ಗೋಕಾಕ:ವಿವಿಧ ಪ್ರತಿಷ್ಠಿತ ಕಂಪನಿಗಳಿಗೆ ಶ್ರೀ ಸಿದ್ದಲಿಂಗೇಶ್ವರ ಬಿ.ಸಿ.ಎ ವಿದ್ಯಾರ್ಥಿಗಳು ಆಯ್ಕೆ

ವಿವಿಧ ಪ್ರತಿಷ್ಠಿತ ಕಂಪನಿಗಳಿಗೆ ಶ್ರೀ ಸಿದ್ದಲಿಂಗೇಶ್ವರ ಬಿ.ಸಿ.ಎ ವಿದ್ಯಾರ್ಥಿಗಳು ಆಯ್ಕೆ
ಗೋಕಾಕ ಮೇ 3 : ಇಲ್ಲಿನ ಶ್ರೀ ಚನ್ನಬಸವೇಶ್ವ ವಿದ್ಯಾಪೀಠದ ಶ್ರೀ ಸಿದ್ದಲಿಂಗೇಶ್ವರ ಬಿ.ಸಿ.ಎ ಮಹಾವಿದ್ಯಾಲಯದ 2024 ನೇ ಬ್ಯಾಚನ ವಿದ್ಯಾರ್ಥಿಗಳು ರಾಜ್ಯದ ವಿವಿಧ ಕಂಪನಿಗಳಿಗೆ ಆಯ್ಕೆಆಗಿದ್ದಾರೆ.
ಗೀತಾ ಮಾರಿಹಾಳ ಇನ್ಪೋಸಿಸ್, ಲಕ್ಷ್ಮೀ ಮಲ್ಲಾಪೂರ ರ್ಯಾಂಕ್ ಲಿಂಕ್ ಕೋರ್ ಟೆಕ್ನಾಲಜಿ ಕಂಪನಿ ಹಾಗೂ ಮೇಘಾ ಗೌಡರ ವಿಪ್ರೋ ಕಂಪನಿ ಗಳಲ್ಲಿ ಆಯ್ಕೆಯಾಗಿದ್ದು, ಇನ್ನು 17 ವಿದ್ಯಾರ್ಥಿಗಳು ರಾಜ್ಯದ ವಿವಿಧ ಪ್ರತಿಷ್ಠಿತ ಈ ಕಂಪನಿಗಳಿಗೆ ಆಯ್ಕೆಯಾಗಿದ್ದಾರೆ.