RNI NO. KARKAN/2006/27779|Thursday, July 30, 2026
You are here: Home » breaking news

breaking news

ಗೋಕಾಕ:ಕಲಾವಿದರನ್ನು ಜನತೆಗೆ ಪರಿಚಯಿಸುವ ಕಾರ್ಯ ಸಾಹಿತಿಗಳು ಮಾಡಬೇಕು : ಡಾ.ಸಂಗಮನಾಥ ಲೋಕಾಪೂರ

ಕಲಾವಿದರನ್ನು ಜನತೆಗೆ ಪರಿಚಯಿಸುವ ಕಾರ್ಯ ಸಾಹಿತಿಗಳು ಮಾಡಬೇಕು : ಡಾ.ಸಂಗಮನಾಥ ಲೋಕಾಪೂರ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 17 : ಕಲೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಕಲಾವಿದರನ್ನು ಜನತೆಗೆ ಪರಿಚಯಿಸುವ ಕಾರ್ಯವನ್ನು ಸಾಹಿತಿಗಳು ಮಾಡಬೇಕೆಂದು ಕೆ.ಎ ಆರ್ ಸಿ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ.ಸಂಗಮನಾಥ್ ಲೋಕಾಪೂರ ಹೇಳಿದರು. ರವಿವಾರದಂದು ನಗರದ ಶಂಕರಲಿಂಗ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕ, ಭೂಮಿ ಬಳಗ ಮಹಿಳಾ ಜಾನಪದ ಸಂಘಟನೆ ಹಾಗೂ ಜಾಗೃತಿ ಮಹಿಳಾ ಸಮಾಜ ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ ...Full Article

ಗೋಕಾಕ:ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಾದರೆ ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿ : ಭೀಮಶಿ ಭರಮನ್ನವರ

ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಾದರೆ ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿ : ಭೀಮಶಿ ಭರಮನ್ನವರ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 17 : ಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರವನ್ನು ಹಿಡಿಯಬೇಕಾದರೆ, ಬೂತ್ ಮಟ್ಟದಲ್ಲಿ ...Full Article

ಮೂಡಲಗಿ:ಹಡಪದ ಅಪ್ಪಣ್ಣನವರು ಸಮಾಜ ಸುಧಾರಣೆಗೆ ಶ್ರಮಿಸಿದ ಮಹಾನ್ ಪುರುಷರಾಗಿದ್ದರು : ಶಾಸಕ ಬಾಲಚಂದ್ರ ಜಾರಕಿಹೊಳಿ

ಹಡಪದ ಅಪ್ಪಣ್ಣನವರು ಸಮಾಜ ಸುಧಾರಣೆಗೆ ಶ್ರಮಿಸಿದ ಮಹಾನ್ ಪುರುಷರಾಗಿದ್ದರು : ಶಾಸಕ ಬಾಲಚಂದ್ರ ಜಾರಕಿಹೊಳಿ ನಮ್ಮ ಬೆಳಗಾವಿ ಇ – ವಾರ್ತೆ, ಮೂಡಲಗಿ ಜು 16 : ಹಡಪದ ಅಪ್ಪಣ್ಣನವರು 12ನೇ ಶತಮಾನದಲ್ಲಿ ಬಸವಣ್ಣನವರ ಅನುಯಾಯಿಯಾಗಿ ಸಮಾಜ ಸುಧಾರಣೆಗೆ ಶ್ರಮಿಸಿದ ...Full Article

ಗೋಕಾಕ:ರೈತರಿಗೆ ಮೇವು ಕತ್ತರಿಸುವ ಯಂತ್ರ ಹಾಗೂ ಮ್ಯಾಟ್‍ಗಳನ್ನು ವಿತರಿಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ರೈತರಿಗೆ ಮೇವು ಕತ್ತರಿಸುವ ಯಂತ್ರ ಹಾಗೂ ಮ್ಯಾಟ್‍ಗಳನ್ನು ವಿತರಿಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 16 :   ಕೆಎಂಎಫ್‍ನಿಂದ ರೈತ ಸಮುದಾಯಕ್ಕೆ ಸಾಕಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಅವುಗಳನ್ನು ...Full Article

ಗೋಕಾಕ:ಕೆ.ಎಲ್.ಇ. ಕಾಲೇಜಿನಲ್ಲಿ ಕ್ಯಾಂಪಸ್ ಸಂದರ್ಶನ 82 ಜನ ವಿದ್ಯಾರ್ಥಿಗಳ ಆಯ್ಕೆ

ಕೆ.ಎಲ್.ಇ. ಕಾಲೇಜಿನಲ್ಲಿ ಕ್ಯಾಂಪಸ್ ಸಂದರ್ಶನ 82 ಜನ ವಿದ್ಯಾರ್ಥಿಗಳ ಆಯ್ಕೆ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 15 : ಇಲ್ಲಿಯ ಕೆ.ಎಲ್.ಇ. ಸಂಸ್ಥೆಯ ಐ.ಟಿ.ಐ. ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಇನ್‍ಕ್ಯಾಪ್ ಸಿ.ಎಂ.ಎಸ್. ಪ್ರಾ.ಲಿ. ಕಂಪನಿಯ ಕ್ಯಾಂಪಸ್ ಸಂದರ್ಶನವನ್ನು ...Full Article

ಗೋಕಾಕ:ದಿನಾಂಕ 17 ರಂದು ಡಾ. ಸಿ.ಕೆ ನಾವಲಗಿ ಪುಸ್ತಕ ಬಿಡುಗಡೆ ಮತ್ತು ಜಾನಪದ ಸಂಭ್ರಮ

ದಿನಾಂಕ 17 ರಂದು ಡಾ. ಸಿ.ಕೆ ನಾವಲಗಿ ಪುಸ್ತಕ ಬಿಡುಗಡೆ ಮತ್ತು ಜಾನಪದ ಸಂಭ್ರಮ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 15 :   ‘ಕರ್ನಾಟಕ ಜಾನಪದ ಪರಿಷತ್ತು’ ಜಿಲ್ಲಾ ಘಟಕ ಬೆಳಗಾವಿ, ‘ಭೂಮಿ ...Full Article

ಗೋಕಾಕ:ಪಂಡಿತ್ ಈಶ್ವರಪ್ಪ ಮಿನಚಿ ಅವರು ಸಂಗೀತ ಕ್ಷೇತ್ರವನ್ನು ಶ್ರೀಮಂತಗೋಳಿಸಿದ್ಧಾರೆ : ಡಾ.ಸಿ.ಕೆ ನಾವಲಗಿ

ಪಂಡಿತ್ ಈಶ್ವರಪ್ಪ ಮಿನಚಿ ಅವರು ಸಂಗೀತ ಕ್ಷೇತ್ರವನ್ನು ಶ್ರೀಮಂತಗೋಳಿಸಿದ್ಧಾರೆ : ಡಾ.ಸಿ.ಕೆ ನಾವಲಗಿ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 14 :   ಪಂಡಿತ್ ಈಶ್ವರಪ್ಪ ಮಿನಚಿ ಅವರು ಸಂಗೀತ ಸೇವೆಯೊಂದಿಗೆ ನಾಡಿಗೆ ಹಲವಾರು ಕಲಾವಿದರುನ್ನು ...Full Article

ಗೋಕಾಕ:ತನು, ಮನದಿಂದ ಗುರವಿನ ಸೇವೆ ಮಾಡಿದವರು ಮಹಾತ್ಮರಾಗಿದ್ದಾರೆ : ಸಿದ್ಧಲಿಂಗ ಮಹಾಸ್ವಾಮಿಗಳು

ತನು, ಮನದಿಂದ ಗುರವಿನ ಸೇವೆ ಮಾಡಿದವರು ಮಹಾತ್ಮರಾಗಿದ್ದಾರೆ : ಸಿದ್ಧಲಿಂಗ ಮಹಾಸ್ವಾಮಿಗಳು ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 14 : ತನು, ಮನದಿಂದ ಗುರವಿನ ಸೇವೆ ಮಾಡಿದವರು ಮಹಾತ್ಮರಾಗಿದ್ದಾರೆ ಎಂದು ನದಿ ಇಂಗಳಗಾವನ ಗುರುಲಿಂಗ ದೇವರ ...Full Article

ಗೋಕಾಕ:ಬೇಡ ಜಂಗಮ ಸಮಾಜದವರಿಗೆ ಮೀಸಲಾತಿ ಪ್ರಮಾಣ ಪತ್ರವನ್ನು ಸಾಂವಿಧಾನಿಕ ಕರ್ತವ್ಯದಡಿ ರಾಜ್ಯ ಸರ್ಕಾರ ವಿತರಿಸಬೇಕು : ಡಾ.ಸಂಜಯ ಹೊಸಮಠ

ಬೇಡ ಜಂಗಮ ಸಮಾಜದವರಿಗೆ ಮೀಸಲಾತಿ ಪ್ರಮಾಣ ಪತ್ರವನ್ನು ಸಾಂವಿಧಾನಿಕ ಕರ್ತವ್ಯದಡಿ ರಾಜ್ಯ ಸರ್ಕಾರ ವಿತರಿಸಬೇಕು : ಡಾ.ಸಂಜಯ ಹೊಸಮಠ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 13 :   ಬೇಡ ಜಂಗಮ ಸಮಾಜದವರಿಗೆ ಮೀಸಲಾತಿ ಪ್ರಮಾಣ ...Full Article

ಬೈಲಹೊಂಗಲ:ಚಿತ್ರನಟ ಶಿವರಂಜನ್ ಬೋಳಣ್ಣವರ ಮೇಲೆ ಗುಂಡಿನ ದಾಳಿ

ಚಿತ್ರನಟ ಶಿವರಂಜನ್ ಬೋಳಣ್ಣವರ  ಮೇಲೆ ಗುಂಡಿನ ದಾಳಿ ನಮ್ಮ ಬೆಳಗಾವಿ ಇ – ವಾರ್ತೆ, ಬೈಲಹೊಂಗಲ ಜು 13 : ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ಕಳೆದ ರಾತ್ರಿ ಚಿತ್ರನಟ ಶಿವರಂಜನ್ ಬೋಳಣ್ಣವರ  ಮೇಲೆ ಗುಂಡಿನ ದಾಳಿ ನಡೆದಿದೆ. ಆದರೆ ...Full Article
Page 143 of 706« First...102030...141142143144145...150160170...Last »