RNI NO. KARKAN/2006/27779|Thursday, July 31, 2025
You are here: Home » breaking news » ಗೋಕಾಕ:ಛಾಯಾಗ್ರಾಹಕ ಮಲ್ಲಿಕಾರ್ಜುನ ಕೆ.ಆರ್. ಅವರಿಗೆ ಸತ್ಕಾರ

ಗೋಕಾಕ:ಛಾಯಾಗ್ರಾಹಕ ಮಲ್ಲಿಕಾರ್ಜುನ ಕೆ.ಆರ್. ಅವರಿಗೆ ಸತ್ಕಾರ 

ಛಾಯಾಗ್ರಾಹಕ ಮಲ್ಲಿಕಾರ್ಜುನ ಕೆ.ಆರ್. ಅವರಿಗೆ ಸತ್ಕಾರ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 17 :

 

ನಗರದ ಛಾಯಾಗ್ರಾಹಕ ಮಲ್ಲಿಕಾರ್ಜುನ ಕೆ.ಆರ್. ಇವರು ಕರ್ನಾಟಕ ಛಾಯಾಗ್ರಾಹಕ ಸಂಘ ಬೆಂಗಳೂರು ಇದರ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಇಲ್ಲಿಯ ವೃತ್ತಿ ನಿರತ ಛಾಯಾಗ್ರಾಹಕ ಸಂಘದ ವತಿಯಿಂದ ಸೋಮವಾರದಂದು ಸತ್ಕರಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮಧು ಸೋನಗೋಜೆ, ಗಂಗಾಧರ ಕಳ್ಳಿಗುದ್ದಿ, ರಾಜಶೇಖರ ರಜಪೂತ, ಲಕ್ಷ್ಮಣ ಯಮಕನಮರಡಿ, ಆನಂದ ಹಳಕಟ್ಟಿ, ರವಿ ಉಪ್ಪಿನ, ಸುರೇಶ್ ರಜಪೂತ, ಬಿ.ಪ್ರಭಾಕರ, ಕೆನಾನ್ ಕಂಪನಿಯ ಅನಂತ ಕೃಷ್ಣನ್ ,ಅಷ್ಟ್ರೋ ಮೊಹನ ಸೇರಿದಂತೆ ಅನೇಕರು ಇದ್ದರು.

Related posts: