RNI NO. KARKAN/2006/27779|Tuesday, May 5, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಕಣ್ಣು ಮಾನವನ ಬಹು ಮುಖ್ಯ ಅಂಗವಾಗಿದೆ : ಕಣ್ಣು ಚಿಕಿತ್ಸಾ ತಜ್ಞೆ ಡಾ. ಪ್ರತಿಭಾ ಪೂಜಾರಿ

ಕಣ್ಣು ಮಾನವನ ಬಹು ಮುಖ್ಯ ಅಂಗವಾಗಿದೆ : ಕಣ್ಣು ಚಿಕಿತ್ಸಾ ತಜ್ಞೆ ಡಾ. ಪ್ರತಿಭಾ ಪೂಜಾರಿ ಗೋಕಾಕ ಜೂ 29 : ಕಣ್ಣು ಮಾನವನ ಬಹು ಮುಖ್ಯ ಅಂಗವಾಗಿದೆ ಎಂದು ಕಣ್ಣು ಚಿಕಿತ್ಸಾ ತಜ್ಞೆ ಡಾ. ಪ್ರತಿಭಾ ಪೂಜಾರಿ ಹೇಳಿದರು. ಶನಿವಾರದಂದು ನಗರದ ಶ್ರೀ ಸಿದ್ದಲಿಂಗೇಶ್ವರ ಬಿ.ಸಿ.ಎ ಮಹಾವಿದ್ಯಾಲಯದ ಎನ್.ಎನ್.ಎಸ್. ಘಟಕ ಹಾಗೂ ಇಲ್ಲಿನ ಸುಗಾಂಧಾ ಕಣ್ಣಿನ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರು ಆಗಾಗ ಕಣ್ಣಿನ ತಪಾಸಣೆ ಮಾಡಿಸಿ ಕೊಳ್ಳಬೇಕು. ...Full Article

ಗೋಕಾಕ:ಕನ್ನಡ ಶಿಕ್ಷಕರ ಬದಲು ಮರಾಠಿ ಶಿಕ್ಷಕರನ್ನು ನೇಮಕ ಮಾಡುತ್ತಿರುವ ಮಹಾರಾಷ್ಟ್ರ ಸರಕಾರದ ಕ್ರಮ ಸರಿಯಲ್ಲ: ಬಸವರಾಜ ಖಾನಪ್ಪನವರ

ಕನ್ನಡ ಶಿಕ್ಷಕರ ಬದಲು ಮರಾಠಿ ಶಿಕ್ಷಕರನ್ನು ನೇಮಕ ಮಾಡುತ್ತಿರುವ ಮಹಾರಾಷ್ಟ್ರ ಸರಕಾರದ ಕ್ರಮ ಸರಿಯಲ್ಲ: ಬಸವರಾಜ ಖಾನಪ್ಪನವರ ಗೋಕಾಕ ಜೂ 26 : ಮಹಾರಾಷ್ಟ್ರದಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಶಿಕ್ಷಕರ ಬದಲು ಮರಾಠಿ ಶಿಕ್ಷಕರನ್ನು ನೇಮಕ ಮಾಡುತ್ತಿರುವ ಮಹಾರಾಷ್ಟ್ರ ...Full Article

ಗೋಕಾಕ:ವಿದ್ಯುತ್ ಮಾರ್ಗ ಪರಿವರ್ತಕಗಳ ಸ್ಥಳಾಂತರಿಸುವ ಕಾಮಗಾರಿಗಳಿಗೆ ಯುವ ನಾಯಕ ಅಮರನಾಥ ಚಾಲನೆ

ವಿದ್ಯುತ್ ಮಾರ್ಗ ಪರಿವರ್ತಕಗಳ ಸ್ಥಳಾಂತರಿಸುವ ಕಾಮಗಾರಿಗಳಿಗೆ ಯುವ ನಾಯಕ ಅಮರನಾಥ ಚಾಲನೆ ಗೋಕಾಕ ಜೂ 26 : ನಗರಸಭೆಯಿಂದ ಹೆಸ್ಕಾಂ ಇಲಾಖೆಯ ಮೇಲ್ವಿಚಾರಣೆಯಲ್ಲಿ 1.8ಕೋಟಿ ರೂಗಳ ವೆಚ್ಚದಲ್ಲಿ ನಾಕಾ ನಂ1 ರಿಂದ ಬಸವೇಶ್ವರ ವೃತ್ತದ ವರೆಗೆ ವಿದ್ಯುತ್ ಮಾರ್ಗ ಪರಿವರ್ತಕಗಳ ...Full Article

ಗೋಕಾಕ:ಹಣ್ಣು-ಹಂಪಲ ವಿತರಿಸುವುದರ ಮೂಲಕ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ ಹುಟ್ಟುಹಬ್ಬ ಆಚರಣೆ

ಹಣ್ಣು-ಹಂಪಲ ವಿತರಿಸುವುದರ ಮೂಲಕ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ ಹುಟ್ಟುಹಬ್ಬ ಆಚರಣೆ ಗೋಕಾಕ ಜೂ 24 : ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು-ಹಂಪಲ ವಿತರಿಸುವುದರ ಮೂಲಕ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ ...Full Article

ಗೋಕಾಕ:ಸಾಹಿತ್ಯ ಲೋಕಕ್ಕೆ ಬಸವಾದಿ ಶಿವಶರಣರ ಕೊಡುಗೆ ಅಪಾರವಾಗಿವೆ : ಡಾ.ಜಿ.ಬಿ.ನಂದನ ಅಭಿಮತ

ಸಾಹಿತ್ಯ ಲೋಕಕ್ಕೆ ಬಸವಾದಿ ಶಿವಶರಣರ ಕೊಡುಗೆ ಅಪಾರವಾಗಿವೆ : ಡಾ.ಜಿ.ಬಿ.ನಂದನ ಅಭಿಮತ ಗೋಕಾಕ ಜೂ 23: ಸಾಹಿತ್ಯ ಲೋಕಕ್ಕೆ ಬಸವಾದಿ ಶಿವಶರಣರ ಕೊಡುಗೆ ಅಪಾರವಾಗಿದ್ದು, ಇಂದು ಬಸವಾದಿ ಶರಣರ ಚಿಂತನೆಗಳು ಮಾಯವಾಗುತ್ತಿವೆ ಅದನ್ನು ಉಳಿಸಿ ಬೆಳೆಸುವ ಕಾರ್ಯ ಇಂದಿನ ಸಾಹಿತಿಗಳು ...Full Article

ಗೋಕಾಕ:ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ಧೈರ್ಯ ತುಂಬಿದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ

ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ಧೈರ್ಯ ತುಂಬಿದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಗೋಕಾಕ ಜೂ 21 : ರಾಯಬಾಗ ತಾಲೂಕಿನ ಕಂಕಣವಾಡಿ ಗ್ರಾಮದ ಬಳಿ ಗುರುವಾರ ತಡರಾತ್ರಿ ನಡೆದ ಅಪಘಾತದಲ್ಲಿ ಗಾಯಗೊಂಡವರಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ...Full Article

ಗೋಕಾಕ:ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ಕನ್ನಡ ಜ್ಯೋತಿ ಪ್ರಶಸ್ತಿ ವಿತರಣೆ

ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ಕನ್ನಡ ಜ್ಯೋತಿ ಪ್ರಶಸ್ತಿ ವಿತರಣೆ ಗೋಕಾಕ ಜೂ 21 : ಇಲ್ಲಿನ ಕಪರಟ್ಟಿ-ಕಳ್ಳಿಗುದ್ದಿ ಪವಾಡ ಪುರುಷ ಶ್ರೀ ಮಹಾದೇವ ಅಜ್ಜನವರ ಜಯಂತಿ ನಿಮಿತ್ತ ಪ್ರತಿವರ್ಷ ಜನೇವರಿಯಲ್ಲಿ ನಡೆಯುವ ಕನ್ನಡದ ಜಾತ್ರೆ ಸಮಾರಂಭದಲ್ಲಿ ಕೊಡಮಾಡುವ ಕನ್ನಡದ ...Full Article

ಗೋಕಾಕ:ನಿರಂತರ ಯೋಗಾಭ್ಯಾಸ ಮಾಡುವುದರಿಂದ ಯಾವುದೆ ರೋಗ ಬಾರದಂತೆ ನಮ್ಮ ದೇಹ ಬಲಿಷ್ಠವಾಗುತ್ತದೆ : ವಿಶ್ವಾನಾಥ್ ಕಡಕೋಳ

ನಿರಂತರ ಯೋಗಾಭ್ಯಾಸ ಮಾಡುವುದರಿಂದ ಯಾವುದೆ ರೋಗ ಬಾರದಂತೆ ನಮ್ಮ ದೇಹ ಬಲಿಷ್ಠವಾಗುತ್ತದೆ : ವಿಶ್ವಾನಾಥ್ ಕಡಕೋಳ   ಗೋಕಾಕ ಶಿಕ್ಷಣ ಸಂಸ್ಥೆಯಲ್ಲಿ 10ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಗೋಕಾಕ ಜೂ 21 : ನಿರಂತರ ಯೋಗಾಭ್ಯಾಸ ಮಾಡುವುದರಿಂದ ನಮ್ಮ ಮನಸ್ಸು ...Full Article

ಗೋಕಾಕ:ಬಣಜಿಗ ಸಮಾಜದ 17ನೇ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇದೆ ದಿ. 23ರಂದು : ಚನ್ನಪ್ಪ ಕೌಜಲಗಿ

ಬಣಜಿಗ ಸಮಾಜದ 17ನೇ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇದೆ ದಿ. 23ರಂದು : ಚನ್ನಪ್ಪ ಕೌಜಲಗಿ ಗೋಕಾಕ ಜೂ 20 : ಕರ್ನಾಟಕ ರಾಜ್ಯ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘ ಗೋಕಾಕ ತಾಲೂಕಾ ಘಟಕದ ವತಿಯಿಂದ ಬಣಜಿಗ ...Full Article

ಗೋಕಾಕ:ವಿಷಕನ್ಯೆ ತಪ್ಪಿ ಬೆಳಗಾವಿಯಲ್ಲಿ ಗೆಲ್ಲುತ್ತಿದ್ದರೆ ನಾನು ಸನ್ಯಾಸಿಯಾಗಿ ಹಿಮಾಲಯಕ್ಕೆ ಹೋಗಬೇಕೆಂದು ವಿಚಾರ ಮಾಡಿದ್ದೆ : ಶಾಸಕ ರಮೇಶ

ವಿಷಕನ್ಯೆ ತಪ್ಪಿ ಬೆಳಗಾವಿಯಲ್ಲಿ ಗೆಲ್ಲುತ್ತಿದ್ದರೆ ನಾನು ಸನ್ಯಾಸಿಯಾಗಿ ಹಿಮಾಲಯಕ್ಕೆ ಹೋಗಬೇಕೆಂದು ವಿಚಾರ ಮಾಡಿದ್ದೆ : ಶಾಸಕ ರಮೇಶ ಗೋಕಾಕ ಜೂ 20 : ವಿಷಕನ್ಯೆ ತಪ್ಪಿ ಬೆಳಗಾವಿಯಲ್ಲಿ ಗೆಲ್ಲುತ್ತಿದ್ದರೆ ನಾನು ಸನ್ಯಾಸಿಯಾಗಿ ಹಿಮಾಲಯಕ್ಕೆ ಹೋಗಬೇಕೆಂದು ವಿಚಾರ ಮಾಡಿದ್ದೆ ಆದರೆ ಜನರು ...Full Article
Page 47 of 627« First...102030...4546474849...607080...Last »