RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ:ಬೆಟಗೇರಿ ಕೃಷ್ಣ ಶರ್ಮಾ ಟ್ರಸ್ಟಿಗೆ ನೂತನ ಸದಸ್ಯರನ್ನಾಗಿ ಸಾಹಿತಿ ಮಹಾಲಿಂಗ ಮಂಗಿ ಆಯ್ಕೆ

ಗೋಕಾಕ:ಬೆಟಗೇರಿ ಕೃಷ್ಣ ಶರ್ಮಾ ಟ್ರಸ್ಟಿಗೆ ನೂತನ ಸದಸ್ಯರನ್ನಾಗಿ ಸಾಹಿತಿ ಮಹಾಲಿಂಗ ಮಂಗಿ ಆಯ್ಕೆ 

ಬೆಟಗೇರಿ ಕೃಷ್ಣ ಶರ್ಮಾ ಟ್ರಸ್ಟಿಗೆ ನೂತನ ಸದಸ್ಯರನ್ನಾಗಿ ಸಾಹಿತಿ ಮಹಾಲಿಂಗ ಮಂಗಿ ಆಯ್ಕೆ

ಗೋಕಾಕ ಡಿ 15 : ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬೆಟಗೇರಿ ಕೃಷ್ಣ ಶರ್ಮಾ ಟ್ರಸ್ಟಿಗೆ ನೂತನ ಸದಸ್ಯರನ್ನಾಗಿ ಇಲ್ಲಿನ ಹಿರಿಯ ಸಾಹಿತಿ ಮಹಾಲಿಂಗ ಮಂಗಿ ಅವರನ್ನು ಸರಕಾರ ಆಯ್ಕೆ ಮಾಡಿದೆ.

Related posts: