RNI NO. KARKAN/2006/27779|Sunday, February 1, 2026
You are here: Home » breaking news » ಗೋಕಾಕ:ವ್ಹಾಲಿಬಾಲ್ : ವಲಯ ಮಟ್ಟದ ಕ್ರೀಡಾಕೂಟದಲ್ಲಿ ಎಲ್.ಆರ್ .ಜೆ ಪದವಿ ಮಹಾವಿದ್ಯಾಲಯಕ್ಕೆ ಜಯ

ಗೋಕಾಕ:ವ್ಹಾಲಿಬಾಲ್ : ವಲಯ ಮಟ್ಟದ ಕ್ರೀಡಾಕೂಟದಲ್ಲಿ ಎಲ್.ಆರ್ .ಜೆ ಪದವಿ ಮಹಾವಿದ್ಯಾಲಯಕ್ಕೆ ಜಯ 

ವ್ಹಾಲಿಬಾಲ್ : ವಲಯ ಮಟ್ಟದ ಕ್ರೀಡಾಕೂಟದಲ್ಲಿ ಎಲ್.ಆರ್ .ಜೆ ಪದವಿ ಮಹಾವಿದ್ಯಾಲಯಕ್ಕೆ ಜಯ

ಗೋಕಾಕ ಫೆ 8: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವತಿಯಿಂದ ಇತ್ತೀಚೆಗೆ ಹುಕ್ಕೇರಿಯಲ್ಲಿ ಆಯೋಜಿಸಿದ್ದ 4ನೇ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಇಲ್ಲಿಯ ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ ಪದವಿ ಮಹಾವಿದ್ಯಾಲಯದ ವ್ಹಾಲಿಬಾಲ್ ತಂಡ ವಿರೇಂದ್ರ ಜೋಡಟ್ಟಿ ನಾಯಕತ್ವದಲ್ಲಿ ಪ್ರಥಮ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ವ್ಹಾಲಿಬಾಲ್ ತಂಡದ ಸಾಧನೆಯನ್ನು ಸಂಸ್ಥೆ ಚೇರಮನ್ ಭೀಮಶಿ ಜಾರಕಿಹೊಳಿ, ಆಡಳಿತಾಧಿಕಾರಿ ಎಸ್.ಜಿ.ಬೇಟಗಾರ, ಪ್ರಾಚಾರ್ಯ ಐ.ಎಸ್.ಪವಾರ, ಉಪನ್ಯಾಸಕರಾದ ಎನ್.ಎಮ್.ತೋಟಗಿ, ವ್ಹಿ.ಎನ್.ಖಂಡುಗೋಳ, ಕೆ.ಬಿ.ಬಿ.ಪಾಟೀಲ, ದೈಹಿಕ ಶಿಕ್ಷಕ ವೈ.ಬಿ.ಗುಡ್ಡಾಕಾರ ಶ್ಲಾಘಿಸಿ ಅಭಿನಂದಿಸಿದ್ದಾರೆ

Related posts:

ಗೋಕಾಕ:ರೈತರು ಪೂರೈಸಿದ ಕಬ್ಬಿಗೆ ಸಕಾಲದಲ್ಲಿ ಸಂಪೂರ್ಣ ಹಣ ಪಾವತಿಸಿದ ಹೆಮ್ಮೆ ಸತೀಶ ಶುರ್ಗಸದ್ದು : ಸಿದ್ದಾರ್ಥ ವಾಡೆನ…

ಮೂಡಲಗಿ:ಅರಭಾವಿ ಕ್ಷೇತ್ರದ ಅಭಿವೃದ್ಧಿಗೆ ಜಾತ್ಯಾತೀತ ಹಾಗೂ ಪಕ್ಷಾತೀತವಾಗಿ ದುಡಿಯುತ್ತಿದ್ದೇನೆ : ಶಾಸಕ ಬಾಲಚಂದ್ರ

ಯಮಕನಮರಡಿ:ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವ…