RNI NO. KARKAN/2006/27779|Sunday, June 28, 2026
You are here: Home » breaking news » ಗೋಕಾಕ:ಮನನೊಂದು ಯುವಕನೋರ್ವ ನೇಣಿಗೆ ಶರಣು : ಮಲ್ಲಿಕಸಾಬ (ಮಲ್ಲಿಕಾರ್ಜುನ) ಗುಡ್ಡದಲ್ಲಿ ಘಟನೆ

ಗೋಕಾಕ:ಮನನೊಂದು ಯುವಕನೋರ್ವ ನೇಣಿಗೆ ಶರಣು : ಮಲ್ಲಿಕಸಾಬ (ಮಲ್ಲಿಕಾರ್ಜುನ) ಗುಡ್ಡದಲ್ಲಿ ಘಟನೆ 

ಮನನೊಂದು ಯುವಕನೋರ್ವ ನೇಣಿಗೆ ಶರಣು : ಮಲ್ಲಿಕಸಾಬ (ಮಲ್ಲಿಕಾರ್ಜುನ) ಗುಡ್ಡದಲ್ಲಿ ಘಟನೆ

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜೂ 16 :

 

 

ಮನನೊಂದು ಯುವಕನೋರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಂಬೇಡ್ಕರ್ ನಗರದ ಮಲ್ಲಿಕಸಾಬ ( ಮಲ್ಲಿಕಾರ್ಜುನ ) ಗುಡ್ಡದಲ್ಲಿ ರವಿವಾರಂದು ಮುಂಜಾನೆ ಬೆಳಕಿಗೆ ಬಂದಿದೆ
ಯೂನುಸ ಸೈಯದ (25) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾನೆ , ಈ ಕುರಿತು ಗೋಕಾಕ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Related posts:

ಬೆಳಗಾವಿ:ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ ,ಬೆಳಗಾವಿಯಲ್ಲಿ ಠಾಕ್ರೆ ಪ್ರತಿಕೃತಿ ದಹಿಸಿ ಕರವೇ ಪ್ರತಿಭಟನೆ

ಗೋಕಾಕ:ನಾಳೆಯಿಂದ ಮಧ್ಯಾಹ್ನ 1 ಘಂಟೆಯಿಂದ ಜು 30 ವರೆಗೆ ಶರತ್ತುಬದ್ದ ಹಾಫಲಾಕಡೌನ ಜಾರಿ : ತಹಶೀಲ್ದಾರ ಪ್ರಕಾಶ ಮಾಹಿತಿ

ಗೋಕಾಕ:ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಪ್ರತಿಭಟನ…