RNI NO. KARKAN/2006/27779|Wednesday, March 11, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಯೋಗ್ಯಕ್ಷೇಮ ಹಾಗೂ ಹಿತರಕ್ಷಣಾ ಕುಂದುಕೊರತೆ ಸಭೆ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಯೋಗ್ಯಕ್ಷೇಮ ಹಾಗೂ ಹಿತರಕ್ಷಣಾ ಕುಂದುಕೊರತೆ ಸಭೆ ಗೋಕಾಕ ಮಾ 14 : ತಾಲೂಕಾಡಳಿತ, ತಾಲೂಕು ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರದಂದು ನಗರದ ತಾ.ಪಂ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಜನರ ಯೋಗ್ಯಕ್ಷೇಮ ಹಾಗೂ ಹಿತರಕ್ಷಣಾ ಕುಂದುಕೊರತೆ ಸಭೆ  ತಹಸೀಲ್ದಾರ್ ಶ್ರೀಧರ ಮುಂದಲಮನಿ ಅವರ ಅಧ್ಯಕ್ಷೆತೆಯಲ್ಲಿ ಜರುಗಿತು. ಈ ಸಭೆಯಲ್ಲಿ ಕುಡಿಯುವ ನೀರಿನ ಪೂರೈಕೆ, ಗ್ರಾಮಗಳ ಸ್ವಚ್ಛತೆ, ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಎಸ್.ಸಿ., ಎಸ್.ಟಿ ಕಾಲೋನಿಗಳಿಗೆ ಪೊಲೀಸರ ...Full Article

ಗೋಕಾಕ:ಮುಪ್ಪಯ್ಯ ಶಿವಾಚಾರ್ಯರ ಪುಣ್ಯ ಸ್ಮರಣೋತ್ಸವ ನಿಮಿತ್ಯ ಅಯ್ಯಾಚಾರ ಲಿಂಗ ದೀಕ್ಷೆ

ಮುಪ್ಪಯ್ಯ ಶಿವಾಚಾರ್ಯರ ಪುಣ್ಯ ಸ್ಮರಣೋತ್ಸವ ನಿಮಿತ್ಯ ಅಯ್ಯಾಚಾರ ಲಿಂಗ ದೀಕ್ಷೆ ಗೋಕಾಕ ಮಾ 12 : ಶ್ರೀಮಠಗಳ ಆಶೀರ್ವಾದದಿಂದ ಏಳ್ಗೆ ಹೊಂದಿರುವ ವೀರಶೈವ ಲಿಂಗಾಯತ ಬಾಂಧವರು, ಪ್ರಸ್ತುತ ಅದಕ್ಕೆ ಪ್ರತಿಯಾಗಿ ಬಾಂಧವರು ಒಗ್ಗಟ್ಟು ಪ್ರದರ್ಶಿಸಿ ಅಭಿವೃದ್ಧಿಗಾಗಿ ಕಾಯುತ್ತಿರುವ ಮಠ-ಮಾನ್ಯಗಳ ಶ್ರೇಯಸ್ಸಿಗಾಗಿ ...Full Article

ಗೋಕಾಕ:ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲಿದೆ : ಶಾಸಕ ರಮೇಶ ಜಾರಕಿಹೊಳಿ

ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲಿದೆ : ಶಾಸಕ ರಮೇಶ ಜಾರಕಿಹೊಳಿ ಗೋಕಾಕ ಮಾ 13 : ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲಿದೆ. ಕಾರ್ಯಕರ್ತರು ನಮ್ಮ ಸರಕಾರವನ್ನೇ ಅಧಿಕಾರಕ್ಕೆ ತರುತ್ತಾರೆ. ಬಿಜೆಪಿಯನ್ನೇ ಅಧಿಕಾರಕ್ಕೆ ...Full Article

ಗೋಕಾಕ:ಕ್ರೈಸ್ತ ಸಮಾಜದ ರುದ್ರಭೂಮಿ ಕಾಮಗಾರಿಗೆ ಅಂಬಿರಾವ ಪಾಟೀಲ ಮತ್ತು ಅಮರನಾಥ ಜಾರಕಿಹೊಳಿ ಅವರಿಂದ ಚಾಲನೆ

ಕ್ರೈಸ್ತ ಸಮಾಜದ ರುದ್ರಭೂಮಿ ಕಾಮಗಾರಿಗೆ ಅಂಬಿರಾವ ಪಾಟೀಲ ಮತ್ತು ಅಮರನಾಥ ಜಾರಕಿಹೊಳಿ ಅವರಿಂದ ಚಾಲನೆ ಗೋಕಾಕ ಮಾ 11 : ಕ್ರೈಸ್ತ ಸಮಾಜದ ರುದ್ರಭೂಮಿಗೆ ಶಾಸಕರ ಅನುದಾನದಡಿಯಲ್ಲಿ 16.50ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಿಸುತ್ತಿರುವ ರಕ್ಷಣಾ ಗೋಡೆಗೆ ಶನಿವಾರದಂದು ಕಾರ್ಮಿಕ ಮುಖಂಡ ...Full Article

ಗೋಕಾಕ:ಮಾರ್ಚ್ 12 ರಂದು ಅಂಕಲಗಿಯಲ್ಲಿ ಬಿಜೆಪಿ ಸಮಾವೇಶ

ಮಾರ್ಚ್ 12 ರಂದು ಅಂಕಲಗಿಯಲ್ಲಿ ಬಿಜೆಪಿ ಸಮಾವೇಶ ಗೋಕಾಕ ಮಾ 11 : ಕುಂದರನಾಡಿನ ಶಕ್ತಿ ಕೇಂದ್ರ ಅಂಕಲಗಿಯ ಶ್ರೀ ಅಡವಿ ಸಿದ್ದೇಶ್ವರಮಠದ ಬಳಿಯ ಹೈಸ್ಕೂಲ್ ಮೈದಾನದಲ್ಲಿ ಮಾರ್ಚ್ 12 ರಂದು (ಭಾನುವಾರ) ಸಂಜೆ 5 ಕ್ಕೆಬಿಜೆಪಿಯ ಬೃಹತ್ ಸಮಾವೇಶ ...Full Article

ಗೋಕಾಕ:ಸ್ಫರ್ಧಾತ್ಮಕ ಮನೋಭಾವದಿಂದ ಬೆಳೆಯುತ್ತಿರುವ ಮಕ್ಕಳನ್ನು ಪಾಲಕರು ಪ್ರೋತ್ಸಾಹಿಸಿ : ಬಿಇಒ ಜಿ‌.ಬಳಗಾರ

ಸ್ಫರ್ಧಾತ್ಮಕ ಮನೋಭಾವದಿಂದ ಬೆಳೆಯುತ್ತಿರುವ ಮಕ್ಕಳನ್ನು ಪಾಲಕರು ಪ್ರೋತ್ಸಾಹಿಸಿ : ಬಿಇಒ ಜಿ‌.ಬಳಗಾರ ಗೋಕಾಕ ಮಾ 11 : ಸ್ಫರ್ಧಾತ್ಮಕ ಮನೋಭಾವದಿಂದ ಬೆಳೆಯುತ್ತಿರುವ ಮಕ್ಕಳನ್ನು ಪಾಲಕರು ಪ್ರೋತ್ಸಾಹಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಬಿ ಬಳಗಾರ ಹೇಳಿದರು.    ಶನಿವಾರದಂದು ನಗರದ ತಾಪಂ ...Full Article

ಗೋಕಾಕ:ಮಾ. 17ರಂದು ಗೋಕಾಕನಲ್ಲಿ ಪ್ರಜಾಧ್ವನಿ ಸಮಾವೇಶ : ಶಾಸಕ ಸತೀಶ ಜಾರಕಿಹೊಳಿ

ಮಾ. 17ರಂದು  ಗೋಕಾಕನಲ್ಲಿ ಪ್ರಜಾಧ್ವನಿ ಸಮಾವೇಶ : ಶಾಸಕ ಸತೀಶ ಜಾರಕಿಹೊಳಿ ಗೋಕಾಕ ಮಾ 11 : “ಮಾ. 17ರಂದು  ಗೋಕಾಕನಲ್ಲಿ ಪ್ರಜಾಧ್ವನಿ ಸಮಾವೇಶ ಆಯೋಜಿಸಲಾಗಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯನವರು ಸೇರಿ ಕಾಂಗ್ರೆಸ್ ನ ಹಲವಾರು ನಾಯಕರು ಭಾಗವಹಿಸಲ್ಲಿದ್ದಾರೆ ಎಂದು ...Full Article

ಗೋಕಾಕ:ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಸಮಯ ಪಾಲನೆ , ಶಿಸ್ತು ಹಾಗೂ ಏಕಾಗ್ರತೆಯಿಂದ ಪ್ರಯತ್ನಶೀಲರಾಗಬೇಕು : ಎಚ್.ಎಸ್.ಅಡಿಬಟ್ಟಿ

ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಸಮಯ ಪಾಲನೆ , ಶಿಸ್ತು ಹಾಗೂ ಏಕಾಗ್ರತೆಯಿಂದ ಪ್ರಯತ್ನಶೀಲರಾಗಬೇಕು : ಎಚ್.ಎಸ್.ಅಡಿಬಟ್ಟಿ ಗೋಕಾಕ ಮಾ 11 : ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಸಮಯ ಪಾಲನೆ , ಶಿಸ್ತು ಹಾಗೂ ಏಕಾಗ್ರತೆಯಿಂದ ಪ್ರಯತ್ನಶೀಲರಾದರೆ ಯಶಸ್ವಿಯಾಗುತ್ತೀರೆಂದು ಎಸ್.ಎಲ್.ಜೆ ಪಾಲಿಟೆಕ್ನಿಕ್ ...Full Article

ಪಾಶ್ಚಾಪೂರ :ಶಾಸಕ ಸತೀಶ ಜಾರಕಿಹೊಳಿ ಅವರು ಕ್ಷೇತ್ರದಲ್ಲಿ ಎಲ್ಲಾ ಸಮಾಜವನ್ನು ಒಗ್ಗೂಡಿಸಿಕೊಂಡು ಸಮಾಜಮುಖಿಯಾಗಿ ಕಾರ್ಯಮಾಡುತ್ತಿದ್ದಾರೆ : ಸನತ್ ಜಾರಕಿಹೊಳಿ

ಶಾಸಕ ಸತೀಶ ಜಾರಕಿಹೊಳಿ ಅವರು ಕ್ಷೇತ್ರದಲ್ಲಿ ಎಲ್ಲಾ ಸಮಾಜವನ್ನು ಒಗ್ಗೂಡಿಸಿಕೊಂಡು ಸಮಾಜಮುಖಿಯಾಗಿ ಕಾರ್ಯಮಾಡುತ್ತಿದ್ದಾರೆ : ಸನತ್ ಜಾರಕಿಹೊಳಿ ಪಾಶ್ಚಾಪೂರ ಮಾ 11 : ಶಾಸಕ ಸತೀಶ ಜಾರಕಿಹೊಳಿ ಅವರು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವದರೊಂದಿಗೆ ಎಲ್ಲಾ ಸಮಾಜವನ್ನು ಒಗ್ಗೂಡಿಸಿಕೊಂಡು ಸಮಾಜಮುಖಿಯಾಗಿ ...Full Article

ಗೋಕಾಕ:ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಮಹತ್ವದಾಗಿದೆ : ಲಕ್ಷ್ಮಿ ಹಿರೇಮಠ

ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಮಹತ್ವದಾಗಿದೆ : ಲಕ್ಷ್ಮಿ ಹಿರೇಮಠ ಗೋಕಾಕ ಮಾ 10 :  ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಮಹತ್ವದಾಗಿದೆ ಎಂದು ಇಲ್ಲಿನ ಉಪ ಕಾರಾಗೃಹದ ಅಧೀಕ್ಷಕಿ ಲಕ್ಷ್ಮಿ ಹಿರೇಮಠ ಹೇಳಿದರು. ಗುರುವಾರದಂದು ನಗರದ ಬಸವ ಮಂದಿರದಲ್ಲಿ ...Full Article
Page 91 of 701« First...102030...8990919293...100110120...Last »