RNI NO. KARKAN/2006/27779|Tuesday, November 4, 2025
You are here: Home » ಮುಖಪುಟ

ಮುಖಪುಟ

ಗೋಕಾಕ:2021-22 ನೇ ಸಾಲಿನ ಅಂದಾಜು ಆಯ ವ್ಯಯ ಮಂಡನೆ

2021-22 ನೇ ಸಾಲಿನ ಅಂದಾಜು ಆಯ ವ್ಯಯ ಮಂಡನೆ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 30 :   ನಗರಸಭೆಯ ಸಾಮಾನ್ಯ ಸಭೆಯಲ್ಲಿ 2020-21 ನೇ ಸಾಲಿನ ಪರಿಷ್ಕøತ ಆಯವ್ಯಯ ಮತ್ತು 2021-22 ನೇ ಸಾಲಿನ ರೂ.16.19 ಲಕ್ಷಗಳ ಉಳಿತಾಯದ ಆಯ ವ್ಯಯವನ್ನು ಪೌರಾಯುಕ್ತ ಎಸ್.ಎಂ.ಹಿರೇಮಠ ಅವರು ಅಧ್ಯಕ್ಷ ಜಯಾನಂದ ಹುಣಚ್ಯಾಳಿ ಅವರ ನೇತೃತ್ವದಲ್ಲಿ ಶನಿವಾರದಂದು ನಡೆದ ಸಭೆಯಲ್ಲಿ ಮಂಡಿಸಿದರು. ಈ ಸಂದರ್ಭದಲ್ಲಿ ನಗರಸಭೆಯ ಲೆಕ್ಕ ಅಧೀಕ್ಷಕರಾದ ಎಂ.ಎನ್.ಸಾಗರೇಕರ ಇವರು ಒಟ್ಟು ರೂ.45.93 ಕೋಟಿಗಳ ಆಯ ಮತ್ತು ...Full Article

ಗೋಕಾಕ:ಸಮುದಾಯ ಭವನಗಳ ಸೇರಿದಂತೆ ಕಾಂಕ್ರೀಟ್ ರಸ್ತೆ, ಚರಂಡಿ, ಪ್ಲೇವರ್ಸ್ ಟೈಲ್ಸ್ ಕಾಮಗಾರಿಗಳಿಗೆ ಅಂಬಿರಾವ ಪಾಟೀಲ ಚಾಲನೆ

ಸಮುದಾಯ ಭವನಗಳ ಸೇರಿದಂತೆ ಕಾಂಕ್ರೀಟ್ ರಸ್ತೆ, ಚರಂಡಿ, ಪ್ಲೇವರ್ಸ್ ಟೈಲ್ಸ್ ಕಾಮಗಾರಿಗಳಿಗೆ ಅಂಬಿರಾವ ಪಾಟೀಲ ಚಾಲನೆ     ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 30 :   ನೀರಾವರಿ ಇಲಾಖೆಯಿಂದ ಎಸ್‍ಸಿಪಿ ಯೋಜನೆಯಡಿ ಗೋಕಾಕ ...Full Article

ಗೋಕಾಕ:ಗೋಕಾಕ ಹೆಸ್ಕಾಂ ಕಛೇರಿಯಲ್ಲಿ ರೆಡ್ : ಲಂಚ ಸಮೇತ ಎಸಿಬಿ ಬಲೆಗೆ ಬಿದ್ದ ಹೆಸ್ಕಾಂನ ಭ್ರಷ್ಟ ಅಧಿಕಾರಿಗಳು

ಗೋಕಾಕ ಹೆಸ್ಕಾಂ ಕಛೇರಿಯಲ್ಲಿ ರೆಡ್ : ಲಂಚ ಸಮೇತ  ಎಸಿಬಿ ಬಲೆಗೆ ಬಿದ್ದ ಹೆಸ್ಕಾಂನ ಭ್ರಷ್ಟ ಅಧಿಕಾರಿಗಳು ಗೋಕಾಕ ಜ 29 : ಹೊಸ ಟಿಸಿ ಅಳವಡಿಸಲು ಲಂಚ ಸ್ವೀಕರಿಸುತ್ತಿರುವಾಗ ಹೆಸ್ಕಾಂ ಅಧಿಕಾರಿಗಳು ಎಸಿಬಿ ಬಲೆಗೆ ಬಿದ್ದ ಘಟನೆ ಶುಕ್ರವಾರದಂದು  ...Full Article

ಗೋಕಾಕ:ಶೂನ್ಯ ಸಂಪಾದನ ಮಠದಲ್ಲಿ 145ನೇ ಶಿವಾನುಭವ ಗೋಷ್ಠಿ

ಶೂನ್ಯ ಸಂಪಾದನ ಮಠದಲ್ಲಿ 145ನೇ ಶಿವಾನುಭವ ಗೋಷ್ಠಿ     ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 29 :   ವಚನಕಾರರು ಶಬ್ದ ಸೋಪಾನಗಳ ಮೂಲಕ ನಿಶ್ಯಬ್ದದ ಕಟ್ಟೆ ಕಟ್ಟಿ, ನಿರಂಕಾರವಾಗಿರುವ ಭಗವಂತನ ರೂಪ ಸಾಮಥ್ರ್ಯವನ್ನು ...Full Article

ಗೋಕಾಕ:ಬಸವರಾಜ ಕಲ್ಯಾಣಶೆಟ್ಟಿ ಹಾಗೂ ಅಶೋಕ ಪಾಟೀಲ ಅವರಿಗೆ ಸನ್ಮಾನ

ಬಸವರಾಜ ಕಲ್ಯಾಣಶೆಟ್ಟಿ ಹಾಗೂ ಅಶೋಕ ಪಾಟೀಲ ಅವರಿಗೆ ಸನ್ಮಾನ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 29 : ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಅಶೋಕ ಪಾಟೀಲ ಅವರು ಕರ್ನಾಟಕ ರಾಜ್ಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ...Full Article

ಗೋಕಾಕ:ವಿಕಲಚೇತನರಿಗೆ ತ್ರೀಚಕ್ರ ವಾಹನ(ಬೈಕ್)ಗಳನ್ನು ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ವಿಕಲಚೇತನರಿಗೆ ತ್ರೀಚಕ್ರ ವಾಹನ(ಬೈಕ್)ಗಳನ್ನು ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ     ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 28 :   ವಿಕಲಚೇತನರು ಮುಖ್ಯ ವಾಹಿನಿಗೆ ತರಲು ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದು, ಅವುಗಳನ್ನು ಸದ್ಬಳಕೆ ...Full Article

ಗೋಕಾಕ:ಸರ್ಕಾರ ಬಿಡುಗಡೆಗೊಳಿಸಿದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿ : ಎಸ್.ವಿ. ಕಲ್ಲಪ್ಪನವರ

ಸರ್ಕಾರ ಬಿಡುಗಡೆಗೊಳಿಸಿದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿ : ಎಸ್.ವಿ. ಕಲ್ಲಪ್ಪನವರ     ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 28 :   ಪರಿಶಿಷ್ಟ ಜಾತಿ,ಪರಿಶಿಷ್ಟ ವರ್ಗದ ಸಮುದಾಯದ ಜನರ ಅಭಿವೃದ್ಧಿಗಾಗಿ ಸರ್ಕಾರ ನಿಗದಿ ...Full Article

ಗೋಕಾಕ:ಕೊಲ್ಲಾಪೂರ- ಸವದತ್ತಿ ಹೊಸ ರೈಲು ಮಾರ್ಗಕ್ಕೆ ದಳವಾಯಿ ಆಗ್ರಹ

ಕೊಲ್ಲಾಪೂರ- ಸವದತ್ತಿ ಹೊಸ ರೈಲು ಮಾರ್ಗಕ್ಕೆ ದಳವಾಯಿ ಆಗ್ರಹ   ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಜ 27 : ಕೊಲ್ಲಾಪೂರ-ಸವದತ್ತಿ ಹೊಸ ರೈಲು ಮಾರ್ಗವನ್ನು ನಿರ್ಮಿಸಬೇಕೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಲ್ಲಿ ಮನವಿ ಸಲ್ಲಿಸಲಾಗಿದೆ ...Full Article

ಗೋಕಾಕ:ರಸ್ತೆ ಡಾಂಬರಿಕರಣ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಚಾಲನೆ

ರಸ್ತೆ ಡಾಂಬರಿಕರಣ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಚಾಲನೆ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜ 27 :   ನಗರಸಭೆಯ ಎಸ್‍ಎಸ್‍ಪಿ ವಿಶೇಷ ಅನುದಾನದ ವಾರ್ಡ ...Full Article

ಗೋಕಾಕ:ಆನ್‍ಲಾಯಿನ್ ಲಾಗಿನ್ ಆಗಿ ತುರ್ತಾಗಿ ಚಿಕಿತ್ಸೆಗೆ ಪರಿಹಾರ ಕಂಡುಕೊಳ್ಳಿ : ಡಾ: ರವೀಂದ್ರ ಅಂಟಿನ್

ಆನ್‍ಲಾಯಿನ್ ಲಾಗಿನ್ ಆಗಿ ತುರ್ತಾಗಿ ಚಿಕಿತ್ಸೆಗೆ ಪರಿಹಾರ ಕಂಡುಕೊಳ್ಳಿ : ಡಾ: ರವೀಂದ್ರ ಅಂಟಿನ್   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 27 :   ಅನಾರೋಗ್ಯ ಪೀಡಿತರು ತುರ್ತು ಸಂದರ್ಭದಲ್ಲಿ ಇ-ಸಂಜೀವಿನಿ ಆಪ್ಯ್ ಮೂಲಕ ...Full Article
Page 235 of 694« First...102030...233234235236237...240250260...Last »