ಬೆಳಗಾವಿ:ಹ್ಯಾಟ್ರಿಕ್ ಸಾಧಿಸಿದ ಸತೀಶ , ಮೊದಲ ಬಾರಿ ವಿಧಾನಸಭಾ ಕಟ್ಟೆ ಹತ್ತಿದ ಲಕ್ಷ್ಮೀ ಹೆಬ್ಬಾಳಕರ

ಹ್ಯಾಟ್ರಿಕ್ ಸಾಧಿಸಿದ ಸತೀಶ , ಮೊದಲ ಬಾರಿ ವಿಧಾನಸಭಾ ಕಟ್ಟೆ ಹತ್ತಿದ ಲಕ್ಷ್ಮೀ ಹೆಬ್ಬಾಳಕರ
ಬೆಳಗಾವಿ ಮೇ 15: ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಲಕ್ಷ್ಮೀ ಹೆಬ್ಬಾಳಕರ ಮೊದಲ ಬಾರಿ ವಿಧಾನಸಭೆ ಕಟ್ಟೆ ಹತ್ತಿದರೆ ಯಮಕನಮರಡಿ ಕ್ಷೇತ್ರದಲ್ಲಿ ಸತೀಶ ಜಾರಕಿಹೊಳಿ ಅವರು ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ
ಲಕ್ಷ್ಮೀ ಹೆಬ್ಬಾಳಕರ ಅವರು 58, 886 ಮತಗಳನು ಪಡೆದರೆ ಅವರ ಪ್ರತಿಸ್ವರ್ಧಿ ಬಿಜೆಪಿಯ ಸಂಜಯ ಪಾಟೀಲ ಅವರು 28,054 ಮತಗಳನ್ನು ಪಡೆದು ಹಿನ್ನಾಯವಾಗಿ ಸೋಲುಂಡಿದ್ದಾರೆ ಹೆಬ್ಬಾಳಕರ ಅವರು 30,932 ಮತಗಳ ಭಾರಿ ಅಂತದಿಂದ ಗೆಲುವು ಸಾಧಿಸಿದ್ದರೆ , ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಅವರು 6,643 ಅಲ್ಪ ಮತಗಳ ಗೆಲುವು ಸಾಧಿಸಿದ್ದಾರೆ ಎಂದು ತಿಳಿದು ಬಂದಿದೆ ಸದ್ಯಕ್ಕೆ ಇನ್ನು ಸ್ವ್ಸಟ್ ಚೀತ್ರಣ ಹೊರಬಿಳಬೇಕಾಗಿದೆ