RNI NO. KARKAN/2006/27779|Friday, October 9, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ದಿನಾಂಕ 6 ರಂದು ಸಾಯಂಕಾಲ 4 ಘಂಟೆಗೆ ಶ್ರೀ ರಾಮೋತ್ಸವದ ಬೃಹತ್ ಶೋಭಾಯಾತ್ರೆ : ಸದಾಶಿವ ಗುದಗಗೋಳ ಮಾಹಿತಿ

ದಿನಾಂಕ 6 ರಂದು ಸಾಯಂಕಾಲ 4 ಘಂಟೆಗೆ ಶ್ರೀ ರಾಮೋತ್ಸವದ ಬೃಹತ್ ಶೋಭಾಯಾತ್ರೆ : ಸದಾಶಿವ ಗುದಗಗೋಳ ಮಾಹಿತಿ ಗೋಕಾಕ ಏ 4 : ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಶ್ರೀ ರಾಮೋತ್ಸವ ಸಮಿತಿ ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ ರವಿವಾರ ದಿನಾಂಕ 6 ರಂದು ಸಾಯಂಕಾಲ 4 ಘಂಟೆಗೆ ಶ್ರೀ ರಾಮೋತ್ಸವದ ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹಿಂದೂಪರ ಮುಖಂಡ ಸದಾಶಿವ ಗುದಗಗೋಳ ಹೇಳಿದರು. ಶುಕ್ರವಾರದಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ರವಿವಾರದಂದು ಸಾಯಂಕಾಲ 4 ಘಂಟೆಗೆ ಶ್ರೀ ...Full Article

ಆಮೆ ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ ಕರವೇ ಕಾರ್ಯಕರ್ತರು

ಆಮೆ ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ ಕರವೇ ಕಾರ್ಯಕರ್ತರು ಗೋಕಾಕ ಏ 4 : ಇಲ್ಲಿನ ಕರವೇ ಕಾರ್ಯಕರ್ತರು ಆಮೆಯನ್ನು ಸಂರಕ್ಷಿಸಿ ಶುಕ್ರವಾರದಂದು ಅರಣ್ಯ ಇಲಾಖೆಗೆ ಒಪ್ಪಿಸಿದರು. ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ, ಸಾದಿಕ ಹಲ್ಯಾಳ, ಕೆಂಪಣ್ಣ ...Full Article

ಗೋಕಾಕ:ಸಂಭ್ರಮದಿಂದ ರಂಜಾನ್‌ ಹಬ್ಬ ಆಚರಣೆ : ಮುಸ್ಲಿಂ ಸಮುದಾಯದ ಸಾವಿರಾರು ಜನರಿಂದ ಸಾಮೂಹಿಕ ಪ್ರಾರ್ಥನೆ

ಸಂಭ್ರಮದಿಂದ ರಂಜಾನ್‌ ಹಬ್ಬ ಆಚರಣೆ : ಮುಸ್ಲಿಂ ಸಮುದಾಯದ ಸಾವಿರಾರು ಜನರಿಂದ ಸಾಮೂಹಿಕ ಪ್ರಾರ್ಥನೆ ಗೋಕಾಕ ಮಾ 31 : ನಗರದಲ್ಲೆಡೆ ಮುಸ್ಲಿಂ ಬಾಂಧವರು ಸೋಮವಾರದಂದು ರಂಜಾನ್‌ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿ, ಪರಸ್ಪರರು ಶುಭಾಶಯ ವಿನಿಮಯ ಮಾಡಿಕೊಂಡರು. ನಗರದ ...Full Article

ಗೋಕಾಕ:ಬರುವ ಜೂನ 30 ರಿಂದ ಜುಲೈ 8 ರವರೆಗೆ ಗೋಕಾಕ ಗ್ರಾಮದೇವತೆಯರ ಜಾತ್ರೆ : ಶಾಸಕ ರಮೇಶ ಘೋಷಣೆ

ಬರುವ ಜೂನ 30 ರಿಂದ ಜುಲೈ 8 ರವರೆಗೆ ಗೋಕಾಕ ಗ್ರಾಮದೇವತೆಯರ ಜಾತ್ರೆ : ಶಾಸಕ ರಮೇಶ ಘೋಷಣೆ ಗೋಕಾಕ ಮಾ 30 : ಬರುವ ಜೂನ 30 ರಿಂದ ಜುಲೈ 8 ರವರೆಗೆ ಗೋಕಾಕ ಗ್ರಾಮದೇವತೆಯರ ಜಾತ್ರೆ ಅತ್ಯಂತ ...Full Article

ಗೋಕಾಕ:ನಗರದಲ್ಲಿ ಸಂಚಾರಿ ಪೊಲೀಸ್ ಠಾಣೆ ಸ್ಥಾಪಿಸುವಂತೆ ಐಜಿಪಿ ಡಾ.ಚೇತನ ಸಿಂಗ ಅವರಿಗೆ ಡಾ.ಕಡಾಡಿ ಮನವಿ

ನಗರದಲ್ಲಿ ಸಂಚಾರಿ ಪೊಲೀಸ್ ಠಾಣೆ ಸ್ಥಾಪಿಸುವಂತೆ ಐಜಿಪಿ ಡಾ.ಚೇತನ ಸಿಂಗ ಅವರಿಗೆ ಡಾ.ಕಡಾಡಿ ಮನವಿ ಗೋಕಾಕ ಮಾ 29 : ನಗರದಲ್ಲಿ ಸಂಚಾರಿ ಪೊಲೀಸ್ ಠಾಣೆ, ತಾಲೂಕಿನ ಖನಗಾಂವ ಗ್ರಾಮದಲ್ಲಿ ಪೊಲೀಸ್ ಹೊರ ಠಾಣೆ, ಗೋಕಾಕ ಶಹರ ಮತ್ತು ಗ್ರಾಮೀಣ ...Full Article

ಗೋಕಾಕ:ಯಾಂತ್ರಿಕ ಜೀವನದಲ್ಲಿ ಪರಿಸರ ನಾಶ ಆಗುವುದರೊಂದಿಗೆ ಪ್ರಾಣಿ ಪಕ್ಷಿಗಳ ಸಂತತಿಯು ನಾಶವಾಗುತ್ತಿದೆ : ಡಿಎಫ್ಓ ಶಿವಾನಂದ

ಯಾಂತ್ರಿಕ ಜೀವನದಲ್ಲಿ ಪರಿಸರ ನಾಶ ಆಗುವುದರೊಂದಿಗೆ ಪ್ರಾಣಿ ಪಕ್ಷಿಗಳ ಸಂತತಿಯು ನಾಶವಾಗುತ್ತಿದೆ : ಡಿಎಫ್ಓ ಶಿವಾನಂದ ಗೋಕಾಕ ಮಾ 29 : ಪರಿಸರವನ್ನು ಉಳಿಸಿ ಜೀವಿಗಳ ಸಂರಕ್ಷಿಸುವ ಜವಾಬ್ದಾರಿ ನಮ್ಮಲ್ಲರ ಮೇಲಿದೆ ಎಂದು ಘಟಪ್ರಭಾ ಪ್ರಾದೇಶಿಕ ವಿಭಾಗದ ಉಪ ಅರಣ್ಯ ...Full Article

ಗೋಕಾಕ:ಸಮಯ ರಕ್ಷಕ ಮಾಸ ಪತ್ರಿಕೆ ಬಿಡುಗಡೆ ಗೋಳಿಸಿದ ಶಾಸಕ ರಮೇಶ ಜಾರಕಿಹೊಳಿ

ಸಮಯ ರಕ್ಷಕ ಮಾಸ ಪತ್ರಿಕೆ ಬಿಡುಗಡೆ ಗೋಳಿಸಿದ ಶಾಸಕ ರಮೇಶ ಜಾರಕಿಹೊಳಿ ಗೋಕಾಕ ಮಾ 27 : ಸಮಯ ರಕ್ಷಕ ಕನ್ನಡ ಮಾಸ ಪತ್ರಿಕೆಯನ್ನು ಶಾಸಕ ರಮೇಶ ಜಾರಕಿಹೊಳಿ ಅವರು ಗುರುವಾರದಂದು ನಗರದ ತಮ್ಮ ಗೃಹ ಕಛೇರಿಯಲ್ಲಿ ಬಿಡುಗಡೆ ಗೋಳಿಸಿದರು ...Full Article

ಗೋಕಾಕ:ಮಹಿಳಾ ದಿನಾಚರಣೆ ಅಂಗವಾಗಿ ಸಾಧಕಿಯರಿಗೆ ಸತ್ಕಾರ

ಮಹಿಳಾ ದಿನಾಚರಣೆ ಅಂಗವಾಗಿ ಸಾಧಕಿಯರಿಗೆ ಸತ್ಕಾರ ಗೋಕಾಕ ಮಾ 25 : ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಇಲ್ಲಿನ ಇನರವಿಲ್ ಸಂಸ್ಥೆ ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕಿಯರಾದ ಡಾ.ಶಾಮಾಲಾ ಮಾಸುರಕರ, ಸಾರಿಗೆ ಇಲಾಖೆಯ ಅನ್ನಪೂರ್ಣ ಹೂಗಾರ ಹಾಗೂ ...Full Article

ಗೋಕಾಕ:ಛಾಯಾಶೀ ಪ್ರಶಸ್ತಿಗೆ ಆರ್ಶಫಅಲಿ ದೇಸಾಯಿ ಆಯ್ಕೆ

ಛಾಯಾಶೀ ಪ್ರಶಸ್ತಿಗೆ ಆರ್ಶಫಅಲಿ ದೇಸಾಯಿ ಆಯ್ಕೆ ಗೋಕಾಕ ಮಾ 25 : ಗೋಕಾಕ ತಾಲೂಕು ವೃತ್ತಿನಿರತ ಛಾಯಾಗ್ರಾಹಕರ ಸಂಘದಿಂದ ಕರ್ನಾಟಕ ರಾಜ್ಯ ಛಾಯಾಚಿತ್ರ ಗ್ರಾಹಕರ ಸಂಘ ಪತ್ರಿವರ್ಷ ನೀಡುವ ಛಾಯಾಶ್ರಿ ಪ್ರಶಸ್ತಿಗೆ ನಗರದ ಕಲಾ ಸ್ಟೂಡಿಯೋದ ಆರ್ಶಫಅಲಿ ದೇಸಾಯಿ ಆಯ್ಕೆಯಾಗಿದ್ಥಾರೆ ...Full Article

ಗೋಕಾಕ:ಡಾ.ಭೀಮಶಿ ಜಾರಕಿಹೊಳಿ ಅವರ ಹುಟ್ಟು ಹಬ್ಬದ ಅಂಗವಾಗಿ ರೋಗಿಗಳಿಗೆ ಅನ್ನಸಂತರ್ಪಣೆ

ಡಾ.ಭೀಮಶಿ ಜಾರಕಿಹೊಳಿ ಅವರ ಹುಟ್ಟು ಹಬ್ಬದ ಅಂಗವಾಗಿ ರೋಗಿಗಳಿಗೆ ಅನ್ನಸಂತರ್ಪಣೆ ಗೋಕಾಕ ಮಾ 21 : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಗೌರವಾಧ್ಯಕ್ಷ, ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ನ ಚೇರಮನ್ನರಾದ ಡಾ.ಭೀಮಶಿ ಜಾರಕಿಹೊಳಿ ಅವರ 57ನೇ ಜನುಮ ದಿನದ ...Full Article
Page 28 of 707« First...1020...2627282930...405060...Last »