ಆಮೆ ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ ಕರವೇ ಕಾರ್ಯಕರ್ತರು

ಆಮೆ ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ ಕರವೇ ಕಾರ್ಯಕರ್ತರು
ಗೋಕಾಕ ಏ 4 : ಇಲ್ಲಿನ ಕರವೇ ಕಾರ್ಯಕರ್ತರು ಆಮೆಯನ್ನು ಸಂರಕ್ಷಿಸಿ ಶುಕ್ರವಾರದಂದು ಅರಣ್ಯ ಇಲಾಖೆಗೆ ಒಪ್ಪಿಸಿದರು.
ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ, ಸಾದಿಕ ಹಲ್ಯಾಳ, ಕೆಂಪಣ್ಣ ಕಡಕೋಳ, ಮನೋಹರ ಗಡಾದ, ಪ್ರಶಾಂತ್ ಮಿರ್ಜಿ, ಆನಂದ ಕೋಲಕಾರ, ಶಿವು ಹಿರೇಮಠ, ವಿನಾಯಕ ಬೂದಿಹಾಳ, ಟಿಪುಸುಲ್ತಾನ ಐನಾಪೂರೆ, ವಲಯ ಅರಣ್ಯ ಅಧಿಕಾರಿ ಆನಂದ ಹೆಗಡೆ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.