RNI NO. KARKAN/2006/27779|Monday, November 3, 2025
You are here: Home » ಮುಖಪುಟ

ಮುಖಪುಟ

ಗೋಕಾಕ:ಸರಕಾರಿ ಪದವಿ ಪೂರ್ವ ಮಹಾ ವಿದ್ಯಾಲಯದ ಸುಧಾರಣಾ ಸಮಿತಿಯ ನೂತನ ಅಧ್ಯಕ್ಷರಾಗಿ ಶಾಸಕ ರಮೇಶ ಜಾರಕಿಹೊಳಿ ನೇಮಕ

ಸರಕಾರಿ ಪದವಿ ಪೂರ್ವ ಮಹಾ ವಿದ್ಯಾಲಯದ ಸುಧಾರಣಾ ಸಮಿತಿಯ ನೂತನ ಅಧ್ಯಕ್ಷರಾಗಿ ಶಾಸಕ ರಮೇಶ ಜಾರಕಿಹೊಳಿ ನೇಮಕ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 2 :   ನಗರದ ಪ್ರತಿಷ್ಠಿತ ಸರಕಾರಿ ಪದವಿ ಪೂರ್ವ ಮಹಾ ವಿದ್ಯಾಲಯದ ಸುಧಾರಣಾ ಸಮಿತಿಯ ನೂತನ ಅಧ್ಯಕ್ಷರಾಗಿ ಶಾಸಕ ರಮೇಶ ಜಾರಕಿಹೊಳಿ ಅವರು ನೇಮಕವಾದ ಹಿನ್ನೆಲೆಯಲ್ಲಿ ಅವರನ್ನು ಸೋಮವಾರದಂದು ನಗರದ ಅವರ ಕಾರ್ಯಾಲಯದಲ್ಲಿ ಸತ್ಕರಿಸಲಾಯಿತು. ಈ ಸಂಧರ್ಭದಲ್ಲಿ ಭೀಮನಗೌಡ ಪೊಲೀಸಗೌಡರ,ಸುರೇಶ ಸನದಿ ಹಾಗೂ ಸಮಿತಿಯ ಸದಸ್ಯರಾದ ಪ್ರಮೋದ ಜೋಶಿ, ಲಕ್ಕಪ್ಪ ತಹಶೀಲ್ದಾರ,ಪೀರಸಾಬ ಲೋಕಾಪುರ,ಅಶೋಕ ...Full Article

ಗೋಕಾಕ:ನರೇಗಾ ಯೋಜನೆಯಡಿ ತೋಟದ ರಸ್ತೆಗಳನ್ನು ಕೈಗೊಳ್ಳಿ : ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡ ಶಾಸಕ ಬಾಲಚಂದ್ರ ಜಾರಕಿಹೊಳಿ

ನರೇಗಾ ಯೋಜನೆಯಡಿ ತೋಟದ ರಸ್ತೆಗಳನ್ನು ಕೈಗೊಳ್ಳಿ : ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡ ಶಾಸಕ ಬಾಲಚಂದ್ರ ಜಾರಕಿಹೊಳಿ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 1 :   ನಿರಂತರ ಮಳೆಯಿಂದಾಗಿ ಮೂಡಲಗಿ ಹಾಗೂ ಗೋಕಾಕ ತಾಲೂಕುಗಳ ತೋಟದ ...Full Article

ಗೋಕಾಕ:ಮೂಡಲಗಿ ವಲಯಕ್ಕೆ ಮತ್ತೆರಡು ಸರಕಾರಿ ಪ್ರೌಢ ಶಾಲೆಗಳ ಮಂಜೂರು : ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾಹಿತಿ

ಮೂಡಲಗಿ ವಲಯಕ್ಕೆ ಮತ್ತೆರಡು ಸರಕಾರಿ ಪ್ರೌಢ ಶಾಲೆಗಳ ಮಂಜೂರು : ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾಹಿತಿ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 31 : ಮೂಡಲಗಿ ವಲಯದ ತಪಸಿ ಮತ್ತು ಗೋಸಬಾಳ ಸರಕಾರಿ ...Full Article

ಗೋಕಾಕ:ಸಂಗೀತಕ್ಕೆ ಮನಸ್ಸು ಅರಳಿಸುವ ಶಕ್ತಿ ಇದೆ : ಜಯಾನಂದ ಮಾದರ

ಸಂಗೀತಕ್ಕೆ ಮನಸ್ಸು ಅರಳಿಸುವ ಶಕ್ತಿ ಇದೆ : ಜಯಾನಂದ ಮಾದರ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 31 : ಸಂಗೀತಕ್ಕೆ ಮನಸ್ಸು ಅರಳಿಸುವ ಶಕ್ತಿ ಇದೆ. ಗಾಯನ, ಸ್ವರ, ತಾಳ ಹಾಗೂ ಧ್ವನಿ ಸಂಗೀತದಲ್ಲಿ ಮಹತ್ವದ ...Full Article

ಗೋಕಾಕ:ಎಲ್ಲರಿಗೂ ಸಮಾನವಾಗಿ ಕಾಣುವ ಕಾರ್ಯವನ್ನು ಬಿಜೆಪಿ ಸರಕಾರ ಮಾಡಬೇಕು : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ

ಎಲ್ಲರಿಗೂ ಸಮಾನವಾಗಿ ಕಾಣುವ ಕಾರ್ಯವನ್ನು ಬಿಜೆಪಿ ಸರಕಾರ ಮಾಡಬೇಕು : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 30 :   ಎಲ್ಲರಿಗೂ ಸಮಾನವಾಗಿ ಕಾಣುವ ಕಾರ್ಯವನ್ನು ಬಿಜೆಪಿ ಸರಕಾರ ಮಾಡಬೇಕು ಎಂದು ...Full Article

ಗೋಕಾಕ:ಮೀನು ಹಿಡಿಯಲು ಹೋಗಿದ್ದ ಸಂದರ್ಭದಲ್ಲಿ ಆಯತಪ್ಪಿ ನದಿಗೆ ಬಿದ್ದಿದ್ದ ಯುವಕನ ಮೃತದೇಹ ಪತ್ತೆ

ಮೀನು ಹಿಡಿಯಲು ಹೋಗಿದ್ದ ಸಂದರ್ಭದಲ್ಲಿ ಆಯತಪ್ಪಿ ನದಿಗೆ ಬಿದ್ದಿದ್ದ ಯುವಕನ ಮೃತದೇಹ ಪತ್ತೆ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 28 : ಇಲ್ಲಿನ ಸಮಿಪದ ಶಿಂಗಳಾಪೂರ ಸೇತುವೆ ಬಳಿ ಮೀನು ಹಿಡಿಯಲು ಹೋಗಿ ಆಯತಪ್ಪಿ ಘಟಪ್ರಭಾ ...Full Article

ಗೋಕಾಕ:ಮೀನು ಹಿಡಿಯಲು ಹೋದ ಬಾಲಕ ನೀರುಪಾಲು : ನಗರದಲ್ಲಿ ಘಟನೆ

ಮೀನು ಹಿಡಿಯಲು ಹೋದ ಬಾಲಕ ನೀರುಪಾಲು : ನಗರದಲ್ಲಿ ಘಟನೆ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 27: ಮೀನು ಹಿಡಿಯಲು ಹೋಗಿ ಬಾಲಕನೊಬ್ಬ ನೀರುಪಾಲಾದ ಘಟನೆ ನಗರದ ಶಿಂಗಳಾಪೂರ ಬ್ರಿಜ್ ಬಳಿ ಬುಧವಾರದಂದು ಸಾಯಂಕಾಲ ನಡೆದಿದೆ. ನಗರದ ...Full Article

ಗೋಕಾಕ:ಕಾರ್ಯವ್ಯಾಪ್ತಿ ಉಪ-ವಿಭಾಗಾಧಿಕಾರಿಗಳಿಗೆ ವರ್ಗಾವಣೆ ಖಂಡಿಸಿ ವಕೀಲರಿಂದ ಪ್ರತಿಭಟನೆ, ಕಲಾಪ ಬಹಿಷ್ಕಾರ

ಕಾರ್ಯವ್ಯಾಪ್ತಿ ಉಪ-ವಿಭಾಗಾಧಿಕಾರಿಗಳಿಗೆ ವರ್ಗಾವಣೆ ಖಂಡಿಸಿ ವಕೀಲರಿಂದ ಪ್ರತಿಭಟನೆ, ಕಲಾಪ ಬಹಿಷ್ಕಾರ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 25 : ರಾಜ್ಯ ಸರ್ಕಾರ ದಿಢೀರನೆ ಜನನ ಮತ್ತು ಮರಣಗಳ ನೋಂದಣಿ ಕಾನೂನಿನಡಿಯ ಪ್ರಕರಣಗಳ ದಾಖಲೆ, ವಿಚಾರಣೆ ಮತ್ತು ...Full Article

ಗೋಕಾಕ:ಮೂವರು ಸರಗಳ್ಳ ಮತ್ತು ಬೈಕ್ ಕಳ್ಳರ ಬಂಧನ : 50 ಗ್ರಾಂ ಬಂಗಾರ , 2 ಬೈಕ್ ವಶ

ಮೂವರು ಸರಗಳ್ಳ ಮತ್ತು ಬೈಕ್ ಕಳ್ಳರ ಬಂಧನ : 50 ಗ್ರಾಂ ಬಂಗಾರ , 2 ಬೈಕ್ ವಶ ನಮ್ಮ ಬೆಳಗಾವಿ ಇ – ವಾರ್ತೆ ಜು 25 : ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ  ಹಾಗೂ ಮೋಟಾರ್ ...Full Article

ಗೋಕಾಕ:ಕಲಾವಿದ ಶಕೀಲ್ ಜಕಾತಿಗೆ ಸಂಗೀತೋಪಾಸಕ ಪ್ರಶಸ್ತಿ

ಕಲಾವಿದ ಶಕೀಲ್ ಜಕಾತಿಗೆ ಸಂಗೀತೋಪಾಸಕ ಪ್ರಶಸ್ತಿ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 25 : ನಗರದ ಜಿ.ಬಿ.ತಾಂವಶಿ ಪೌಂಡೇಶನ್ ಹಾಗೂ ಮಧುರ ಸಂಗೀತ ಗೆಳೆಯರ ಬಳಗದವರು ಇತ್ತೀಚೆಗೆ ಆಯೋಜಿಸಿದ್ದ ಮುಕೇಶ ಮಧುರ ಗಾನ ಕಾರ್ಯಕ್ರಮದಲ್ಲಿ ಕಲಾವಿದ ...Full Article
Page 131 of 694« First...102030...129130131132133...140150160...Last »