RNI NO. KARKAN/2006/27779|Sunday, August 3, 2025
You are here: Home » ಮುಖಪುಟ

ಮುಖಪುಟ

ಗೋಕಾಕ:ಕರಟಕ-ಧಮನಕ ಚಲನಚಿತ್ರ ಯಶಸ್ವಿಗೋಳಿಸುವಂತೆ ಗೋಕಾಕದಲ್ಲಿ ಶಿವರಾಜಕುಮಾರ್ ಮನವಿ

ಕರಟಕ-ಧಮನಕ ಚಲನಚಿತ್ರ ಯಶಸ್ವಿಗೋಳಿಸುವಂತೆ ಗೋಕಾಕದಲ್ಲಿ ಶಿವರಾಜಕುಮಾರ್ ಮನವಿ ಗೋಕಾಕ ಮಾ 12 : ನಗರದ ಲಕ್ಷ್ಮೀ ಚಿತ್ರಮಂದಿರಕ್ಕೆ ಚಲನಚಿತ್ರ ನಾಯಕ ನಟ ಶಿವರಾಜ್ ಕುಮಾರ್ ಆಗಮಿಸಿ ತಮ್ಮ ನಟನೆಯ ಚಲನಚಿತ್ರ ಕರಟಕ – ಧಮನಕ ವನ್ನು ಯಶಸ್ವಿಗೊಳಿಸುವಂತೆ ಅಭಿಮಾನಿಗಳಲ್ಲಿ ಕೋರಿದರು. ಈ ಸಂದರ್ಭದಲ್ಲಿ ನಿರ್ದೇಶಕ ಯೋಗರಾಜ ಭಟ್ , ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ, ಮಹಾಂತೇಶ ತಾವಂಶಿ ಇದ್ದರು.Full Article

ಗೋಕಾಕ:ನಗರದ ಅಂಗಡಿ,ಮುಗ್ಗಟ್ಟು, ಆಸ್ಪತ್ರೆಗಳ ಮೇಲೆ ಕಡ್ಡಾಯವಾಗಿ ಕನ್ನಡದಲ್ಲಿ ನಾಮಫಲಕ ಅಳವಡಿಸಿ : ಬಸವರಾಜ ಖಾನಪ್ಪನವರ ಆಗ್ರಹ : ಕನ್ನಡ ನಾಮಫಲಕ ಆಳವಡಸಿ ಅಂಗಡಿ ಮಾಲೀಕರಿಗೆ ಕರವೇ ಪ್ರಮಾಣ ಪತ್ರ ವಿತರಣೆ

ನಗರದ ಅಂಗಡಿ,ಮುಗ್ಗಟ್ಟು, ಆಸ್ಪತ್ರೆಗಳ ಮೇಲೆ ಕಡ್ಡಾಯವಾಗಿ ಕನ್ನಡದಲ್ಲಿ ನಾಮಫಲಕ ಅಳವಡಿಸಿ : ಬಸವರಾಜ ಖಾನಪ್ಪನವರ ಆಗ್ರಹ : ಕನ್ನಡ ನಾಮಫಲಕ ಆಳವಡಸಿ ಅಂಗಡಿ ಮಾಲೀಕರಿಗೆ ಕರವೇ ಪ್ರಮಾಣ ಪತ್ರ ವಿತರಣೆ ಗೋಕಾಕ ಮಾ 12 : ರಾಜ್ಯ ಸರಕಾರದ ಆದೇಶದನ್ವಯ ...Full Article

ಗೋಕಾಕ:ಸರಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ : ಲಖನ್ ಜಾರಕಿಹೊಳಿ

ಸರಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ : ಲಖನ್ ಜಾರಕಿಹೊಳಿ ಗೋಕಾಕ ಮಾ 12 : ಸರಕಾರದ ಯೋಜನೆಗಳ ಸದುಪಯೋಗದಿಂದ ಜನತೆ ಆರ್ಥಿಕವಾಗಿ ಸಧೃಡರಾಗಿರೆಂದು ವಿಧಾನ ಪರಿಷತ್ ಸದಸ್ಯ ಲಖನ ಜಾರಕಿಹೊಳಿ ಹೇಳಿದರು. ಮಂಗಳವಾರದಂದು ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸರಕಾರದ ...Full Article

ಗೋಕಾಕ:ಶಿಕ್ಷಣ ಮಗುವಿನ ಅವಿಭಾಜ್ಯ ಅಂಗ,ಶಿಕ್ಷಣ ಇಲಾಖೆಗೆ ಶಕ್ತಿಯಾಗಿ ಅಡುಗೆ ಸಿಬ್ಬಂದಿಗಳು ನಿಂತಿದ್ದಾರೆ : ಬಿಇಒ ಜಿ‌.ಬಿ.ಬಳಗಾರ

ಶಿಕ್ಷಣ ಮಗುವಿನ ಅವಿಭಾಜ್ಯ ಅಂಗ,ಶಿಕ್ಷಣ ಇಲಾಖೆಗೆ ಶಕ್ತಿಯಾಗಿ ಅಡುಗೆ ಸಿಬ್ಬಂದಿಗಳು ನಿಂತಿದ್ದಾರೆ : ಬಿಇಒ ಜಿ‌.ಬಿ.ಬಳಗಾರ ಗೋಕಾಕ ಮಾ 9 : ಶಿಕ್ಷಣ ಮಗುವಿನ ಅವಿಭಾಜ್ಯ ಅಂಗ, ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಪಾಲಕರು ಮಕ್ಕಳನ್ನು ಸರಕಾರಿ ಶಾಲೆಗಳಲ್ಲಿ ...Full Article

ಗೋಕಾಕ:ಕಲಾವಿದರನ್ನು ಪ್ರೋತ್ಸಾಹಿಸಿದರೆ ಅವರು ಕಲೆಯನ್ನು ಉಳಿಸಿ , ಬೆಳೆಸುತ್ತಾರೆ : ತಹಶೀಲ್ದಾರ ಡಾ.ಭಸ್ಮೆ

ಕಲಾವಿದರನ್ನು ಪ್ರೋತ್ಸಾಹಿಸಿದರೆ ಅವರು ಕಲೆಯನ್ನು ಉಳಿಸಿ , ಬೆಳೆಸುತ್ತಾರೆ : ತಹಶೀಲ್ದಾರ ಡಾ.ಭಸ್ಮೆ ಗೋಕಾಕ ಮಾ 7 : ಕಲಾವಿದರನ್ನು ಪ್ರೋತ್ಸಾಹಿಸಿದರೆ ಅವರು ಕಲೆಯನ್ನು ಉಳಿಸಿ ,ಬೆಳೆಸುತ್ತಾರೆಂದು ತಹಶೀಲ್ದಾರ ಡಾ.ಮೋಹನ ಭಸ್ಮೆ ಹೇಳಿದರು. ಗುರುವಾರದಂದು ನಗರದ ಜ್ಞಾನ ಮಂದಿರದಲ್ಲಿ ಆಶಾಕಿರಣ ...Full Article

ಗೋಕಾಕ :ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಇಂದು ಚರ್ಚೆಯಾಗಬೇಕು : ನಟ, ನಿರ್ದೇಶಕ ಪ್ರಕಾಶ ಬೆಳವಾಡಿ

ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಇಂದು ಚರ್ಚೆಯಾಗಬೇಕು : ನಟ, ನಿರ್ದೇಶಕ ಪ್ರಕಾಶ ಬೆಳವಾಡಿ ಗೋಕಾಕ ಮಾ 4 : ಮಾನವರು ನೆಮ್ಮದಿಯಾಗಿ ಬದುಕಲು ಅವಶ್ಯಕತೆ ಇರುವ.ಮೂಲಭೂತ ಸೌಲಭ್ಯಗಳ ರಕ್ಷಣೆಯಾಗಬೇಕಾಗಿದೆ ಎಂದು ನಿರ್ದೇಶಕ, ನಟ ಪ್ರಕಾಶ ಬೆಳವಾಡಿ ಹೇಳಿದರು ಸೋಮವಾರದಂದು ...Full Article

ಗೋಕಾಕ:ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ವರಿ, ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಬೆನ್ನಾಡಿ ನೇಮಕ

ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ವರಿ, ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಬೆನ್ನಾಡಿ ನೇಮಕ ಗೋಕಾಕ ಮಾ 4 : ಬಿಜೆಪಿ ಬೆಳಗಾವಿ ಜಿಲ್ಲಾ ಗ್ರಾಮಾಂತರ ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ತವನರಾಜ ಬೆನ್ನಾಡಿ ಹಾಗೂ ಬೆಳಗಾವಿ ...Full Article

ಗೋಕಾಕ:ಆರ್ಥಿಕವಾಗಿ, ಸಮಾಜಿಕವಾಗಿ ಮಹಿಳೆಯರು ಇಂದು ಶಶಕ್ತವಾಗಬೇಕಾದ ಅವಶ್ಯಕತೆ ಇದೆ: ಐಎಎಸ್ ಅಧಿಕಾರಿ ಡಾ.ತನು ಜೈನ್

ಆರ್ಥಿಕವಾಗಿ, ಸಮಾಜಿಕವಾಗಿ ಮಹಿಳೆಯರು ಇಂದು ಶಶಕ್ತವಾಗಬೇಕಾದ ಅವಶ್ಯಕತೆ ಇದೆ: ಐಎಎಸ್ ಅಧಿಕಾರಿ ಡಾ.ತನು ಜೈನ್ ಗೋಕಾಕ ಮಾ 3 : ಬಸವಣ್ಣನವರಂತಹ ಸಂತರು ಜಗತ್ತಿನಲ್ಲಿ ಅತಿ ವಿರಳ ಮಹಿಳೆಯು ಒಬ್ಬ ಮನುಷ್ಯ ಅವಳನ್ನು ಸಹ ಸಮಾಜ ಗೌರವಿಸಬೇಕು ಎಂದು ಹೇಳಿರುವ ...Full Article

ಗೋಕಾಕ :ಸಮಾಜವನ್ನು ಪರಿವರ್ತಿಸುವ ನಿಟ್ಟಿನಲ್ಲಿ ಎಲ್ಲರೂ ಐಎಎಸ್ ಅಧಿಕಾರಿಗಳು ಆಗಬೇಕು ಎಂಬ ಕನಸನ್ನು ಕಂಡಿರುತ್ತಾರೆ : ಡಾ.ತನು ಜೈನ್

ಸಮಾಜವನ್ನು ಪರಿವರ್ತಿಸುವ ನಿಟ್ಟಿನಲ್ಲಿ ಎಲ್ಲರೂ ಐಎಎಸ್ ಅಧಿಕಾರಿಗಳು ಆಗಬೇಕು ಎಂಬ ಕನಸನ್ನು ಕಂಡಿರುತ್ತಾರೆ : ಡಾ.ತನು ಜೈನ್ ಗೋಕಾಕ ಮಾ 3 : ಸಮಾಜವನ್ನು ಪರಿವರ್ತಿಸುವ ನಿಟ್ಟಿನಲ್ಲಿ ಎಲ್ಲರೂ ಐಎಎಸ್ ಅಧಿಕಾರಿಗಳು ಆಗಬೇಕು ಎಂಬ ಕನಸನ್ನು ಕಂಡಿರುತ್ತಾರೆ. ಆದರೆ ದೇಶ ...Full Article

ಗೋಕಾಕ:ಪುಟ್ಟರಾಜು ಗವಾಯಿಗಳು ಸಂಗೀತ ಲೋಕದಲ್ಲಿ ಅವಿಸ್ಮರಣೀಯ ಸಾಧನೆ ಮಾಡಿದ್ದಾರೆ : ಗಂಗಾಧರ ಮಳಗಿ

ಪುಟ್ಟರಾಜು ಗವಾಯಿಗಳು ಸಂಗೀತ ಲೋಕದಲ್ಲಿ ಅವಿಸ್ಮರಣೀಯ ಸಾಧನೆ ಮಾಡಿದ್ದಾರೆ : ಗಂಗಾಧರ ಮಳಗಿ ಗೋಕಾಕ ಮಾ 3 : ವಿಶ್ವವನ್ನು ನೋಡಲು ಸಾಧ್ಯವಿಲ್ಲದಿದ್ದರು ಸಹ ವಿಶ್ವವೇ ತಮ್ಮತ್ತ ನೋಡುವ ಹಾಗೆ ಮಾಡಿದ ಪುಟ್ಟರಾಜು ಗವಾಯಿಗಳು ಸಂಗೀತ ಲೋಕದಲ್ಲಿ ಅವಿಸ್ಮರಣೀಯ ಸಾಧನೆ ...Full Article
Page 43 of 691« First...102030...4142434445...506070...Last »