RNI NO. KARKAN/2006/27779|Saturday, August 2, 2025
You are here: Home » breaking news » ಬೆಳಗಾವಿ;ರಕ್ತದಾನ ಶಿಬಿರ ಹಾಗೂ ಮಾಜಿ ಸೈನಿಕರ ಸತ್ಕಾರ ಸಮಾರಂಭ

ಬೆಳಗಾವಿ;ರಕ್ತದಾನ ಶಿಬಿರ ಹಾಗೂ ಮಾಜಿ ಸೈನಿಕರ ಸತ್ಕಾರ ಸಮಾರಂಭ 

ರಕ್ತದಾನ ಶಿಬಿರ ಹಾಗೂ ಮಾಜಿ ಸೈನಿಕರ ಸತ್ಕಾರ ಸಮಾರಂಭ
ನಮ್ಮ ಬೆಳಗಾವಿ ಸುದ್ದಿ , ಬೆಳಗಾವಿ ಜೂ 2 :
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷ  ಪಿ ಕೃಷ್ಣೇಗೌಡರ ಹುಟ್ಟು ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ , ಮಾಜಿ ಸೈನಿಕರಿಗೆ , ಪ್ರಗತಿಪರ ರೈತರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಕಾರ ಸಮಾರಂಭ ಹಮ್ಮಿಕೊಳ್ಳಲಾಯಿತು

ಶನಿವಾರದಂದು ನಗರದ ಸಾಹಿತ್ಯ ಭವನದಲ್ಲಿ ನಡೆದ ಸಮಾರಂಭದಲ್ಲಿ ಈ ಎಲ್ಲ ಮಹನೀಯರನ್ನು ಸತ್ಕರಿಸಿ ಗೌರವಿಸಲಾಯಿತು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಗಾವಿ ಮಾಜಿ ಮೇಯರ ಸಿದ್ದಗೌಡ ಪಾಟೀಲ ವಹಿಸಿ ಮಾತನಾಡಿದರು

ಕಾರ್ಯಕ್ರಮದಲ್ಲಿ ಕನ್ನಡ ಕ್ರೀಯಾ ಸಮೀತಿ ಅಧ್ಯಕ್ಷ ಅಶೋಕ ಚಂದರಗಿ , ಸಿಪಿಐ ಎಸ್.ಆರ್.ನಾಯಕ, ಪಾಪು ಧಾರೆ, ಶ್ರೀಮತಿ ಯಶೋಧ ಬಿರಡಿ, ಶ್ರೀಮತಿ ಸತ್ಯವ್ವ ತಹಸಿಲ್ದಾರ , ದೀಪಕ್ ಗುಡಗನಟ್ಟಿ ಗಣಪತಿ ಈಳಿಗೇರ , ಭೀಮಪ್ಪ ಗಡಾದ, ಅಲ್ಕೇಶ ಪಾಟೀಲ, ಆನಂದ ಹಟ್ಟಿಗೌಡರ, ಚಂದ್ರಶೇಖರ ಯರಗಟ್ಟಿ ಸೇರಿದಂತೆ ಅನೇಕರು ಭಾಗವಹಿಸಿದ್ದರು

Related posts: