RNI NO. KARKAN/2006/27779|Wednesday, March 25, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಜನವರಿ 12,13ಮತ್ತು 14 ರಂದು ಕೂಡಲ ಸಂಗಮದಲ್ಲಿ 36ನೇ ಶರಣ ಮೇಳಕ್ಕೆ

ಜನವರಿ 12,13ಮತ್ತು 14 ರಂದು ಕೂಡಲ ಸಂಗಮದಲ್ಲಿ  36ನೇ ಶರಣ ಮೇಳಕ್ಕೆ ಗೋಕಾಕ ಡಿ 12 : ವಿಶ್ವಗುರು ಬಸವಣ್ಣನವರ ಐಕ್ಯಕ್ಷೇತ್ರ ಕೂಡಲ ಸಂಗಮದಲ್ಲಿ ಜನವರಿ 12,13ಮತ್ತು 14 ರಂದು ನಡೆಯಲಿರುವ 36ನೇ ಶರಣ ಮೇಳಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಉತ್ಸವ ಸಮಿತಿಯ ಕಾರ್ಯಾಧ್ಯಕ್ಷೆ ಮಾತೆ ಡಾ.ಗಂಗಾದೇವಿಯವರು ಹೇಳಿದರು. ನಗಯದ ಬಸವ ಮಂಟಪದಲ್ಲಿ ಶರಣ ಮೇಳದ ಪ್ರಚಾರ ಸಭೆಯಲ್ಲಿ ಪ್ರಚಾರ ಸಾಮಾಗ್ರಿಗಳನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ ಜಾತಿ,ಮತ ಪಂತ ಭೇದ ವಿಲ್ಲದೆ ಶರಣ ಮೇಳದಲ್ಲಿ ಬಸವಣ್ಣನವರ  ಕೃಪೆಗೆ ಪಾತ್ರರಾಗುವಂತೆ ಕೋರಿದರು. ಈ ಸಂದರ್ಭದಲ್ಲಿ ...Full Article

ಗೋಕಾಕ:ಗೋಕಾಕ ತಹಶೀಲ್ದಾರ್ ಮನೆ ಕಳ್ಳತನ ಪ್ರಕರಣ ; ಸ್ಥಳಕ್ಕೆ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಮಹಾನಿಂಗ ನಂದಗಾಂವಿ ಭೇಟಿ ಪರಿಶೀಲನೆ.

ಗೋಕಾಕ ತಹಶೀಲ್ದಾರ್ ಮನೆ ಕಳ್ಳತನ ಪ್ರಕರಣ ; ಸ್ಥಳಕ್ಕೆ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಮಹಾನಿಂಗ ನಂದಗಾಂವಿ ಭೇಟಿ ಪರಿಶೀಲನೆ. ಗೋಕಾಕ ಡಿ 12 : ಗೋಕಾಕ ತಹಶೀಲ್ದಾರ್ ಪ್ರಕಾಶ್ ಹೊಳೆಪ್ಪಗೋಳ ಮನೆ ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಗಾವಿ ಹೆಚ್ಚುವರಿ ...Full Article

ಗೋಕಾಕ:ಪ್ರತಿಯೊಬ್ಬರಿಗೆ ದೇವರು ಅದ್ಬುತವಾದ ಶಕ್ತಿಯನ್ನು ನೀಡಿದ್ದು, ಅದನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಸಾಧಕರಾಗಬಹುದು : ಜಯಾನಂದ ಮುನವಳ್ಳಿ

ಪ್ರತಿಯೊಬ್ಬರಿಗೆ ದೇವರು ಅದ್ಬುತವಾದ  ಶಕ್ತಿಯನ್ನು ನೀಡಿದ್ದು, ಅದನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಸಾಧಕರಾಗಬಹುದು : ಜಯಾನಂದ ಮುನವಳ್ಳಿ ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ 11 : ಪ್ರತಿಯೊಬ್ಬರಿಗೆ ದೇವರು ಅದ್ಬುತವಾದ  ಶಕ್ತಿಯನ್ನು ನೀಡಿದ್ದು, ಅದನ್ನು ಗುರುತಿಸಿ ...Full Article

ಗೋಕಾಕ:ಸನತ ಜಾರಕಿಹೊಳಿ ಅವರಿಗೆ ಕನ್ನಡಪರ ಸಂಘಟನೆಗಳಿಂದ ಸತ್ಕಾರ

ಸನತ ಜಾರಕಿಹೊಳಿ ಅವರಿಗೆ ಕನ್ನಡಪರ ಸಂಘಟನೆಗಳಿಂದ ಸತ್ಕಾರ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 12 : ಇಲ್ಲಿನ ಲಕ್ಷ್ಮೀ ಎಜ್ಯುಕೇಷನ್ ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕ ‌ಸನತ ಜಾರಕಿಹೊಳಿ ಅವರನ್ನು  ಸೋಮವಾರದಂದು ನಗರದಲ್ಲಿ   ಕನ್ನಡ ಪರ ...Full Article

ಗೋಕಾಕ:ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಮನೆಗೆ ಕನ್ನ ಹಾಕಿದ ಕಳ್ಳರು: ಚಿನ್ನಾಭರಣ ಕದ್ದೊಯ್ದರು

ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಮನೆಗೆ ಕನ್ನ ಹಾಕಿದ ಕಳ್ಳರು: ಚಿನ್ನಾಭರಣ ಕದ್ದೊಯ್ದರು ಗೋಕಾಕ ಡಿ 11 : ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವುಗೈದ ಘಟನೆ ಗೋಕಾಕ ನಗರದಲ್ಲಿ   ಸಂಭವಿಸಿದೆ. ಇಲ್ಲಿನ ನಿವಾಸಿ, ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ  ...Full Article

ಗೋಕಾಕ:ರಸ್ತೆಗಳಲ್ಲಿ ಅಪಘಾತಗಳನ್ನು ತಡೆಗಟ್ಟಲು ರಸ್ತೆ ಸುರಕ್ಷತಾ ಕ್ರಮಗಳನ್ನು ಪಾಲಿಸಿ : ಸಿಪಿಐ ಗೋಪಾಲ ರಾಠೋಡ

ರಸ್ತೆಗಳಲ್ಲಿ ಅಪಘಾತಗಳನ್ನು ತಡೆಗಟ್ಟಲು ರಸ್ತೆ ಸುರಕ್ಷತಾ ಕ್ರಮಗಳನ್ನು ಪಾಲಿಸಿ : ಸಿಪಿಐ ಗೋಪಾಲ ರಾಠೋಡ ಗೋಕಾಕ ಡಿ 11 : ರಸ್ತೆಗಳಲ್ಲಿ ಅಪಘಾತಗಳನ್ನು ತಡೆಗಟ್ಟಲು ರಸ್ತೆ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಸಿಪಿಐ ಗೋಪಾಲ ರಾಠೋಡ ಹೇಳಿದರು. ರವಿವಾರದಂದು ವಿಡಿಯೋ ಸಂದೇಶದ ...Full Article

ಗೋಕಾಕ:ರಾಜ್ಯಪಾಲರಿಂದ ಕನ್ನಡ ಉಪನ್ಯಾಸಕಿ ಮಹಾನಂದಾ ಪಾಟೀಲ ಅವರಿಗೆ ಡಾಕ್ಟರೆಟ್ ಪದವಿ ಪ್ರಧಾನ

  ರಾಜ್ಯಪಾಲರಿಂದ ಕನ್ನಡ ಉಪನ್ಯಾಸಕಿ ಮಹಾನಂದಾ ಪಾಟೀಲ ಅವರಿಗೆ ಡಾಕ್ಟರೆಟ್ ಪದವಿ ಪ್ರಧಾನ   ಗೋಕಾಕ ಡಿ 11 : ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪದವಿ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕಿ ಮಹಾನಂದಾ ಪಾಟೀಲ ಅವರ ಬೆಟಗೇರಿ ಕೃಷ್ಣಶರ್ಮ ಅವರ ...Full Article

ಗೋಕಾಕ:ರಾಷ್ಟ್ರೀಯ ಬಸವ ದಳ ದೇಶಾದ್ಯಂತ ಬಸವ ತತ್ವ ಪ್ರಾಚರದೊಂದಿಗೆ ಧರ್ಮ ಜಾಗೃತಿ ಮಾಡುತ್ತಿದೆ : ಮಾತೆ ಡಾ‌.ಗಂಗಾದೇವಿ

ರಾಷ್ಟ್ರೀಯ ಬಸವ ದಳ ದೇಶಾದ್ಯಂತ ಬಸವ ತತ್ವ ಪ್ರಾಚರದೊಂದಿಗೆ ಧರ್ಮ ಜಾಗೃತಿ ಮಾಡುತ್ತಿದೆ : ಮಾತೆ ಡಾ‌.ಗಂಗಾದೇವಿ ಗೋಕಾಕ ಡಿ 11 : ರಾಷ್ಟ್ರೀಯ ಬಸವ ದಳ ದೇಶಾದ್ಯಂತ ಬಸವ ತತ್ವ ಪ್ರಾಚರದೊಂದಿಗೆ ಧರ್ಮ ಜಾಗೃತಿ ಮಾಡುತ್ತಿದೆ ಎಂದು ಬಸವ ...Full Article

ಗೋಕಾಕ:ವಿದ್ಯಾರ್ಥಿಗಳಿಗಾಗಿ ಪಿಕ್ನಿಕ್ ಫಜಲ್ ಕಾರ್ಯಕ್ರಮ

ವಿದ್ಯಾರ್ಥಿಗಳಿಗಾಗಿ ಪಿಕ್ನಿಕ್ ಫಜಲ್ ಕಾರ್ಯಕ್ರಮ ಗೋಕಾಕ ಡಿ 11 : ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗಾಗಿ ಸರಕಾರ ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದೆ. ಅಂತಹ ಕಾರ್ಯಕ್ರಮಗಳಲ್ಲಿ ಪಿಕ್ನಿಕ್ ಫಜಲ್ ಬಹಳ ಉಪಯುಕ್ತ ಕಾರ್ಯಕ್ರಮವಾಗಿದ್ದು,  ವಿದ್ಯಾರ್ಥಿಗಳು ಇದರ ...Full Article

ಯರಗಟ್ಟಿ:ಪ್ರಸೂತಿ ತಜ್ಞೆ ಡಾ. ವೀಣಾ ಇಟ್ನಾಳಮಠ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿ ಗ್ರಾಮಸ್ಥರಿಂದ ಪ್ರತಿಭಟನೆ

ಪ್ರಸೂತಿ ತಜ್ಞೆ ಡಾ. ವೀಣಾ ಇಟ್ನಾಳಮಠ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿ ಗ್ರಾಮಸ್ಥರಿಂದ ಪ್ರತಿಭಟನೆ ಯರಗಟ್ಟಿ ಡಿ 11 : ಗರ್ಭಿಣಿ ಮಹಿಳೆಯೋರ್ವಳ ಸಿಜರಿನ (ಶಸ್ತ್ರಚಿಕಿತ್ಸೆ) ಮಾಡುವ ಸಂದರ್ಭದಲ್ಲಿ ಮೋಪ್ (ಅರಳಿ ಬಟ್ಟೆ)ಯನ್ನು ಹೊಟ್ಟೆಯಲ್ಲಿ ಬಿಟ್ಟು ರೋಗಿಯ ಪ್ರಾಣಕ್ಕೆ ಕಂಟಕವಾಗಿದ್ದಾರೆ ...Full Article
Page 102 of 624« First...102030...100101102103104...110120130...Last »