RNI NO. KARKAN/2006/27779|Friday, August 1, 2025
You are here: Home » breaking news » ಗೋಕಾಕ:ಡಾ.ಬಾಬು ಜಗಜೀವನರಾವ್ ಅವರ 118 ನೇ ಜನ್ಮ ದಿನಾಚರಣೆ ಆಚರಣೆ

ಗೋಕಾಕ:ಡಾ.ಬಾಬು ಜಗಜೀವನರಾವ್ ಅವರ 118 ನೇ ಜನ್ಮ ದಿನಾಚರಣೆ ಆಚರಣೆ 

ಡಾ.ಬಾಬು ಜಗಜೀವನರಾವ್ ಅವರ 118 ನೇ ಜನ್ಮ ದಿನಾಚರಣೆ ಆಚರಣೆ

ಗೋಕಾಕ ಏ 5 : ನಗರದ ಶಾಸಕರ ಕಾರ್ಯಾಲಯದಲ್ಲಿ ಹಸಿರು ಕ್ರಾಂತಿಯ ಹರಿಕಾರ ದೇಶದ ಉಪ ಪ್ರಧಾನಿ ಡಾ.ಬಾಬು ಜಗಜೀವನರಾವ್ ಅವರ 118 ನೇ ಜನ್ಮ ದಿನಾಚರಣೆಯನ್ನು ಶನಿವಾರದಂದು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಟಿ.ಆರ್.ಕಾಗಲ್, ಎಂ.ಎಲ್.ತೋಳಿನವರ, ಸುರೇಶ ಸನದಿ, ಕೆಂಪಣ್ಣ ಮೈಲನ್ನವರ, ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಭೀಮಶಿ ಭರಮನ್ನವರ, ಬಸವರಾಜ ಹಿರೇಮಠ, ಶಕೀಲ ಧಾರವಾಡಕರ, ಮಂಜುನಾಥ್ ಮಾವರಕರ, ಸುರೇಶ ಪತ್ತಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: