RNI NO. KARKAN/2006/27779|Wednesday, May 6, 2026
You are here: Home » breaking news » ಗೋಕಾಕ:ನಗರಸಭೆ ವತಿಯಿಂದ ಕೈಗೊಂಡ ಕಾಮಗಾರಿಗಳಿಗೆ ಅಮರನಾಥ ಜಾರಕಿಹೊಳಿ ಅವರಿಂದ ಚಾಲನೆ

ಗೋಕಾಕ:ನಗರಸಭೆ ವತಿಯಿಂದ ಕೈಗೊಂಡ ಕಾಮಗಾರಿಗಳಿಗೆ ಅಮರನಾಥ ಜಾರಕಿಹೊಳಿ ಅವರಿಂದ ಚಾಲನೆ 

ನಗರಸಭೆ ವತಿಯಿಂದ ಕೈಗೊಂಡ ಕಾಮಗಾರಿಗಳಿಗೆ ಅಮರನಾಥ ಜಾರಕಿಹೊಳಿ ಅವರಿಂದ ಚಾಲನೆ

ಗೋಕಾಕ ಅ 4 : ನಗರದ ವಾರ್ಡ್ ನಂ 29,30 ರಲ್ಲಿ ನಗರಸಭೆ ವತಿಯಿಂದ ಅಂದಾಜು 70 ಲಕ್ಷ ರೂ ವೆಚ್ಚದಲ್ಲಿ ಶಿರಗಿಹಾಳ ನಾಲಾ ಬಾಕ್ಸ್ ಕಣ್ವರ್ಟ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಯುವ ಮುಖಂಡ ಅಮರನಾಥ ಜಾರಕಿಹೊಳಿ ಅವರು ಶುಕ್ರವಾರದಂದು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರುಗಳಾದ ಅಬ್ಬಾಸ ದೇಸಾಯಿ, ಜಯಾನಂದ ಹುಣ್ಣಚ್ಯಾಳಿ, ಬಸವರಾಜ ಆರೆನ್ನವರ, ಪ್ರಕಾಶ ಮುರಾರಿ, ಶ್ರೀಶೈಲ ಪೂಜೇರಿ, ಬಾಬು ಮುಳಗುಂದ, ಯೂಸುಫ ಅಂಕಲಗಿ, ಕಾಳಮ್ಮನಗುಡಿ, ಸಿದ್ರಾಮ ಹುಚ್ಚರಾಮಗೋಳ, ಮುಖಂಡರಾದ ಬಸವರಾಜ ದೇಶನೂರ, ದುರ್ಗಪ್ಪ ಶಾಸ್ತ್ರೀಗೋಲ್ಲರ, ಜ್ಯೋತಿಭಾ ಸುಭಂಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: