RNI NO. KARKAN/2006/27779|Sunday, July 13, 2025
You are here: Home » breaking news » ಘಟಪ್ರಭಾ:ಕರ್ನಾಟಕ ಪ್ರದೇಶ ಜನತಾದಳ ಅಲ್ಪಸಂಖ್ಯಾತ ಘಟಕ್ಕೆ ನ್ಯಾಯವಾದಿ ಎ.ಎಸ್.ಮುಲ್ಲಾ ನೇಮಕ

ಘಟಪ್ರಭಾ:ಕರ್ನಾಟಕ ಪ್ರದೇಶ ಜನತಾದಳ ಅಲ್ಪಸಂಖ್ಯಾತ ಘಟಕ್ಕೆ ನ್ಯಾಯವಾದಿ ಎ.ಎಸ್.ಮುಲ್ಲಾ ನೇಮಕ 

ಕರ್ನಾಟಕ ಪ್ರದೇಶ ಜನತಾದಳ ಅಲ್ಪಸಂಖ್ಯಾತ ಘಟಕ್ಕೆ ನ್ಯಾಯವಾದಿ ಎ.ಎಸ್.ಮುಲ್ಲಾ ನೇಮಕ

ಘಟಪ್ರಭಾ ಅ 10 : ಸ್ಥಳೀಯ ನ್ಯಾಯವಾದಿ ಎ.ಎಸ್.ಮುಲ್ಲಾ ಅವರನ್ನು ಕರ್ನಾಟಕ ಪ್ರದೇಶ ಜನತಾದಳ (ಜಾತ್ಯಾತೀತ) ಪಕ್ಷದ ಬೆಳಗಾವಿ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಮಾಜಿ ಮಂಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಂ.ಫಾರೂಕ್ ಅವರ ಆದೇಶ ಮತ್ತು ಬೆಳಗಾವಿ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಫೈಜುಲ್ಲಾ ಮಾಡಿವಾಲೆ ಅವರ ಶಿಫಾರಸ್ಸಿನ ಮೇರಿಗೆ ಇವರನ್ನು ನೇಮಕ ಮಾಡಲಾಗಿದೆ ಎಂದು ಪಕ್ಷದ ಅಲ್ಪಸಂಖ್ಯಾತರ ವಿಭಾಗದ ರಾಜ್ಯಾಧ್ಯಕ್ಷ ಸೈಯ್ಯದ್ ಮೊಹಿದ್ ಅಲ್ತಾಫ್ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.

Related posts: