RNI NO. KARKAN/2006/27779|Tuesday, November 4, 2025
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಪ್ರವಾಹದಿಂದ ಹಾನಿಗೊಳಗಾದ ಮನೆಗಳ ಹಾಗೂ ಬೆಳೆಗಳ ಮರು ಸಮೀಕ್ಷೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮನವಿ

ಪ್ರವಾಹದಿಂದ ಹಾನಿಗೊಳಗಾದ ಮನೆಗಳ ಹಾಗೂ ಬೆಳೆಗಳ ಮರು ಸಮೀಕ್ಷೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮನವಿ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 20- :   ಕಳೆದ ವರ್ಷ ಪ್ರವಾಹದಿಂದ ಹಾನಿಗೊಳಗಾದ ಮನೆಗಳ ಹಾಗೂ ಬೆಳೆಗಳ ಮರು ಸಮೀಕ್ಷೆ ನಡೆಸಿ ಪರಿಹಾರ ನೀಡುವಂತೆ ಹಾಗೂ ರಸಗೊಬ್ಬರಗಳ ಕೊರತೆಯನ್ನು ನೀಗಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ತಹಶೀಲದಾರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಕಳೆದ ವರ್ಷ ಬೀಕರ ಪ್ರವಾಹದಿಂದ ...Full Article

ಗೋಕಾಕ:ರಾಜ್ಯ ಸರಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ : ರಾಜ್ಯಪಾಲರಿಗೆ ಮನವಿ ಅರ್ಪಣೆ : ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ ಗೈರು

ರಾಜ್ಯ ಸರಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ : ರಾಜ್ಯಪಾಲರಿಗೆ ಮನವಿ ಅರ್ಪಣೆ : ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ ಗೈರು     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 20 :   ರಾಜ್ಯಾದ್ಯಂತ ...Full Article

ಗೋಕಾಕ:ಅವಳಿ ತಾಲೂಕಿನಲ್ಲಿ 48 ಜನರಿಗೆ ಕರೋನಾ ಸೋಂಕು ದೃಡ : ಡಾ.ಜಗದೀಶ ಜಿಂಗಿ

ಅವಳಿ ತಾಲೂಕಿನಲ್ಲಿ 48 ಜನರಿಗೆ ಕರೋನಾ ಸೋಂಕು ದೃಡ : ಡಾ.ಜಗದೀಶ ಜಿಂಗಿ   ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 20 :   ಗೋಕಾಕ ಮತ್ತು ಮೂಡಲಗಿ ತಾಲೂಕಿನಲ್ಲಿ ಗುರುವಾರದಂದು 48 ಜನರಿಗೆ ...Full Article

ಗೋಕಾಕ:ಛಾಯಾಗ್ರಹಣ ಇಂದು ಬದುಕಿನ ಒಂದು ಭಾಗವಾಗಿದೆ : ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ

ಛಾಯಾಗ್ರಹಣ ಇಂದು ಬದುಕಿನ ಒಂದು ಭಾಗವಾಗಿದೆ : ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ   ನಮ್ಮ ಬೆಳಗಾವಿ ಇ – ವಾರ್ತೆ ,ಗೋಕಾಕ ಅ 19 :   ಅವಿಸ್ಮರಣೆಯ ಕ್ಷಣಗಳನ್ನು ಸೆರೆ ಹಿಡಿದು ನೂರಾರು ವರ್ಷಗಳ ಕಾಲ ಅವುಗಳನ್ನು ಜೀವಂತವಾಗಿಡುವ ...Full Article

ಗೋಕಾಕ:ನೆರೆ ಸಂತ್ರಸ್ತರ ಮನೆ ಕಟ್ಟಡದ ಪರಿಹಾರ ನಿಧಿ ಕೂಡಲೇ ನೀಡಿ : ಅಶೋಕ ಪೂಜಾರಿ ಒತ್ತಾಯ

ನೆರೆ ಸಂತ್ರಸ್ತರ ಮನೆ ಕಟ್ಟಡದ ಪರಿಹಾರ ನಿಧಿ ಕೂಡಲೇ ನೀಡಿ : ಅಶೋಕ ಪೂಜಾರಿ ಒತ್ತಾಯ   ನಮ್ಮ ಬೆಳಗಾವಿ ಇ – ವಾರ್ತೆ ,ಗೋಕಾಕ ಅ : 19   ರಾಜ್ಯ ಸರಕಾರ ನೆರೆ ಸಂತ್ರಸ್ಥ ಪ್ರದೇಶಗಳ ಹಿಂದಿನ ...Full Article

ಗೋಕಾಕ:ಉದ್ಯೋಗ ಖಾತರಿ ಯೋಜನೆಯಲ್ಲಿ ಗಂಡು-ಹೆಣ್ಣಿಗೆ ಸಮಾನ ಕೂಲಿ : ಪಿಡಿಒ ಬಾವಿಕಟ್ಟಿ

ಉದ್ಯೋಗ ಖಾತರಿ ಯೋಜನೆಯಲ್ಲಿ ಗಂಡು-ಹೆಣ್ಣಿಗೆ ಸಮಾನ ಕೂಲಿ : ಪಿಡಿಒ ಬಾವಿಕಟ್ಟಿ     ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಅ 19 :   ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ...Full Article

ಗೋಕಾಕ:ತ್ಯಾಜ್ಯ ವಸ್ತುಗಳನ್ನು ನದಿಗೆ ಬಿಟ್ಟರೆ ಕಾನೂನು ಕ್ರಮ: ರಾಕೇಟ್ ರಿದ್ದಿ – ಸಿದ್ದಿ ಕಾರ್ಖಾನೆಗೆ ಎಚ್ಚರಿಕೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ತ್ಯಾಜ್ಯ ವಸ್ತುಗಳನ್ನು ನದಿಗೆ ಬಿಟ್ಟರೆ ಕಾನೂನು ಕ್ರಮ: ರಾಕೇಟ್ ರಿದ್ದಿ – ಸಿದ್ದಿ ಕಾರ್ಖಾನೆಗೆ ಎಚ್ಚರಿಕೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ   ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 19 :   ನಗರದ ...Full Article

ಹಿಡಕಲ್ ಡ್ಯಾಂ : ಎಲ್.ಡಿ.ಎಸ್ ಸ್ಟುಡಿಯೋ ವತಿಯಿಂದ ಡ್ಯಾಂನ ವೃದ್ರಾಶ್ರಮದಲ್ಲಿ ವಿಶ್ವ ಛಾಯಾಗ್ರಹಣ ದಿನಾಚರಣೆ ಆಚರಣೆ

ಎಲ್.ಡಿ.ಎಸ್ ಸ್ಟುಡಿಯೋ ವತಿಯಿಂದ ಡ್ಯಾಂನ ವೃದ್ರಾಶ್ರಮದಲ್ಲಿ ವಿಶ್ವ ಛಾಯಾಗ್ರಹಣ ದಿನಾಚರಣೆ ಆಚರಣೆ     ನಮ್ಮ ಬೆಳಗಾವಿ ಇ – ವಾರ್ತೆ ,ಹಿಡಕಲ್ ಡ್ಯಾಂ ಅ 19 :   181 ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಗೋಕಾಕಿನ ...Full Article

ಗೋಕಾಕ:ಅವಳಿ ತಾಲೂಕುಗಳಲ್ಲಿ 32 ಜನರಿಗೆ ಕೊರೋನಾ ಸೋಂಕು ದೃಡ : ಡಾ‌.ಜಗದೀಶ ಜಿಂಗಿ ಮಾಹಿತಿ

ಅವಳಿ ತಾಲೂಕುಗಳಲ್ಲಿ 32 ಜನರಿಗೆ ಕೊರೋನಾ ಸೋಂಕು ದೃಡ : ಡಾ‌.ಜಗದೀಶ ಜಿಂಗಿ ಮಾಹಿತಿ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 19 :   ಅವಳಿ ತಾಲೂಕುಗಳಲ್ಲಿ ಬುಧವಾರದಂದು 32 ಜನರಿಗೆ ಕೊರೋನಾ ಸೋಂಕು ...Full Article

ಗೋಕಾಕ:ತಾಲೂಕಾಡಳಿತ ನಿರ್ಲಕ್ಷ್ಯ : ನೆರೆ ಸಂತ್ರಸ್ತರ ಆರೋಪ

ತಾಲೂಕಾಡಳಿತ ನಿರ್ಲಕ್ಷ್ಯ : ನೆರೆ ಸಂತ್ರಸ್ತರ ಆರೋಪ   ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 18 :   ಸತತವಾಗಿ ಸುರಿಯುತ್ತಿರುವ ಮಳೆಯಿಂದ ಘಟಪ್ರಭಾ, ಮಾರ್ಕಂಡೇಯ ಹಾಗೂ ಹಿರಣ್ಯಕೇಶಿ ನದಿಗಳು ತುಂಬಿ ಹರಿಯುತ್ತಿರುವ ಪರಿಣಾಮ ...Full Article
Page 256 of 617« First...102030...254255256257258...270280290...Last »