RNI NO. KARKAN/2006/27779|Sunday, May 10, 2026
You are here: Home » breaking news » ಗೋಕಾಕ:ಬಣಜಿಗ ಸಮಾಜದ ಯುವ ಘಟಕದ ಅಧ್ಯಕ್ಷರಾಗಿ ಗೋಕಾಕ ನಗರಸಭೆ ಸದಸ್ಯ ಸಂತೋಷ ಮಂತ್ರಣ್ಣವರ ಆಯ್ಕೆ

ಗೋಕಾಕ:ಬಣಜಿಗ ಸಮಾಜದ ಯುವ ಘಟಕದ ಅಧ್ಯಕ್ಷರಾಗಿ ಗೋಕಾಕ ನಗರಸಭೆ ಸದಸ್ಯ ಸಂತೋಷ ಮಂತ್ರಣ್ಣವರ ಆಯ್ಕೆ 

ಬಣಜಿಗ ಸಮಾಜದ ಯುವ ಘಟಕದ ಅಧ್ಯಕ್ಷರಾಗಿ ಗೋಕಾಕ ನಗರಸಭೆ ಸದಸ್ಯ ಸಂತೋಷ ಮಂತ್ರಣ್ಣವರ ಆಯ್ಕೆ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ, 27 :

 

ಗೋಕಾಕ ತಾಲೂಕಾ ಬಣಜಿಗ ಸಮಾಜದ ಯುವ ಘಟಕದ ಅಧ್ಯಕ್ಷರಾಗಿ ಗೋಕಾಕ ನಗರಸಭೆ ಸದಸ್ಯ ಸಂತೋಷ ಮಂತ್ರಣ್ಣವರ ಅವರು ಆಯ್ಕೆಯಾಗಿದ್ದಾರೆ.
ಶನಿವಾರದಂದು ನಗರದ ಬಣಜಿಗ ಸಮಾಜದ ಕಾರ್ಯಾಲಯದಲ್ಲಿ ನಡೆದ ಚುನಾವಣೆಯಲ್ಲಿ ಅವರು ಆಯ್ಕೆಗೊಂಡಿದ್ದಾರೆ. ಇವರಿಗೆ ತಾಲೂಕು ಘಟಕ, ಮಹಿಳಾ ಘಟಕ, ಯುವ ಘಟಕ, ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ಹಾಗೂ ಸಮಾಜ ಬಾಂಧವರು ಶುಭ ಹಾರೈಸಿದ್ದಾರೆ.

Related posts: