RNI NO. KARKAN/2006/27779|Saturday, February 14, 2026
You are here: Home » breaking news » ಗೋಕಾಕ:ಜನವರಿ 12,13ಮತ್ತು 14 ರಂದು ಕೂಡಲ ಸಂಗಮದಲ್ಲಿ 36ನೇ ಶರಣ ಮೇಳಕ್ಕೆ

ಗೋಕಾಕ:ಜನವರಿ 12,13ಮತ್ತು 14 ರಂದು ಕೂಡಲ ಸಂಗಮದಲ್ಲಿ 36ನೇ ಶರಣ ಮೇಳಕ್ಕೆ 

ಜನವರಿ 12,13ಮತ್ತು 14 ರಂದು ಕೂಡಲ ಸಂಗಮದಲ್ಲಿ  36ನೇ ಶರಣ ಮೇಳಕ್ಕೆ

ಗೋಕಾಕ ಡಿ 12 : ವಿಶ್ವಗುರು ಬಸವಣ್ಣನವರ ಐಕ್ಯಕ್ಷೇತ್ರ ಕೂಡಲ ಸಂಗಮದಲ್ಲಿ ಜನವರಿ 12,13ಮತ್ತು 14 ರಂದು ನಡೆಯಲಿರುವ 36ನೇ ಶರಣ ಮೇಳಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಉತ್ಸವ ಸಮಿತಿಯ ಕಾರ್ಯಾಧ್ಯಕ್ಷೆ ಮಾತೆ ಡಾ.ಗಂಗಾದೇವಿಯವರು ಹೇಳಿದರು.

ನಗಯದ ಬಸವ ಮಂಟಪದಲ್ಲಿ ಶರಣ ಮೇಳದ ಪ್ರಚಾರ ಸಭೆಯಲ್ಲಿ ಪ್ರಚಾರ ಸಾಮಾಗ್ರಿಗಳನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ ಜಾತಿ,ಮತ ಪಂತ ಭೇದ ವಿಲ್ಲದೆ ಶರಣ ಮೇಳದಲ್ಲಿ ಬಸವಣ್ಣನವರ  ಕೃಪೆಗೆ ಪಾತ್ರರಾಗುವಂತೆ ಕೋರಿದರು.

ಈ ಸಂದರ್ಭದಲ್ಲಿ ಅನಿಮೇಶಾನಂದ ಸ್ವಾಮೀಜಿ, ರಾಷ್ಟ್ರೀಯ ಬಸವದಳದ ತಾಲೂಕು ಅಧ್ಯಕ್ಷ  ಬಿ.ಬಿ.ಉಳ್ಳಾಗಡ್ಡಿ, ಚನ್ನಪ್ಪ ಬಿಜಲಿ, ರಾಜೇಶ್ ಉಳ್ಳಾಗಡ್ಡಿ, ಕಮಲಕ್ಕ ಜೌಧರಿ , ಶ್ರೀದೇವಿ ಕಡಕೋಳ, ಗುರುಪಾದವ್ವ ಜಕಾತಿ, ಶ್ರೀದೇವಿ ತಡಕೋಡ ಇದ್ದರು.

Related posts: