RNI NO. KARKAN/2006/27779|Thursday, May 21, 2026
You are here: Home » breaking news » ಗೋಕಾಕ:ಜೆಸಿಐ ಸಂಸ್ಥೆಗೆ 2021 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ

ಗೋಕಾಕ:ಜೆಸಿಐ ಸಂಸ್ಥೆಗೆ 2021 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ 

ಜೆಸಿಐ ಸಂಸ್ಥೆಗೆ 2021 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 8 :

 
ಇಲ್ಲಿನ ಜೆ.ಸಿ.ಐ ಸಂಸ್ಥೆಗೆ 2021 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ಮಂಗಳವಾರದಂದು ನಗರದ ಜೆ.ಸಿ.ಐ ಸಭಾಂಗಣದಲ್ಲಿ ಪೂರ್ವ ರಾಷ್ಟ್ರೀಯ ಸಂಯೋಜಕ ವಿಷ್ಣು ಲಾತೂರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಅಧ್ಯಕ್ಷರಾಗಿ ಚಂದ್ರಶೇಖರ್ ಕಡೆವಾಡಿ, ಉಪಾಧ್ಯಕ್ಷರುಗಳಾಗಿ ಮಲ್ಲಪ್ಪ ಮದಿಹಳ್ಳಿ, ಭಾಗೀರಥಿ ನಂದಗಾಂವಿ, ಡಾ.ಪ್ರಮೋದ ಎತ್ತಿನಮನಿ , ಪ್ರಕಾಶ ಬಿಳ್ಳೂರು, ರಾಜೇಶ್ವರಿ ಹಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಶೇಖರ ಉಳ್ಳೇಗಡ್ಡಿ, ಸಹ ಕಾರ್ಯದರ್ಶಿಯಾಗಿ ಸಂಜೀವ ಜಾಧವ, ಖಜಾಂಚಿಯಾಗಿ ಸಂತೋಷ ಹವಾಲ್ದಾರ, ಸಂಪರ್ಕ ಅಧಿಕಾರಿಯಾಗಿ ಮೀನಾಕ್ಷಿ ಸವದಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆಂದು ಪೂರ್ವ ರಾಷ್ಟ್ರೀಯ ಸಂಯೋಜಕ ವಿಷ್ಣು ಲಾತೂರ ತಿಳಿಸಿದ್ದಾರೆ

Related posts: