿ ಮಳೆ ಸಿಡಿಲಿಗೆ ರೈತನೋರ್ವ ಬಲಿ : ವಡೇಯರಹಟ್ಟಿ ಗ್ರಾಮದಲ್ಲಿ ಘಟನೆ 

ಭಾರಿ ಮಳೆ ಸಿಡಿಲಿಗೆ ರೈತನೋರ್ವ ಬಲಿ : ವಡೇಯರಹಟ್ಟಿ ಗ್ರಾಮದಲ್ಲಿ ಘಟನೆ

ಗೋಕಾಕ ಸೆ 10: ತಾಲೂಕಿನ ವಡೇರಹಟ್ಟಿ ಗ್ರಾಮದ ಹೊಲದಲ್ಲಿ ಕೃಷಿಯಲ್ಲಿ ತೊಡಗಿದ್ದ ಯುವಕನೊರ್ವನಿಗೆ ಸಿಡಿಲು ಹೊಡೆದು ಮೃತ ಪಟ್ಟ ಘಟನೆ ಭಾನುವಾರ ರಾತ್ರಿ  ಸಂಭವಿಸಿದೆ.

ವಡೇರಹಟ್ಟಿ ಗ್ರಾಮದ ನಿವಾಸಿ ನಾರಾಯಣ ಈರಪ್ಪ ಬಡಿಗೇರ (32) ಎಂಬ ರೈತನೆ ಬಿರುಗಾಳಿ ಮಳೆಗೆ ಗಿಡದ ಆಶ್ರಯ ಪಡೆದಿದ್ದಾಗ ಸಿಡಿಲಿಗೆ ಬಲಿಯಾಗಿ ಗಾಯಗೊಂಡಿದ್ದ ಆತನನ್ನು ಗೋಕಾಕ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗದ ಮದ್ಯ ಅಸುನಿಗಿದ್ದಾನೆ ಎಂದು ತಿಳಿದು ಬಂದಿದೆ

ಈ ಬಗ್ಗೆ ಮೂಡಲಗಿ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts: