RNI NO. KARKAN/2006/27779|Sunday, October 11, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಬಂದ್ ಮಾಡುವಲ್ಲಿ ತೋರಿಸುವ ಧೈರ್ಯವನ್ನು ಹಗಲು ದರೋಡೆ ಮಾಡುತ್ತಿರುವ ಮೇಲೆ ತೋರಿಸಲಿ

ಬಂದ್ ಮಾಡುವಲ್ಲಿ ತೋರಿಸುವ ಧೈರ್ಯವನ್ನು ಹಗಲು ದರೋಡೆ ಮಾಡುತ್ತಿರುವ ಮೇಲೆ ತೋರಿಸಲಿ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 10 :   ಕಳೆದ 10 ದಿನಗಳಿಂದ ರಾಜ್ಯಾದ್ಯಂತ ಜನತಾ ಕರ್ಪ್ಯೂ ಜಾರಿಯಲ್ಲಿದ್ದು, ಸೋಮವಾರದಿಂದ ಸೆಮಿ ಲಾಕಡೌನ ಜಾರಿಯಾಗಿದ್ದು ಸಾರ್ವಜನಿಕರು ರಾಜ್ಯದಲ್ಲಿ ಜಾರಿಯಲ್ಲಿರುವ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಿದ್ದಾರೆ. ಅವಶ್ಯಕ ವಸ್ತುಗಳ ವ್ಯಾಪಾರ ವಹಿವಾಟು ಮಾಡಲು ಸರಕಾರ ವಿಧಿಸಿರುವ ಸಯಮದಲ್ಲಿ ಕೆಲಹೊತ್ತು ಆಗುವ ಹೆಚ್ಚು ಕಡಿಮೆ ಹೊರೆತು ಪಡೆಸಿ ಸಾರ್ವಜನಿಕರು ಸರಕಾರ ಮತ್ತು ಸ್ಥಳೀಯ ಟಾಸ್ಕ ಪೋರ್ಸ ಸಮಿತಿಗೆ ...Full Article

ಗೋಕಾಕ:ಸರಕಾರದ ಮಾರ್ಗ ಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪೀಲ್ಡಗಿಳಿದ ತಹಶೀಲ್ದಾರ

ಸರಕಾರದ ಮಾರ್ಗ ಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪೀಲ್ಡಗಿಳಿದ ತಹಶೀಲ್ದಾರ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 10 :   ರಾಜ್ಯದಲ್ಲಿ ಜನತಾ ಕರ್ಪ್ಯೂ ನಂತರ ಎರಡನೇ ಹಂತದ ಸೆಮಿ ಲಾಕಡೌನ ಜಾರಿಯಾಗಿದ್ದು , ಸರಕಾರದ ...Full Article

ಗೋಕಾಕ :ಮಾಸ್ಕ್ ಇಲ್ಲದೆ ತಿರುಗಾಡಿದ 3 ಸಾವಿರ ಜನರ ಮೇಲೆ ಕೇಸ್ : 2 ಲಕ್ಷ 73 ಸಾವಿರ ದಂಡ ವಸೂಲಿ : ಡಿ.ವಾಯ್.ಎಸ್.ಪಿ ಜಾವೇದ ಮಾಹಿತಿ

ಮಾಸ್ಕ್ ಇಲ್ಲದೆ ತಿರುಗಾಡಿದ 3 ಸಾವಿರ ಜನರ ಮೇಲೆ ಕೇಸ್ : 2 ಲಕ್ಷ 73 ಸಾವಿರ ದಂಡ ವಸೂಲಿ : ಡಿ.ವಾಯ್.ಎಸ್.ಪಿ ಜಾವೇದ ಮಾಹಿತಿ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 9 : ...Full Article

ಗೋಕಾಕ:ಹೋಮ್ ಕಾರಂಟೈನ್ ನಿಂದ ಹೋರ ಬಂದು ಅಧಿಕಾರಿಗಳ ಸಭೆ ನಡೆಸಿದ ಶಾಸಕ ರಮೇಶ ಜಾರಕಿಹೊಳಿ

ಹೋಮ್ ಕಾರಂಟೈನ್ ನಿಂದ ಹೋರ ಬಂದು ಅಧಿಕಾರಿಗಳ ಸಭೆ ನಡೆಸಿದ ಶಾಸಕ ರಮೇಶ ಜಾರಕಿಹೊಳಿ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 8 :   ಕೊರೋನಾ ಸರಪಳಿ (ಚೈನ್) ಮುರಿಯಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ...Full Article

ಗೋಕಾಕ:ಜಯಶ್ರೀ ಕೊಣ್ಣುರ ನಿಧನ

ಜಯಶ್ರೀ ಕೊಣ್ಣುರ ನಿಧನ ಗೋಕಾಕ ಮೇ 7 : ನಗರದ ಬಾಂಬೆಚಾಳ ನಿವಾಸಿ ಹಾಗೂ ಮಮದಾಪೂರ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಚಂದ್ರಶೇಖರ ಕೊಣ್ಣುರ 50 ಇವರು ಅನಾರೋಗ್ಯದ ಹಿನ್ನಲೆ ಶುಕ್ರವಾರದಂದು ನಿಧನರಾದರು. ಮೃತರು ಗೋಕಾಕ ಕಾರ್ಯನಿರತ ...Full Article

ಗೋಕಾಕ:ಕೊರೋನಾ ಸೋಂಕಿತರ ಅನುಕೂಲಕ್ಕಾಗಿ ಗೋಕಾಕ ತಾಲೂಕಿಗೆ ಆಕ್ಸಿಜನ್ ಪ್ಲಾಂಟ್ ಮಂಜೂರು : ಶಾಸಕ ಬಾಲಚಂದ್ರ

  ಕೊರೋನಾ  ಸೋಂಕಿತರ ಅನುಕೂಲಕ್ಕಾಗಿ ಗೋಕಾಕ ತಾಲೂಕಿಗೆ ಆಕ್ಸಿಜನ್ ಪ್ಲಾಂಟ್ ಮಂಜೂರು : ಶಾಸಕ ಬಾಲಚಂದ್ರ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 5 : ಕೊವಿಡ್ ಸೋಂಕಿತರ ಅನುಕೂಲಕ್ಕಾಗಿ ಗೋಕಾಕ್ ತಾಲೂಕಿಗೆ ಆಕ್ಸಿಜನ್ ಪ್ಲಾಂಟ್ ...Full Article

ಗೋಕಾಕ:ಸರಕಾರಿ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳ ಮೇಲೆ ಸೂಕ್ತ ಕ್ರಮಕ್ಕೆ ಜೆಸಿಐ ಆಗ್ರಹ

ಸರಕಾರಿ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳ ಮೇಲೆ ಸೂಕ್ತ ಕ್ರಮಕ್ಕೆ ಜೆಸಿಐ ಆಗ್ರಹ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 5 :   ಕೊರೋನಾ ಚಿಕಿತ್ಸೆಗೆ ಸಂಬಂಧಿಸಿದಂತೆ ಸರಕಾರ ನಿಗದಿ ...Full Article

ಬೆಂಗಳೂರು:ಕೋವಿಡ್ ಸೊಂಕಿತರಿಗೆ ಉಚಿತವಾಗಿ ಕೆಎಂಎಫ್‍ನಿಂದ 200 ಆಕ್ಸಿಜನ್ ಬೆಡ್‍ಗಳ ಪೂರೈಕೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೋವಿಡ್ ಸೊಂಕಿತರಿಗೆ ಉಚಿತವಾಗಿ ಕೆಎಂಎಫ್‍ನಿಂದ 200 ಆಕ್ಸಿಜನ್ ಬೆಡ್‍ಗಳ ಪೂರೈಕೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ   ತಿಂಗಳೊಳಗೆ ಕೋಟಿ ರೂ. ವೆಚ್ಚದಲ್ಲಿ ಆಕ್ಸಿಜನ್ ಬೆಡ್‍ಗಳ ವ್ಯವಸ್ಥೆ – ಕೆಎಂಎಫ್ ಸಭೆಯಲ್ಲಿ ಬಾಲಚಂದ್ರ ಜಾರಕಿಹೊಳಿ ಹೇಳಿಕೆ   ಬೆಂಗಳೂರು ...Full Article

ಬೆಳಗಾವಿ:ಸತೀಶ ಜಾರಕಿಹೊಳಿ ಕೈ ತಪ್ಪಿದ ಕುಂದಾ : ಸೋಲಿಲ್ಲದ ಸರದಾರ ಮಾಸ್ಟರ್ ಮೈಂಡ್ ಗೆ ಸೋಲಿನ ರುಚಿ ತೋರಿಸಿದ ಬಿಜೆಪಿಯ ಮಂಗಳಾ

ಸತೀಶ ಜಾರಕಿಹೊಳಿ ಕೈ ತಪ್ಪಿದ ಕುಂದಾ : ಸೋಲಿಲ್ಲದ ಸರದಾರ ಮಾಸ್ಟರ್ ಮೈಂಡ್ ಗೆ ಸೋಲಿನ ರುಚಿ ತೋರಿಸಿದ ಬಿಜೆಪಿಯ ಮಂಗಳಾ   ನಮ್ಮ ಬೆಳಗಾವಿ ಇ – ವಾರ್ತೆ, ಬೆಳಗಾವಿ  ಮೇ 2 :   ಬೆಳ್ಳಗೆಯಿಂದ ಭಾರಿ ...Full Article

ಘಟಪ್ರಭಾ:ರಸ್ತೆ ಬದಿಯ ಎಲ್ಲ ವ್ಯಾಪಾರ ವಹಿವಾಟ ಕನ್ನಡ ಶಾಲೆಯ ಆವರಣದಲ್ಲಿ ಸ್ಥಳಾಂತರ : ಕೆ.ಬಿ .ಪಾಟೀಲ

ರಸ್ತೆ ಬದಿಯ ಎಲ್ಲ ವ್ಯಾಪಾರ ವಹಿವಾಟ ಕನ್ನಡ ಶಾಲೆಯ ಆವರಣದಲ್ಲಿ ಸ್ಥಳಾಂತರ : ಕೆ.ಬಿ .ಪಾಟೀಲ   ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಮೇ 1 :   ರಸ್ತೆ ಬದಿಯ ಎಲ್ಲ ವ್ಯಾಪಾರ ವಹಿವಾಟವನ್ನು ಮಲ್ಲಾಪೂರ ...Full Article
Page 231 of 707« First...102030...229230231232233...240250260...Last »