RNI NO. KARKAN/2006/27779|Sunday, September 20, 2026
You are here: Home » breaking news

breaking news

ಬೆಟಗೇರಿ:ಜನತಾ ಕರ್ಫ್ಯೂ ಬೆಂಬಲಿಸಿ ಬೆಟಗೇರಿ ಗ್ರಾಮ ಬಂದ್

ಜನತಾ ಕರ್ಫ್ಯೂ ಬೆಂಬಲಿಸಿ ಬೆಟಗೇರಿ ಗ್ರಾಮ ಬಂದ್     ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಮಾ 22 :     ವಿಶ್ವದಾದ್ಯಂತ ಹರಡಿರುವ ಕರೋನಾ ಮಹಾಮಾರಿಯನ್ನು ಮಟ್ಟಹಾಕುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ನಾಗರಿಕರಿಗೆ ಕರೆ ನೀಡಿರುವ ಭಾನುವಾರದಂದು ಜನತಾ ಕರ್ಫ್ಯೂ ಹಿನ್ನಲೆಯಲ್ಲಿ ಗೋಕಾಕ ತಾಲೂಕಿನ ಬೆಟಗೇರಿ ಹಾಗೂ ಸುತ್ತಲಿನ ಹಳ್ಳಿಗಳ ಗ್ರಾಮಸ್ಥರು ಜನತಾ ಕಪ್ರ್ಯೂ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಯಶಸ್ವಿಗೊಳಿಸಿದರು. ಬೆಳಗ್ಗೆಯಿಂದ ಗ್ರಾಮದ ಎಲ್ಲಡೆ ಅಂಗಡಿ-ಮುಂಗಟ್ಟುಗಳನ್ನು ಬಾಗಿಲು ತೆರೆಯದೇ ಬಂದ್ ಮಾಡಲಾಗಿತ್ತು. ...Full Article

ಗೋಕಾಕ:ಜನತಾ ಕರ್ಫ್ಯೂಗೆ ಗೋಕಾಕ ಸ್ತಬ್ದ : ಬೆಳ್ಳೆಗೆಯಿಂದ ಹೊರ ಬರದೆ ಬಾಲ್ಕನಿಯಿಂದ ಚಪ್ಪಾಳೆ ತಟ್ಟಿ ಬೆಂಬಲ ಸೂಚಿ‌ಸಿದ ‌ಸಾರ್ವಜನಿಕರು

ಜನತಾ ಕರ್ಫ್ಯೂಗೆ ಗೋಕಾಕ ಸ್ತಬ್ದ : ಬೆಳ್ಳೆಗೆಯಿಂದ ಹೊರ ಬರದೆ ಬಾಲ್ಕನಿಯಿಂದ ಚಪ್ಪಾಳೆ ತಟ್ಟಿ ಬೆಂಬಲ ಸೂಚಿ‌ಸಿದ ‌ಸಾರ್ವಜನಿಕರು   ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ 22 :   ವಿಶ್ವದಾದ್ಯಂತ ಹರಡಿರುವ ಕೊರೋನಾ ...Full Article

ಗೋಕಾಕ:ಜನತಾ ಕರ್ಫ್ಯೂವನ್ನು ಎಲ್ಲರೂ ಪಾಲಿಸಿ : ಕೊರೋನಾ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದ ಸಚಿವ ರಮೇಶ ಅಭಿಮತ

ಜನತಾ ಕರ್ಫ್ಯೂವನ್ನು ಎಲ್ಲರೂ ಪಾಲಿಸಿ : ಕೊರೋನಾ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದ ಸಚಿವ ರಮೇಶ ಅಭಿಮತ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ 21 :     ಪ್ರಧಾನಿ ನರೇಂದ್ರ ...Full Article

ಗೋಕಾಕ:ಕೊರೋನಾ ಹಿನ್ನೆಲೆ: ಸರಕಾರದಿಂದ ಸಂಚಾರಿ ಅಸ್ಪತ್ರೆ ಪ್ರಾರಂಭಿಸಿ : ಜೆಡಿಎಸ್ ಮುಖಂಡ ಪೂಜಾರಿ ಮನವಿ

ಕೊರೋನಾ ಹಿನ್ನೆಲೆ: ಸರಕಾರದಿಂದ ಸಂಚಾರಿ ಅಸ್ಪತ್ರೆ ಪ್ರಾರಂಭಿಸಿ : ಜೆಡಿಎಸ್ ಮುಖಂಡ ಪೂಜಾರಿ ಮನವಿ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ 19 :     ಕರೋನಾ ವೈರಸ್ ಸೊಂಕನ್ನು ತಡೆಗಟ್ಟಲು ...Full Article

ಗೋಕಾಕ:ಅಮರನಾಥ ಜಾರಕಿಹೊಳಿ ಹುಟ್ಟು ಹಬ್ಬ ಹಿನ್ನೆಲೆ : ಅಭಿಮಾನಿಗಳಿಂದ ರಕ್ತದಾನ ಶಿಬಿರ

ಅಮರನಾಥ ಜಾರಕಿಹೊಳಿ ಹುಟ್ಟು ಹಬ್ಬ ಹಿನ್ನೆಲೆ : ಅಭಿಮಾನಿಗಳಿಂದ ರಕ್ತದಾನ ಶಿಬಿರ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ 19 :     ಕೆಎಮ್‍ಎಫ್ ನಿರ್ದೇಶಕ ಅಮರನಾಥ ರಮೇಶ ಜಾರಕಿಹೊಳಿ ಇವರ ...Full Article

ಗೋಕಾಕ:ದಿ 24ರಂದು ನಡೆಯ ಬೇಕಿದ್ದ ತಾಲೂಕಿನ ಉದಗಟ್ಟಿ ಗ್ರಾಮದ ಉದ್ದಮ್ಮ ದೇವಿಯ ಜಾತ್ರೆ ರದ್ದು

ದಿ 24ರಂದು ನಡೆಯ ಬೇಕಿದ್ದ ತಾಲೂಕಿನ ಉದಗಟ್ಟಿ ಗ್ರಾಮದ ಉದ್ದಮ್ಮ ದೇವಿಯ ಜಾತ್ರೆ ರದ್ದು     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ 19 :   ಕೋರೊನಾ ವೈರಸ್ ಸೋಂಕು ಜಾತ್ರೆಗೂ ತಗಲಿದ್ದು, ...Full Article

ಗೋಕಾಕ:ಲೋಳಸೂರದಿಂದ ಬಳೋಬಾಳ ವರೆಗಿನ ರಸ್ತೆ ಸುಧಾರಣೆಗೆ 3.20 ಕೋಟಿ ರೂಪಾಯಿ

ಲೋಳಸೂರದಿಂದ ಬಳೋಬಾಳ ವರೆಗಿನ ರಸ್ತೆ ಸುಧಾರಣೆಗೆ 3.20 ಕೋಟಿ ರೂಪಾಯಿ     ನಮ್ಮ ಬೆಳಗಾವಿ ಇ – ವಾರ್ತೆ ,ಗೋಕಾಕ ಮಾ 19 :   ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿದ್ದ ಲೋಳಸೂರದಿಂದ ಬಳೋಬಾಳ ವರೆಗಿನ ರಸ್ತೆ ಕಾಮಗಾರಿಯು ಶಾಸಕ ...Full Article

ಘಟಪ್ರಭಾ:ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಯಿಂದ ನೋವೆಲ್ ಕರೋನಾ ವೈರಸ್ ಬಗ್ಗೆ ಜಾಗೃತಿ ಜಾಥಾ

ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಯಿಂದ ನೋವೆಲ್ ಕರೋನಾ ವೈರಸ್ ಬಗ್ಗೆ ಜಾಗೃತಿ ಜಾಥಾ     ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಮಾ 19 :     ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಯಿಂದ ನೋವೆಲ್ ...Full Article

ಬೆಂಗಳೂರು:ಕೊರೊನಾ ವೈರಸ್ ಮುಂಜಾಗೃತೆಗಾಗಿ ಕೆಎಮ್‍ಎಫ್ ದಿಟ್ಟ ಕ್ರಮ-ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.

ಕೊರೊನಾ ವೈರಸ್ ಮುಂಜಾಗೃತೆಗಾಗಿ ಕೆಎಮ್‍ಎಫ್ ದಿಟ್ಟ ಕ್ರಮ-ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ.     ನಮ್ಮ ಬೆಳಗಾವಿ ಇ – ವಾರ್ತೆ , ಬೆಂಗಳೂರು ಮಾ 18 :     ಮುಂದಿನ ದಿನಗಳಲ್ಲಿ ಕರ್ನಾಟಕ ಹಾಲು ಮಹಾಮಂಡಳಿಯ ಮಾರುಕಟ್ಟೆಯನ್ನು ...Full Article

ಮೂಡಲಗಿ : ಸಕ್ಕರೆ ಕಾರ್ಖಾನೆಗಳ ವ್ಯಾಪ್ತಿಯ ರಸ್ತೆಗಳ ಸುಧಾರಣೆಗೆ 78.39 ಲಕ್ಷ ರೂಪಾಯಿ-ಶಾಸಕ ಬಾಲಚಂದ್ರ ಜಾರಕಿಹೊಳಿ

ಸಕ್ಕರೆ ಕಾರ್ಖಾನೆಗಳ ವ್ಯಾಪ್ತಿಯ ರಸ್ತೆಗಳ ಸುಧಾರಣೆಗೆ 78.39 ಲಕ್ಷ ರೂಪಾಯಿ-ಶಾಸಕ ಬಾಲಚಂದ್ರ ಜಾರಕಿಹೊಳಿ     ನಮ್ಮ ಬೆಳಗಾವಿ ಇ – ವಾರ್ತೆ , ಮೂಡಲಗಿ ಮಾ 18 :   ಸಕ್ಕರೆ ಕಾರ್ಖಾನೆಗಳ ವ್ಯಾಪ್ತಿಯ ರಸ್ತೆಗಳ ಸುಧಾರಣೆಯನ್ನು 78.39ಲಕ್ಷ ...Full Article
Page 345 of 708« First...102030...343344345346347...350360370...Last »