RNI NO. KARKAN/2006/27779|Saturday, November 26, 2022
You are here: Home » breaking news » ಗೋಕಾಕ:ವೃತ್ತಿ ನಿರತ ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾಗಿ ಲಕ್ಷ್ಮಣ ಯಮಕನಮರಡಿ ಉಪಾಧ್ಯಕ್ಷರಾಗಿ ರವಿ ಉಪ್ಪಿನ ಆಯ್ಕೆಯಾಗಿದ್ದಾರೆ.

ಗೋಕಾಕ:ವೃತ್ತಿ ನಿರತ ಛಾಯಾಗ್ರಾಹಕರ ಸಂಘದ ಅಧ್ಯಕ್ಷರಾಗಿ ಲಕ್ಷ್ಮಣ ಯಮಕನಮರಡಿ ಉಪಾಧ್ಯಕ್ಷರಾಗಿ ರವಿ ಉಪ್ಪಿನ ಆಯ್ಕೆಯಾಗಿದ್ದಾರೆ. 

ವೃತ್ತಿ ನಿರತ ಛಾಯಾಗ್ರಾಹಕ ಸಂಘದ  ಅಧ್ಯಕ್ಷರಾಗಿ ಲಕ್ಷ್ಮಣ ಯಮಕನಮರಡಿ  ಉಪಾಧ್ಯಕ್ಷರಾಗಿ ರವಿ ಉಪ್ಪಿನ ಆಯ್ಕೆ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 24 :

ವೃತ್ತಿ ನಿರತ ಛಾಯಾಗ್ರಾಹಕರ ಸಂಘ ಗೋಕಾಕ 2022-23 ನೇಯ ಸಾಲಿನ ಅಧ್ಯಕ್ಷರಾಗಿ ಲಕ್ಷ್ಮಣ ಯಮಕನಮರಡಿ  ಉಪಾಧ್ಯಕ್ಷರಾಗಿ ರವಿ ಉಪ್ಪಿನ ಆಯ್ಕೆಯಾಗಿದ್ದಾರೆ.

ಬುಧವಾರದಂದು ನಗರದ ಸಂಘದ ಕಾರ್ಯಾಲಯದಲ್ಲಿ ನಿಕಟಪೂರ್ವ ಅಧ್ಯಕ್ಷ ಮಧುಸೂದನ್ ಸೋಣಗೋಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಈ ಕೆಳಗಿನಂತೆ ಪದಾಧಿಕಾರಿಗಳನ್ನು ಆಯ್ಕೆಮಾಡಲಾಗಿದೆ.  ಪ್ರಧಾನ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ ಕೆ ಆರ್, ಸಹ ಕಾರ್ಯದರ್ಶಿಯಾಗಿ ಗಂಗಾಧರ ಕಳ್ಳಿಗುದ್ದಿ, ಖಜಾಂಚಿಯಾಗಿ ರಾಜಶೇಖರ ರಜಪೂತ ಆಯ್ಕೆಯಾಗಿದ್ದಾರೆ

ಸಂದರ್ಭದಲ್ಲಿ ಆನಂದ ವಣ್ಣುರ,ಸುರೇಶ ರಜಪೂತ, ಕಾಡಪ್ಪ ನಾಯಿಕ, ರಾಘವೇಂದ್ರ ಮಾಲದಿನ್ನಿ, ಮುಕೇಶ ಹಾಗರಗಿ,ರಾಜು ಕಲಾಲ ಉಪಸ್ಥಿತರಿದ್ದರು.

Related posts: