RNI NO. KARKAN/2006/27779|Tuesday, November 4, 2025
You are here: Home » ಮುಖಪುಟ

ಮುಖಪುಟ

ಗೋಕಾಕ:ಕಾರ್ಯಕರ್ತರೇ ಪಕ್ಷದ ಜೀವಾಳ : ಮಹೇಶ ಟೆಂಗಿನಕಾಯಿ

ಕಾರ್ಯಕರ್ತರೇ ಪಕ್ಷದ ಜೀವಾಳ : ಮಹೇಶ ಟೆಂಗಿನಕಾಯಿ     ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 23 :   ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯನ್ನು 5ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸುವ ಗುರಿ ಹೊಂದಿದ್ದು, ಗೋಕಾಕ ಮತಕ್ಷೇತ್ರದಿಂದ 1ಲಕ್ಷಕ್ಕೂ ಅಧಿಕ ಅಂತರದ ಮತಗಳನ್ನು ಪಡೆಯಲು ಕಾರ್ಯಕರ್ತರು ಶ್ರಮಿಸುವಂತೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹೇಳಿದರು. ಅವರು, ಬುಧವಾರದಂದು ನಗರದ ಸಮುದಾಯ ಭವನದಲ್ಲಿ ಗೋಕಾಕ ನಗರ ಹಾಗೂ ಗ್ರಾಮೀಣ ಮಂಡಲಗಳ ಮಹಾಶಕ್ತಿ ...Full Article

ಗೋಕಾಕ:ಕಲಾಚಟುವಟಿಕೆಗಳು ನಿರಂತರ ನಡೆದರೆ. ಕನ್ನಡ ಭಾಷೆ ಮತ್ತು ಸಂಸ್ಕøತಿಯನ್ನು ಗಟ್ಟಿಗೊಳಿಸಬಹುದಾಗಿದೆ : ಮಹೇಂದ್ರ ಡಿ

ಕಲಾಚಟುವಟಿಕೆಗಳು ನಿರಂತರ ನಡೆದರೆ. ಕನ್ನಡ ಭಾಷೆ ಮತ್ತು ಸಂಸ್ಕøತಿಯನ್ನು ಗಟ್ಟಿಗೊಳಿಸಬಹುದಾಗಿದೆ : ಮಹೇಂದ್ರ ಡಿ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 22 :   ಕರ್ನಾಟಕ ಲಲಿತಕಲಾ ಅಕಾಡೆಮಿಯು, ಗಡಿಯಾಚೆಗಿನ ಕಲಾ ಸಂಸ್ಕøತಿಯ ಅಧ್ಯಯನಕ್ಕೆ ...Full Article

ಗೋಕಾಕ:ಸರ್ಕಾರಿ ಶಾಲೆಗಳಲ್ಲಿ ಕಲಿತವರು ಈಗ ಉನ್ನತವಾದ ಹುದ್ದೆಗಳಲ್ಲಿದ್ದಾರೆ : ಬಿಇಒ ಎಸ್.ಸಿ.ಕರಿಕಟ್ಟಿ

ಸರ್ಕಾರಿ ಶಾಲೆಗಳಲ್ಲಿ ಕಲಿತವರು ಈಗ ಉನ್ನತವಾದ ಹುದ್ದೆಗಳಲ್ಲಿದ್ದಾರೆ : ಬಿಇಒ ಎಸ್.ಸಿ.ಕರಿಕಟ್ಟಿ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 22 :   ಸರ್ಕಾರಿ ಶಾಲೆಗಳ ಉಳುವಿಗಾಗಿ ಸರ್ಕಾರಿ ಶಾಲೆಗಳಲ್ಲಿ ಕಲಿತ ಹಳೆ ವಿದ್ಯಾರ್ಥಿಗಳ ಶ್ರಮಿಸಬೇಕಾಗಿರುವುದು ...Full Article

ಬೆಂಗಳೂರು:ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿ: ಡಾ ಪೂರ್ವಿ ಜಯರಾಜ್‌

ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿ: ಡಾ ಪೂರ್ವಿ ಜಯರಾಜ್‌ ಲಯನ್ಸ್‌ ಕ್ಲಬ್‌ ವತಿಯಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಲ್ಯಾಪ್‌ ಟಾಪ್‌ ವಿತರಣೆ   ನಮ್ಮ ಬೆಳಗಾವಿ ಇ – ವಾರ್ತೆ, ಬೆಂಗಳೂರು ಮಾ 22 :   ಕೋವಿಡ್‌ ...Full Article

ಬೆಳಗಾವಿ :ಮಾನವೀಯ ಮೌಲ್ಯಗಳಿಲ್ಲದ ಜೀವನ ವ್ಯರ್ಥ : ಮೌಲಾನಾ ಶೇಖ್ ಖಲೀಲ ಉರ್ ರಹಮಾನ್ ಸಜ್ಜಾದ ನೋಮಾನಿ

ಮಾನವೀಯ ಮೌಲ್ಯಗಳಿಲ್ಲದ ಜೀವನ ವ್ಯರ್ಥ : ಮೌಲಾನಾ ಶೇಖ್ ಖಲೀಲ ಉರ್ ರಹಮಾನ್ ಸಜ್ಜಾದ ನೋಮಾನಿ   ನಮ್ಮ ಬೆಳಗಾವಿ ಇ – ವಾರ್ತೆ, ಬೆಳಗಾವಿ ಮಾ 21 :   ಮಾನವೀಯ ಮೌಲ್ಯಗಳಿಲ್ಲದ ಜೀವನ ವ್ಯರ್ಥ . ಜೀವನದಲ್ಲಿ ...Full Article

ಗೋಕಾಕ:ಅಗ್ನಿ ಅವಘಡ 2 ಕಾರು , 1 ಟಾಟಾ ಏಸ್ , 1 ಬೈಕ್ ಸುಟ್ಟು ಕರಕಲ : ಗೋಕಾಕ ನಗರದಲ್ಲಿ ಘಟನೆ

ಅಗ್ನಿ ಅವಘಡ 2 ಕಾರು , 1 ಟಾಟಾ ಏಸ್ , 1 ಬೈಕ್ ಸುಟ್ಟು ಕರಕಲ : ಗೋಕಾಕ ನಗರದಲ್ಲಿ ಘಟನೆ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 21 : ವಿದ್ಯುತ್ ಟಿ ಸಿ ...Full Article

ಗೋಕಾಕ:ಕ್ರೀಡೆ ಸಂಘಟಿತ, ಸ್ವರ್ಧಾತ್ಮಕ ಮತ್ತು ಕುಶಲತೆಯಿಂದ ಕೂಡಿದ ದೈಹಿಕ ಚಟುವಟಿಕೆಯಾಗಿದೆ : ಮಹಾಂತೇಶ ತಾವಂಶಿ

. ಕ್ರೀಡೆ ಸಂಘಟಿತ, ಸ್ವರ್ಧಾತ್ಮಕ ಮತ್ತು ಕುಶಲತೆಯಿಂದ ಕೂಡಿದ ದೈಹಿಕ ಚಟುವಟಿಕೆಯಾಗಿದೆ : ಮಹಾಂತೇಶ ತಾವಂಶಿ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 20 :   ಕ್ರೀಡೆ ಎಂಬುವುದು ಸಂಘಟಿತ, ಸ್ವರ್ಧಾತ್ಮಕ ಮತ್ತು ಕುಶಲತೆಯಿಂದ ...Full Article

ಗೋಕಾಕ:ಮನೋಬಲವಿದ್ದಲ್ಲಿ ಯಶಸ್ಸು ಹೊಂದಲು ಸಾಧ್ಯ : ರಾಷ್ರ್ಟಪ್ರಶಸ್ತಿ ವಿಭೂಷಿತ ಬಸವರಾಜ ಉಮರಾಣಿ

ಮನೋಬಲವಿದ್ದಲ್ಲಿ ಯಶಸ್ಸು ಹೊಂದಲು ಸಾಧ್ಯ : ರಾಷ್ರ್ಟಪ್ರಶಸ್ತಿ ವಿಭೂಷಿತ ಬಸವರಾಜ ಉಮರಾಣಿ     ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 20 : ಮನುಷ್ಯ ಯಾವುದೇ ವಿಷಯದಲ್ಲಿ ಆಳವಾದ ಆಸಕ್ತಿ ಹಾಗೂ ಜ್ಞಾನ ಸಂಪಾದನೆಗೆ ಹೆಚ್ಚಿನ ...Full Article

ಗೋಕಾಕ:ವಾರ್ಡ ನಂ 13 ಕ್ಕೆ ಅಲಿಅಬ್ಬಾಸ ಖೋಜಾ ನಾಮಪತ್ರ ಸಲ್ಲಿಕೆ

ವಾರ್ಡ ನಂ 13 ಕ್ಕೆ ಅಲಿಅಬ್ಬಾಸ ಖೋಜಾ ನಾಮಪತ್ರ ಸಲ್ಲಿಕೆ     ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 17 :   ಇದೆ ತಿಂಗಳು ದಿ.29 ರಂದು ಗೋಕಾಕ ನಗರಸಭೆ ವಾರ್ಡ ನಂ.13ರ ಕ್ಕೆ ...Full Article

ಗೋಕಾಕ:ರಮೇಶ ಜಾರಕಿಹೊಳಿ ಅಭಿಮಾನಿ ಬಳಗದ ಒಕ್ಕೂಟದಿಂದ ನಗರದಲ್ಲಿ ಬೃಹತ್ ಪ್ರತಿಭಟನೆ

ರಮೇಶ ಜಾರಕಿಹೊಳಿ ಅಭಿಮಾನಿ ಬಳಗದ ಒಕ್ಕೂಟದಿಂದ ನಗರದಲ್ಲಿ ಬೃಹತ್ ಪ್ರತಿಭಟನೆ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 14 :   ಶಾಸಕ ರಮೇಶ ಜಾರಕಿಹೊಳಿ ಅವರ ವಿರುದ್ಧ ರಚಿಸಲಾದ ವ್ಯವಸ್ಥಿತ ಷಡ್ಯಂತ್ರ ಹಿಂದೆ ಇರುವವರನ್ನು ...Full Article
Page 224 of 694« First...102030...222223224225226...230240250...Last »