RNI NO. KARKAN/2006/27779|Wednesday, September 18, 2024
You are here: Home » ಬೆಳಗಾವಿ ದರ್ಪಣ

ಬೆಳಗಾವಿ ದರ್ಪಣ

ಗೋಕಾಕ:ಸುರಕ್ಷಿತ ಪ್ರಯಾಣಕ್ಕೆ ವಾಹನ ಸವಾರರು ಸಂಚಾರ ನಿಯಮಗಳನ್ನು ತಪ್ಪದೆ ಪಾಲಿಸಬೇಕು : ಪಿಎಸ್ಐ ಎಂ.ಡಿ ಘೋರಿ

ಸುರಕ್ಷಿತ ಪ್ರಯಾಣಕ್ಕೆ ವಾಹನ ಸವಾರರು ಸಂಚಾರ ನಿಯಮಗಳನ್ನು ತಪ್ಪದೆ ಪಾಲಿಸಬೇಕು : ಪಿಎಸ್ಐ ಎಂ.ಡಿ ಘೋರಿ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 27   ಸುರಕ್ಷಿತ ಪ್ರಯಾಣಕ್ಕೆ ವಾಹನ ಸವಾರರು ಸಂಚಾರ ನಿಯಮಗಳನ್ನು ತಪ್ಪದೆ ಪಾಲಿಸಬೇಕು ಎಂದು ಶಹರ ಠಾಣೆ ಪಿಎಸ್ಐ ಎಂ.ಡಿ.ಘೋರಿ ಹೇಳಿದರು. ಸೋಮವಾರದಂದು ಜಿಲ್ಲಾ ಪೊಲೀಸ್ ಇಲಾಖೆ, ಗೋಕಾಕ ಶಹರ ಪೊಲೀಸ್ ಠಾಣೆ ವತಿಯಿಂದ ಏರ್ಪಡಿಸಿದ್ದ ರಸ್ತೆ ಸಂಚಾರ ನಿಯಮಗಳ ಅರಿವು ಕಾರ್ಯಕ್ರಮದ ನಿಮಿತ್ತ ನಗರದ ಬಸ ನಿಲ್ದಾಣದ, ಕಾಲೇಜು ಸೇರಿದಂತೆ ವಿವಿಧ ಜನನಿಬಿಡು ...Full Article

ಗೋಕಾಕ:ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಸದೃಢ ಆರೋಗ್ಯವನ್ನು ಹೊಂದಲು ಸಾಧ್ಯ : ಅಡಿವೆಪ್ಪ ಕಿತ್ತೂರ

ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಸದೃಢ ಆರೋಗ್ಯವನ್ನು ಹೊಂದಲು ಸಾಧ್ಯ : ಅಡಿವೆಪ್ಪ ಕಿತ್ತೂರ ಗೋಕಾಕ ಡಿ 5: ಯುವ ಜನಾಂಗ ಕ್ರೀಡೆ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಉತ್ತಮ ಸಂಸ್ಕಾರದೊಂದಿಗೆ ಸದೃಢ ಆರೋಗ್ಯವನ್ನು ಹೊಂದಲು ಸಾಧ್ಯವೆಂದು ಎಪಿಎಮ್‍ಸಿ ಅಧ್ಯಕ್ಷ ಅಡಿವೆಪ್ಪ ಕಿತ್ತೂರ ...Full Article

ಮೂಡಲಗಿ:ಭಾರತ ಪ್ರಪಂಚದಲ್ಲಿ ವಿವಿಧತೆಯಲ್ಲಿ ಏಕತೆ ಮೆರೆಯುತ್ತಿರುವ ಹೆಮ್ಮೆಯ ದೇಶವಾಗಿದೆ: ಶಾಸಕ ಬಾಲಚಂದ್ರ

ಭಾರತ ಪ್ರಪಂಚದಲ್ಲಿ ವಿವಿಧತೆಯಲ್ಲಿ ಏಕತೆ ಮೆರೆಯುತ್ತಿರುವ ಹೆಮ್ಮೆಯ ದೇಶವಾಗಿದೆ: ಶಾಸಕ ಬಾಲಚಂದ್ರ ಮೂಡಲಗಿ ಡಿ 3: ಭಾರತ ಪ್ರಪಂಚದಲ್ಲಿ ವಿವಿಧತೆಯಲ್ಲಿ ಏಕತೆ ಮೆರೆಯುತ್ತಿರುವ ಹೆಮ್ಮೆಯ ದೇಶವಾಗಿದೆ. ಎಲ್ಲ ಜಾತಿಯವರು ಒಗ್ಗಟ್ಟಿನಿಂದ ಪರಸ್ಪರ ಸಹಬಾಳ್ವೆಯಿಂದ ಬದುಕುತ್ತಿರುವುದು ಏಕತೆಯ ಸಂಕೇತವಾಗಿದೆ ಎಂದು ಶಾಸಕ ...Full Article

ತರ್ಕಕ್ಕೆ ನಿಲುಕದ ದೇಶನೂರಿನ ರೋಮನ್ ಕ್ಯಾಥೋಲಿಕ್ ಚರ್ಚ್

ತರ್ಕಕ್ಕೆ ನಿಲುಕದ ದೇಶನೂರಿನ ರೋಮನ್ ಕ್ಯಾಥೋಲಿಕ್ ಚರ್ಚ್ ಲೇಖನ : ಸಾಧಿಕ ಎಂ ಹಲ್ಯಾಳ ರಾಷ್ಟ್ರಾದ್ಯಂತ ಮಠಗಳು, ಮದರಸಾಗಳು, ಚರ್ಚುಗಳು ಸೇರಿದಂತೆ ವಿವಿಧ ಸಮುದಾಯಗಳನ್ನು ಪ್ರತಿನಿಧಿಸುವ ಕೇಂದ್ರಗಳು ಇಂದು ತನ್ನದೆ ಆದ ರೀತಿಯಲ್ಲಿ ಸಮಾಜವನ್ನು ತಿದ್ದಿ ಮನುಕುಲವನ್ನು ಸರಿಯಾದ ದಾರಿಯಲ್ಲಿ ...Full Article