RNI NO. KARKAN/2006/27779|Saturday, November 2, 2024
You are here: Home » breaking news » ಗೋಕಾಕ:ಕಾಂಕ್ರೀಟ್ ರಸ್ತೆ ಕಾಮಗಾರಿಗೆ ನಗರಸಭೆ ಸದಸ್ಯೆ ಲಕ್ಷ್ಮೀ ಬಸವರಾಜ ದೇಶನೂರ ಚಾಲನೆ

ಗೋಕಾಕ:ಕಾಂಕ್ರೀಟ್ ರಸ್ತೆ ಕಾಮಗಾರಿಗೆ ನಗರಸಭೆ ಸದಸ್ಯೆ ಲಕ್ಷ್ಮೀ ಬಸವರಾಜ ದೇಶನೂರ ಚಾಲನೆ 

ಕಾಂಕ್ರೀಟ್ ರಸ್ತೆ ಕಾಮಗಾರಿಗೆ ನಗರಸಭೆ ಸದಸ್ಯೆ ಲಕ್ಷ್ಮೀ ಬಸವರಾಜ ದೇಶನೂರ ಚಾಲನೆ

ಗೋಕಾಕ ಅ 4 : ನಗರಸಭೆ ವತಿಯಿಂದ ವಾರ್ಡ ನಂ 29ರಲ್ಲಿ 15 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ನಗರಸಭೆ ಸದಸ್ಯೆ ಲಕ್ಷ್ಮೀ ಬಸವರಾಜ ದೇಶನೂರ ಶುಕ್ರವಾರದಂದು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಸದಸ್ಯರಾದ ಅಬ್ಬಾಸ ದೇಸಾಯಿ, ಹನುಮಂತ ಕಾಳಮ್ಮನಗುಡಿ, ಅರ್ಬನ ಬ್ಯಾಂಕ್ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟಿ, ಮುಖಂಡರಾದ ದುರ್ಗಪ್ಪಾ ಶಾಸ್ತ್ರಿಗೊಲ್ಲರ, ಶ್ರೀಶೈಲ ಪೂಜಾರಿ, ಸುರೇಶ ಜೋರಾಪೂರ, ಪ್ರವೀಣ್ ಚುನಮರಿ, ರಮೇಶ ಮೂರ್ತೇಲಿ, ಬಸವರಾಜ ಭೂತಿ, ವಿರುಪಾಕ್ಷಿ ಭೂತಿ, ಮಲ್ಲಿಕಾರ್ಜುನ ವಂಟಮೂರಿಮಠ, ಧರೀಶ ಕಲಘಾಣ, ಮಲ್ಲಿಕಾರ್ಜುನ ಹೊಸಪೇಠ, ದೇವಾನಂದ ಕಂಬಾರ, ಬಸವರಾಜ ಶೇಗುಣಶಿ, ಚಂದ್ರಕಾಂತ ಕುರಬೇಟ, ವಿಶ್ವನಾಥ ಬಿಳ್ಳೂರ, ಸಿದ್ದಪ್ಪಾ ಕೊಳಕಿ, ವಿಜಯ ಭೂತಿ, ಸುಭಾನಿ ನರಗುಂದಬಾಬಾ, ಶಬ್ಬೀರ ಮಕಾಂದರ, ನಯೀಮ ಮಕಾಂದರ, ಹಸನ ಕಿಲ್ಲೇದಾರ, ಮೀನಾಕ್ಷಿ ದೊಡ್ಡಮನಿ, ಪುಷ್ಪಾ ಧನಶೆಟ್ಟಿ, ಶಿಲ್ಪಾ ಬಣಗಾರ, ರತ್ನಾ ದೊಡ್ಡಮನಿ, ಲಕ್ಷ್ಮೀ ಕೊಳಕಿ, ಮಧು ಚನ್ನಿ ಸೇರಿದಂತೆ ಮುಂತಾದವರು ಇದ್ದರು.

Related posts: